ಚಿತ್ರಗಳಲ್ಲಿ: ಇಂಡೋ ಚೀನಾ ಜಂಟಿ ಸಮರಾಭ್ಯಾಸ
ಬೆಂಗಳೂರು,
ನ.6: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಕ್ಕೆ ಸಂಬಂಧಿಸಿದಂತೆ ಭಾರತ -ಚೀನಾ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಚೀನಾ ಸೇನೆಯ ಭಯೋತ್ಪಾದನೆ ದಮನ ಜಂಟಿ ಸಮರಾಭ್ಯಾಸ ಮಂಗಳವಾರ ಆರಂಭವಾಗಿದೆ. id="toptextpromo"> id='are-slot-1' class='oiad oi-axt oiadv'>ಚೀನಾದ
ನೈರುತ್ಯ ಭಾಗದ ಸಿಚು ವಾನ್ ಪ್ರಾಂತ್ಯದಲ್ಲಿ ಎರಡೂ ಕಡೆಯ 150 ಯೋಧರು 10 ದಿನಗಳ ಜಂಟಿ ಕವಾಯಿತಿನಲ್ಲಿ ಭಾಗವಹಿಸಿದ್ದಾರೆ. 2007ರ ನಂತರ ಇಂತಹ ಜಂಟಿ ಕವಾಯಿತು ನಡೆಯುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯ ಬಳಕೆ ಈ ಜಂಟಿ ಕವಾಯಿತಿನ ಉದ್ದೇಶವಾಗಿದೆ. ಎರಡೂ ಕಡೆಯ ಯೋಧರು ತಮ್ಮ ಯುದ್ಧ ಕೌಶಲ್ಯ ಮತ್ತು ಶಸ್ತ್ರಾಸ್ತ್ರ ಬಳಕೆಯ ನಿಪುಣತೆ ಪ್ರದರ್ಶಿಸಿದರು.ಇವೇ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿid='are-slot-2' class='oiad oi-axt oiadv'>

Hand-in-Hand 2013
ಚೀನಾದ ಚೆಂಗ್ಡುವಿನಲ್ಲಿ ಇಂಡೋ ಚೀನಾ ಸಮರಾಭ್ಯಾಸ ಸಾಗಿದೆ

Hand-in-Hand 2013
ಪಂಜಾಬಿ ಸಾಹಸ ಕಲೆ ಪ್ರ್ರದರ್ಶನ ಜತೆ ಉಭಯ ದೇಶಗಳ ನಾಯಕರು ಸ್ಮರಣಿಕೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ದೇವರಿಗೆ ಚಿನ್ನದ ನಾಣ್ಯ
ಕೋಲ್ಕತ್ತಾ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಚಿನ್ ಭಾವಚಿತ್ರ ಇರುವ ಚಿನ್ನದ ನಾಣ್ಯವನ್ನು ಟಾಸ್ ಗೆ ಬಳಸಲಾಯಿತು. ಸಚಿನ್ ಅವರು ಈಡನ್ ಗಾರ್ಡನ್ಸ್ ನಲ್ಲಿ 199ನೇ ಟೆಸ್ಟ್ ಆಡುತ್ತಿದ್ದಾರೆ.

ದಾಲ್ಮಿಯಾ ಕೈಲಿ ಸಚಿನ್
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಸಚಿನ್ ವಿಶೇಷ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದರು

ಉಜ್ಜಯಿನಿಯಲ್ಲಿ
ಉಜ್ಜಯಿನಿಯಲ್ಲಿ ಮಂಗಳವಾರ ಎಮ್ಮೆಗಳ ಕದನ ನಡೆದಿದ್ದು ಹೀಗೆ

ಇಂಡೋ ಚೀನಾ ಸಮರಾಭ್ಯಾಸ
ಇಂಡೋ ಚೀನಾ ಸಮರಾಭ್ಯಾಸ ತಾಣದಲ್ಲಿ ಲೆ. ಜನರಲ್ ಯುಂಗ್ ಜಿನ್ ಶಾನ್ ಹಾಗೂ ಲೆ. ಜನರಲ್ ವಿನೋದ್ ಭಾಟಿಯಾ

ಇಂಡೋ ಚೀನಾ ಸಮರಾಭ್ಯಾಸ
ಸಮರ ಕಲೆಗಳನ್ನು ಪ್ರದರ್ಶಿಸುತ್ತಿರುವ ಚೀನಿ ಯೋಧರು

ಇಂಡೋ ಚೀನಾ ಸಮರಾಭ್ಯಾಸ
ಇಂಡೋ ಚೀನಾ ಸಮರಾಭ್ಯಾಸ ತಾಣದಲ್ಲಿ ಲೆ. ಜನರಲ್ ಯುಂಗ್ ಜಿನ್ ಶಾನ್ ಹಾಗೂ ಲೆ. ಜನರಲ್ ವಿನೋದ್ ಭಾಟಿಯಾ

ಇಂಡೋ ಚೀನಾ ಸಮರಾಭ್ಯಾಸ
ಸಮರ ಕಲೆಗಳನ್ನು ಪ್ರದರ್ಶಿಸಲು ಸಿದ್ಧರಾದ ಯೋಧರಿಗೆ ಹಿರಿಯ ಅಧಿಕಾರಿಗಳ ಹಸ್ತಲಾಘವ












Click it and Unblock the Notifications