ಚಿತ್ರಗಳಲ್ಲಿ: ದುರ್ಗೆ ಜತೆ ಕ್ರಿಕೆಟ್ ದೇವರಿಗೂ ಪೂಜೆ

ಬೆಂಗಳೂರು, ಅ.10: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕೊನೆಗೂ ನಿವೃತ್ತಿ ಘೋಷಿಸಿದ್ದಾರೆ. ಸಚಿನ್ ನಿವೃತ್ತಿ ಘೋಷಣೆ ನಂತರವೂ ಅವರ ಜನಪ್ರಿಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಜೋರಾಗಿ ನಡೆದಿದೆ. ಈ ಮಧ್ಯೆ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ಅವರಿಗೂ ವಿಶೇಷ ಪೂಜೆ ಸಲ್ಲಿಕೆಯಾಗಿದೆ.

ನವರಾತ್ರಿ ಸಂದರ್ಭದಲ್ಲಿ ಸಾರ್ವಜನಿಕ ಪೆಂಡಾಲ್ ಗಳಲ್ಲಿ ಕೂರಿಸುವ ದುರ್ಗಾ ಪ್ರತಿಮೆ ಜತೆಗೆ ಕ್ರಿಕೆಟ್ ದೇವರು ಸಚಿನ್ ಅವರ ಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಲಾಗಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇತ್ತೀಚೆಗೆ 200ನೇ ಟೆಸ್ಟ್ ಪಂದ್ಯದ ನಂತರ ನಿವೃತ್ತಿಯಾಗುವುದಾಗಿ ಬಿಸಿಸಿಐಗೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅತ್ತ ಲಾಹೋರ್ ನಲ್ಲಿ ಫ್ಯಾಷನ್ ಸಾಂಗವಾಗಿ ನಡೆದಿದೆ. ಮೆಕ್ಕಾದಲ್ಲಿ ಸಾಮೂಹಿಕ ನಮಾಜು, ಮುಂಬೈನಲ್ಲಿ ಬರ್ಥಡೇ ಬಾಯ್ ಅಮಿತಾಬ್, ಶಿವ ಸೇನಾ ಉದ್ಧವ್ ಠಾಕ್ರೆ ಪೂಜೆ, ರಾಂಚಿಯಲ್ಲಿ ದುರ್ಗಾ ಪೂಜೆ, ಜೋಧಪುರದಲ್ಲಿ ದಿವ್ಯಾ ದತ್ತಾ ನೃತ್ಯ,ದೆಹಲಿಯಲ್ಲಿ ಶುರುವಾದ ಮಳೆ, ಪ್ರಧಾನಿ ಪ್ರವಾಸ ಚಿತ್ರಗಳು ಇನ್ನಷ್ಟು ನಿಮ್ಮ ಮುಂದಿದೆ.

ಕ್ರಿಕೆಟ್ ದೇವರಿಗೂ ಪೂಜೆ

ಕ್ರಿಕೆಟ್ ದೇವರಿಗೂ ಪೂಜೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕೊನೆಗೂ ನಿವೃತ್ತಿ ಘೋಷಿಸಿದ್ದಾರೆ. ಸಚಿನ್ ನಿವೃತ್ತಿ ಘೋಷಣೆ ನಂತರವೂ ಅವರ ಜನಪ್ರಿಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಜೋರಾಗಿ ನಡೆದಿದೆ. ಈ ಮಧ್ಯೆ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ಅವರಿಗೂ ವಿಶೇಷ ಪೂಜೆ ಸಲ್ಲಿಕೆಯಾಗಿದೆ.

ಮಲಾಲ ಕೈ ತಪ್ಪಿದ ನೊಬೆಲ್

ಮಲಾಲ ಕೈ ತಪ್ಪಿದ ನೊಬೆಲ್

ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಗೆ ನೊಬೆಲ್ ಶಾಂತಿ ಪಾರಿತೋಷಕ ಮಿಸ್ ಆಗಿದೆ. ವರದಿ ಇಲ್ಲಿ ಓದಿ

ಮೆಕ್ಕಾದಲ್ಲಿ

ಮೆಕ್ಕಾದಲ್ಲಿ

ಸೌದಿ ಅರೇಬಿಯಾದ ಮೆಕ್ಕಾದ ಗ್ರಾಂಡ್ ಮಸೀದಿಯಲ್ಲಿ ಸಾಮೂಹಿಕ ನಮಾಜು

ನವದೆಹಲಿಯಲ್ಲಿ ಫ್ಯಾಷನ್

ನವದೆಹಲಿಯಲ್ಲಿ ಫ್ಯಾಷನ್

ವಿಲ್ಸ್ ಲೈಫ್ ಸ್ಟೈಲ್ ಇಂಡಿಯಾ ಫ್ಯಾಷನ್ ವೀಕ್ ಸ್ಪ್ರಿಂಗ್ ಸಮ್ಮರ್ 2014nallli ರೂಪದರ್ಶಿಗಳ ಬೆಕ್ಕಿನ ನಡಿಗೆ

ಜಕಾರ್ತದಲ್ಲಿ

ಜಕಾರ್ತದಲ್ಲಿ

ಹುತಾತ್ಮರಿಗೆ ನಮನ ಸಲ್ಲಿಸುತ್ತಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್

ಸಚಿನ್ ಟೆಸ್ಟ್ ದಾಖಲೆಗಳು

ಸಚಿನ್ ಟೆಸ್ಟ್ ದಾಖಲೆಗಳು

ಸಚಿನ್ ಟೆಸ್ಟ್ ದಾಖಲೆಗಳ ಗ್ರಾಫಿಕ್ಸ್ ಪಿಟಿಐ

ರಾಹುಲ್ ಕೈಗೆ ಖಡ್ಗ

ರಾಹುಲ್ ಕೈಗೆ ಖಡ್ಗ

ಸಂಗ್ರೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಿಜಿಐ ಸ್ಯಾಟಲೈಟ್ ಸೆಂಟರ್ ನಲ್ಲಿ ಶಿಲಾನ್ಯಾಸ ಕಾರ್ಯ ಪೂರೈಸಿದ ನಂತರ ಕೈಲಿ ಖಡ್ಗ ಹಿಡಿದ್ಉ ಪೋಸ್ ನೀಡಿದರು.

ಫ್ಯಾಷನ್ ಲೋಕ

ಫ್ಯಾಷನ್ ಲೋಕ

ನಟಿ ಪಲ್ಲವಿ ಶಾರದ ಸಮಂತ್ ಚೌಹಾಣ್ ವಿನ್ಯಾಸದ ವಸ್ತ್ರ ಹೊದ್ದು ನಡೆದಿದ್ದು ಹೀಗೆ PTI Photo by Manvender Vashist

ದೆಹಲಿಯಲ್ಲಿ ಶುರುವಾದ ಮಳೆ

ದೆಹಲಿಯಲ್ಲಿ ಶುರುವಾದ ಮಳೆ

ನವದೆಹಲಿಯಲ್ಲಿ ಈಗ ಮತ್ತೆ ಮಳೆ ಶುರುವಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+