ವಿತ್ತೀಯ ಕೊರತೆ ಸಂಖ್ಯೆ ಬಗ್ಗೆ ಸಚಿವೆಯು ಹುಬ್ಬೇರುವಂತೆ ಮಾಡಿದ್ದು ಹೇಗೆ?

ಸಾಮಾನ್ಯವಾಗಿ ವಿತ್ತ ಸಚಿವರ ಅಭ್ಯಾಸ ಏನಾಗಿರುತ್ತದೆ ಅಂದರೆ, ವಿತ್ತೀಯ ಕೊರತೆಯ ಸಂಖ್ಯೆಯನ್ನು ಬಜೆಟ್ ಭಾಷಣದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಬಹಿರಂಗ ಮಾಡುವುದು ರೂಢಿ. ಈ ಸಂಖ್ಯೆ ಬಹಳ ಮುಖ್ಯವಾದದ್ದು ಹಾಗೂ ಇದನ್ನು ಆರ್ಥಿಕ ತಜ್ಞರು, ವಿಶ್ಲೇಷಕರು, ರೇಟಿಂಗ್ ಏಜೆನ್ಸಿಗಳು ಮುಂತಾದವು ಗಂಭೀರವಾಗಿ ಗಮನಿಸುವಂತಾಗುತ್ತದೆ.

ಅಂದಹಾಗೆ ವಿತ್ತೀಯ ಕೊರತೆ ಅಂದರೆ, ಸರಕಾರದ ಆದಾಯ ಹಾಗೂ ಖರ್ಚಿನ ಮಧ್ಯದ ವ್ಯತ್ಯಾಸ.

ಹಲವರ ನಿರೀಕ್ಷೆ ಇದ್ದದ್ದು ಜಿಡಿಪಿಗೆ 3.4 ಪರ್ಸೆಂಟ್ ಗೆ ಸ್ವಲ್ಪ ಹೆಚ್ಚಿರಬಹುದು ಎಂದಾಗಿತ್ತು. ಆದರೆ ಅರ್ಥಿಕ ಹಿಂಜರಿಕೆ ಪರಿಣಾಮ, ಎಚ್ಚರಿಕೆ ವಹಿಸಲು ಅನುಕೂಲ ಆಗಿದೆ. ಅಚ್ಚರಿ ಏನೆಂದರೆ, 2019-20ರ ಅವಧಿಗೆ ಜಿಡಿಪಿಯ 3.3 ಪರ್ಸೆಂಟ್ ಆಗಬಹುದು ಎಂದಾಗ. ಇದು ವಿತ್ತ ಸಚಿವರ ಶ್ರಮವನ್ನು ತೋರಿಸುತ್ತದೆ.

Union Budget 2019: How fiscal deficit number surprised analysts?

ಆದರೆ, ಇದನ್ನು ಯಾಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಚಿತವಾಗಿ ತಿಳಿಸಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಬಜೆಟ್ ಶಿಫಾರಸು ಮಾಡಿದಾಗಲೇ ಇದನ್ನು ಘೋಷಿಸಬೇಕಿತ್ತು. ಇದೇ ಕಾರಣಕ್ಕೆ, ಸರಕಾರ ಏನನ್ನೋ ಮುಚ್ಚಿಡುತ್ತಿದೆ ಎಂದು ಗುಮಾನಿ ಪಡುವಂತಾಯಿತು. ಅಂತಿಮವಾಗಿ ನಿರ್ಮಲಾ ಏನನ್ನೂ ಮುಚ್ಚಿಟ್ಟಿಲ್ಲ ಎಂಬುದು ತಿಳಿಯಿತು.

ಒಂದು ವೇಳೆ ಜಿಡಿಪಿಯ 3.3 ಪರ್ಸೆಂಟ್ ಅನ್ನೋದು ಅದ್ಭುತವಾದ ಸಂಖ್ಯೆ ಅನ್ನೋದಾದರೆ ವಿಶ್ಲೇಷಕರು ಖಂಡಿತಾ ಖುಷಿ ಪಟ್ಟಿರಬೇಕು. ಅಂತಿಮವಾಗಿ ಎಲ್ಲ ಸರಿಯಿತು ಎಂದು ತಿಳಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+