ಕುಲ್ಗಾಮ್ ನಲ್ಲಿ ಬೆಳ್ಳಂಬೆಳಿಗ್ಗೆ ಇಬ್ಬರು ಉಗ್ರರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 3: ಇಲ್ಲಿನ ಕುಲ್ಗಾಮ್ ನಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ.

ಕೊನೆಗೂ ಕಾಶ್ಮೀರದ ವಿಧ್ವಂಸಕ ಉಗ್ರ ಅಬು ದುಜಾನ ಹತ್ಯೆ

ಗುಪ್ತಚರ ಮಾಹಿತಿ ಮೇಲೆಗೆ ಉಗ್ರರ ಬೇಟೆಗೆ ಭದ್ರತಾ ಪಡೆಗಳು ಮುಂದಾಗಿದ್ದವು. ಇದೀಗ ಆಪರೇಷನ್ ಯಶಸ್ವಿಯಾಗಿದ್ದು 2 ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.

Two terrorists gunned down in Kulgam, J&K
Indian Army man attacked by mob in Kashmir- Oneindia Kannada

ಇದೇ ವೇಳೆ ಶೋಪಿಯಾನ್ ಭಾಗದಲ್ಲಿ ಇನ್ನೊಂದು ಎನ್ಕೌಂಟರ್ ನಡೆಯುತ್ತಿದೆ. ಲಷ್ಕರ್ ಇ ತಯ್ಯಬಾ ಕಮಾಂಡರ್ ಅಬು ದುಜಾನಾ ಹತ್ಯೆಯ ನಂತರ ಈ ಎನ್ಕೌಂಟರ್ ಗಳು ನಡೆಯುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two terrorists have killed in a pre-dawn operation at Kulgam, Jammu and Kashmir. Security forces launched an operation following intelligence inputs about the presence of terrorists in the area.
Please Wait while comments are loading...