ಹೊಸ ತೆರಿಗೆದಾರರ ಸಂಖ್ಯೆಯಲ್ಲಿ 85 ಲಕ್ಷ ಏರಿಕೆ: ಜೇಟ್ಲಿ

ನವದೆಹಲಿ, ಫೆಬ್ರವರಿ 1: ಕಳೆದ ಎರಡು ವರ್ಷಗಳಲ್ಲಿ ನೇರ ತೆರಿಗೆದಾರರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಒಟ್ಟು 85 ಲಕ್ಷ ಹೊಸ ತೆರಿಗೆದಾರರು ಎರಡು ವರ್ಷಗಳಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

2014-15ನೇ ಆರ್ಥಿಕ ವರ್ಷದಲ್ಲಿ 6.47 ಲಕ್ಷ ಕೋಟಿ ಜನರು ತೆರಿಗೆ ಕಟ್ಟುತ್ತಿದ್ದರು. ಈ ಪ್ರಮಾಣ 2016-17ರಲ್ಲಿ 8.27 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಅಪನಗದೀಕರಣವನ್ನು ದಕ್ಷ ತೆರಿಗೆ ಪಾವತಿದಾರರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಅರುಣ್ ಜೇಟ್ಲಿ ಹೇಳಿದ್ದಾರೆ.

Union budget 2018: Tax payer base risen from 6.47 crore to 8.27 crore

ಹೆಚ್ಚಿನ ಜನರು ತೆರಿಗೆ ಪಾವತಿಸುತ್ತಿದ್ದರೂ ತೆರಿಗೆ ಪಾವತಿ ಪ್ರಮಾಣ ಮಾತ್ರ ಪ್ರೋತ್ಸಾಹಕರವಾಗಿಲ್ಲ ಎಂದು ಜೇಟ್ಲಿ ಬಜೆಟ್ ಭಾಷಣದಲ್ಲಿ ವಿಷಾದಿಸಿದ್ದಾರೆ. 8.27 ಲಕ್ಷ ಕೋಟಿ ತೆರಿಗೆದಾರರು 1.44 ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಪಾವತಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+