• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?

|

ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?

ನವದೆಹಲಿ,ಮೇ 12: ಸಪ್ತ ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ 30ಕ್ಕೂ ಅಧಿಕ ಘಟಾನುಘಟಿ ಅಭ್ಯರ್ಥಿಗಳ ಮತ ಪರೀಕ್ಷೆ ಭಾನುವಾರ ನಡೆಯಲಿದೆ.

ಹಿಂದಿ ಹೃದಯ ಭಾಗ ಹಾಗೂ ಪಶ್ಚಿಮಬಂಗಾಳದ 59 ಕ್ಷೇತ್ರಗಳಲ್ಲಿ ಹಿರಿಯ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಹಾಗೂ ಮಾಜಿ ಕ್ರಿಕೆಟಿಗರು ರಾಜಕೀಯ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.

ಅವರಲ್ಲಿ ಶೀಲಾ ದೀಕ್ಷಿತ್‌, ದಿಗ್ವಿಜಯ್‌ ಸಿಂಗ್‌, ಗೌತಮ್‌ ಗಂಭೀರ್, ಮನೋಜ್‌ ತಿವಾರಿ, ಮೇನಕಾ ಗಾಂಧಿ, ಸಾಧ್ವಿ ಪ್ರಜ್ಞಾ ಸಿಂಗ್‌, ಕೀರ್ತಿ ಆಜಾದ್‌, ಜ್ಯೋತಿರಾದಿತ್ಯ ಸಿಂಧಿಯಾ ಪ್ರಮುಖರಾಗಿದ್ದಾರೆ.

ಘಟಾನುಘಟಿ ಅಭ್ಯರ್ಥಿಗಳು:

ಸುಲ್ತಾನಪುರ: ಮೇನಕಾ ಗಾಂಧಿ, ಸಿ.ಬಿ.ಸಿಂಗ್

ಭೋಪಾಲ್: ದಿಗ್ವಿಜಯ್ ಸಿಂಗ್, ಸಾಧ್ವಿ ಪ್ರಜ್ಞಾ ಸಿಂಗ್

ಗುನಾ: ಜ್ಯೋತಿರಾದಿತ್ಯ ಸಿಂಧಿಯಾ, ಕೆ.ಪಿಯಾದವ್

ನವದೆಹಲಿ: ಮೀನಾಕ್ಷಿ ಲೇಖಿ, ಅಜಯ್ ಮಾಕೇನ್

ದಕ್ಷಿಣ ದೆಹಲಿ: ರಮೇಶ್ ಬಿಧೂರಿ, ವಿಜೇಂದರ್ ಸಿಂಗ್

ಪೂರ್ವ ದೆಹಲಿ: ಗೌತಮ್ ಗಂಭೀರ್, ಆತಿಷಿ ಮರ್ಲೇನಾ

ಚಾಂದಿನಿ ಚೌಕ್: ಹರ್ಷವರ್ಧನ್, ಪ್ರಕಾಶ್ ಅಗರ್ವಾಲ್

ಈಶಾನ್ಯ ದೆಹಲಿ: ಶೀಲಾ ದೀಕ್ಷಿತ್, ಮನೋಜ್ ತಿವಾರಿ

ಅಲಹಾಬಾದ್: ರೀಟಾ ಬಹುಗುಣ ಜೋಷಿ, ಆರ್.ಎಸ್.ಪಟೇಲ್

ಪೂರ್ವಿ ಚಂಪಾರಣ್: ರಾಧಾ ಮೋಹನ್ ಸಿಂಗ್, ಆಕಾಶ್ ಸಿಂಗ್

ಮೊರೆನಾ: ನರೇಂದ್ರ ಸಿಂಗ್ ಥೋಮರ್, ರಾಮ್ ನಿವಾಸ್ ರಾವತ್

ಧನಾಬಾದ್: ಪಶುಪತಿ ನಾಥ್ ಸಿಂಗ್, ಕೀರ್ತಿ ಆಜಾದ್

ಅಜಮ್‌ಗಢ: ಅಖಿಲೇಶ್ ಯಾದವ್, ದಿನೇಶ್‌ಲಾಲ್ ಯಾದವ್ ನಿರೋಹಾ

ಹಿಸಾರ್: ಬ್ರಿಜೇಂದ್ರ ಸಿಂಗ್, ದುಷ್ಯಂತ್ ಚೌಟಾಲಾ

ರೋಹಟಕ್: ದೀಪೇಂದರ್ ಸಿಂಗ್ ಹೂಡಾ, ಅರವಿಂದ್ ಶರ್ಮಾ

ಸೋನಿಪತ್: ಭೂಪಿಂದರ್ ಸಿಂಗ್ ಹೂಡಾ, ರಮೇಶ್ ಚಂದರ್ ಕೌಶಿಕ್ ಮೇದಿನಿಪುರ್: ದಿಲೀಪ್ ಘೋಷ್, ಮಾನಸ್ ಭುನಿಯಾ

ವೈಶಾಲಿ: ರಘುವಂಶ ಪ್ರಸಾದ್, ವೀಣಾ ದೇವಿ

English summary
More than 30 important candidates are fighting in 6th phase election,Sheela, Sindhia, Maneca, Gautam Gambhir are testing their political fortune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X