ಚಿತ್ರಗಳಲ್ಲಿ: ಡೆಸ್ಕ್ ಟಾಪ್, ಲ್ಯಾಪ್ ಟಾಪ್ ರೀಮಿಕ್ಸ್

ಬೆಂಗಳೂರು, ಸೆ.24 : ನ್ಯೂಯಾರ್ಕಿನಲ್ಲಿ ಮೈಕ್ರೋಸಾಫ್ಟ್ ಹೊಸ ಉತ್ಪನ್ನವನ್ನು ಅನಾವರಣಗೊಳಿಸಿದೆ. ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ರೀತಿ ಬಳಸಬಹುದಾಗಿದೆ ಎಂದು ಕಾರ್ಪೊರೇಟ್ ಉಪಾಧ್ಯಕ್ಷ ಪನೊಸ್ ಪನಯ್ ಹೇಳಿದ್ದಾರೆ.

ಸೋಮವಾರ ನ್ಯೂಯಾರ್ಕಿನಲ್ಲಿ ಸರ್ಫೇಸ್ ಟ್ಯಾಬ್ಲೇಟ್ ಪ್ರದರ್ಶಿಸಿದ ಪನೋಸ್, ಇದು ಇತರೆ ಟ್ಯಾಬ್ಲೇಟ್ ಗಳಿಗಿಂತ ವಿಭಿನ್ನ ಆದರೆ, ಗ್ರಾಹಕ ಸ್ನೇಹಿ ಎಂದಿದ್ದಾರೆ.

ಉಳಿದಂತೆ,ಇಂದಿನ ಚಿತ್ರಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತು 16 ತಿಂಗಳು ಜೈಲಿನಲ್ಲಿದ್ದ ವೈಸ್ಸಾರ್ ಪಕ್ಷದ ಅಧ್ಯಕ್ಷ ಕಡಪ ಸಂಸದ ಜಗನ್ ಮೋಹನ್ ರೆಡ್ಡಿಗೆ ಜಾಮೀನು ಸಿಕ್ಕ ಸಂಭ್ರಮಾಚರಣೆ ನೋಡಬಹುದು.

ಮೈಸೂರಿಗೆ ಬಂದ ಪ್ರಥಮ ಪ್ರಜೆ ಚಿತ್ರ, ರಾಂಚಿಯಲ್ಲಿ ಎಂಎಸ್ ಧೋನಿ ಹೇರ್ ಸ್ಟೈಲ್ ಮತ್ತೊಂದು ಚಿತ್ರ, ಬುಡಾಪೆಸ್ಟ್ ನಲ್ಲಿ ಭಾರತದ ಕುಸ್ತಿಪಟು ತುಳಸಿ ಯಾದನ್ ಸಂದೀಪ್ ಕಂಚಿನ ಪದಕ ಗೆದ್ದ ಚಿತ್ರ ಸೇರಿದಂತೆ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...

ಎಂಎಸ್ ಸರ್ಫೇಸ್ ಟ್ಯಾಬ್ಲೇಟ್

ಎಂಎಸ್ ಸರ್ಫೇಸ್ ಟ್ಯಾಬ್ಲೇಟ್

ಸೋಮವಾರ ನ್ಯೂಯಾರ್ಕಿನಲ್ಲಿ ಸರ್ಫೇಸ್ ಟ್ಯಾಬ್ಲೇಟ್ ಪ್ರದರ್ಶಿಸಿದ ಪನೋಸ್, ಇದು ಇತರೆ ಟ್ಯಾಬ್ಲೇಟ್ ಗಳಿಗಿಂತ ವಿಭಿನ್ನ ಆದರೆ, ಗ್ರಾಹಕ ಸ್ನೇಹಿ ಎಂದಿದ್ದಾರೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬುಡಾಪೆಸ್ಟ್

ಬುಡಾಪೆಸ್ಟ್

ಬುಡಾಪೆಸ್ಟ್: ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸೆರ್ಬಿಯಾದ ಅಲೆಕ್ಸಾಂಡರ್ ಮಾಕ್ಸಿಮೊವಿಕ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತದ ತುಳಸಿ ಯಾದನ್ ಸಂದೀಪ್ ಸಂಭ್ರಮ

ಸೂರತ್ ನಿಂದ

ಸೂರತ್ ನಿಂದ

ಸೂರತ್ : ಭಾರಿ ಮಳೆಯಿಂದಾಗಿ ಸ್ವಾಮಿನಾರಾಯಣ ಮಂದಿರಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮೈಸೂರಿನಲ್ಲಿ ಪ್ರಣಬ್

ಮೈಸೂರಿನಲ್ಲಿ ಪ್ರಣಬ್

ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಾಂಸ್ಕೃತಿಕ ನಗರ ಮೈಸೂರಿಗೆ ಸೋಮವಾರ ಆಗಮಿಸಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಚಿತ್ರದಲ್ಲಿ: ತುಮಕೂರಿನ ಸಿದ್ದಗಂಗಾಶ್ರೀಗಳಿಂದ ರಾಷ್ಟ್ರಪತಿಗಳಿಗೆ ಸನ್ಮಾನ

ಮೈಸೂರಿನಲ್ಲಿ ಪ್ರಣಬ್ ಮುಖರ್ಜಿ

ಮೈಸೂರಿನಲ್ಲಿ ಪ್ರಣಬ್ ಮುಖರ್ಜಿ

ಮೈಸೂರು: ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳ ಜತೆ ರಾಷ್ಟ್ರಪತಿಗಳು..ಕಾರ್ಯಕ್ರಮದ ವಿವರ ಇಲ್ಲಿ ಓದಿ...

ಜಗನ್ ಅಭಿಮಾನಿಗಳು

ಜಗನ್ ಅಭಿಮಾನಿಗಳು

ಜಗನ್ ಮೋಹನ್ ರೆಡ್ಡಿ ಬಿಡುಗಡೆ ಸಿಹಿ ಸುದ್ದಿಯಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+