ತ್ರಿಪುರಾ ಸಿಎಂ ಮೇಲೆ ಕಿರುಕುಳ ಆರೋಪ, ಸುಳ್ಳೇ ಸುಳ್ಳು ಎಂದ ಪತ್ನಿ
ಅಗರ್ತಲಾ, ಏಪ್ರಿಲ್ 26: ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ದೇವ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಸಿಎಂ ಬಿಪ್ಲವ್ ವಿರುದ್ಧ ಅವರ ಪತ್ನಿಯೇ ದೂರು ನೀಡಿದ್ದು, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ ಕಾರಣ ನೀಡಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿಯನ್ನು ಅವರ ಪತ್ನಿ ನಿತಿ ಅಲ್ಲಗೆಳೆದಿದ್ದಾರೆ. ಇದೆಲ್ಲ ಗಾಳಿಸುದ್ದಿ ಎಂದು ಬಿಪ್ಲಬ್ ಪತ್ನಿ ಪ್ರತಿಕ್ರಿಯಿಸಿದ್ದಾರೆ.
ಬಿಪ್ಲವ್ ದೇವ್ ವಿರುದ್ಧ ಅವರ ಪತ್ನಿ ನಿತಿ ಅವರು, ತೀಜ್ ಹಜಾರಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಸಿಎನ್ಎನ್ -ನ್ಯೂಸ್ 18 ವರದಿ ಮಾಡಿತ್ತು.
https://www.facebook.com/niti.deb1/posts/2353028488082001?__xts__%5B0%5D=68.ARDx7_Op9weEzLXz92X8SRkoQ_nyPvO3NFF-MSl0AlohSj_6AV5j1spw8irpAZKp7ODcJWFoUqkCFX_ldDk2Eb6ENgGNBwQmrF3zgK8xosCW7RM3PIywjOLN5mxVySvPchKvO6qKj_EXyWR9fN9wEFR2vHl-zYmxteb7T56yGG2pbbI9_vUicTRgfF8l9FubJOFyJMQzipwUNrezpBGtfKkeraNPyMrijeG9P7Db4tpX3qQOt2AWhIJRsX0sLkR7oUAcCw3haoVInJohAL7VdxVxeSIsUEa9dh_PUfJ7Z3cqrDs7cMlldgsHw1u9WNlfFvjNmAv9SIJeB6agej8DD9zy&__tn__=-R
ಆದರೆ, ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ನಿತಿ, ಗಾಳಿ ಸುದ್ದಿಗೆ ಮೂಲವಿರುವುದಿಲ್ಲ, ಕೆಟ್ಟ, ಕೊಳಕು ಮನಸ್ಥಿತಿಯವರು ಮಾತ್ರ ಇಂಥ ಕೆಳದರ್ಜೆ ಪಬ್ಲಿಸಿಟಿ ಮಾಡಲು ಸಾಧ್ಯ. ರಾಜಕೀಯವಾಗಿ ಕುಂದುಂಟು ಮಾಡಲು ಹಣ ಪಡೆದು ಕೆಲವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ನೀವೆಲ್ಲರೂ ನಮ್ಮ ಮೇಲೆ ಪ್ರೀತಿ ಅಭಿಮಾನ ಹೊಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಪಾಠ ಕಲಿಸಿ, ತ್ರಿಪುರಾ ಜನತೆ ನೀಡಿರುವ ಪ್ರೀತಿಗೆ ಧಕ್ಕೆ ಉಂಟಾಗುತ್ತಿದೆ. ಇದು ವೈಯಕ್ತಿಕ ಸಂಬಂಧಕ್ಕೆ ಮಾತ್ರ ಆದ ನೋವಲ್ಲ ಎಂದು ನಿತಿ ಹೇಳಿದ್ದಾರೆ.
2018ರಲ್ಲಿ ತ್ರಿಪುರಾ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಿಪ್ಲಬ್ ಅವರು, ಮಹಾಭಾರತ ಕಾಲದಲ್ಲೇ ಸ್ಯಾಟಲೈಟ್ ಸಂವಹನ, ಇಂಟರ್ನೆಟ್ ಎಲ್ಲವೂ ಇತ್ತು ಎಂದು ಹೇಳೀಕೆ ನೀಡಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ತ್ರಿಪುರಾ ಕಾಂಗ್ರೆಸ್ ಈಗಾಗಲೇ ಚುನಾವಣಾ ಆಯೋಗದಲ್ಲಿ ದೂರು ನೀಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications