ಜಲ್ಲಿಕಟ್ಟು: ಸುಪ್ರಿಂ ಆದೇಶ ಇನ್ನೂ ಒಂದು ವಾರ ಲೇಟ್

By: ಅನುಶಾ ರವಿ
Subscribe to Oneindia Kannada

ನವದೆಹಲಿ, ಜನವರಿ 20: ಕೇಂದ್ರ ಸರಕಾರದ ಮನವಿಯ ಮೇರೆ ಜಲ್ಲಿಕಟ್ಟಿನ ಆದೇಶವನ್ನು ಸುಪ್ರಿಂ ಕೋರ್ಟ್ ಒಂದು ವಾರಗಳ ಕಾಲ ಮುಂದೂಡಿದೆ. ಸುಪ್ರಿಂ ಕೊರ್ಟ್ ಆದೇಶ ಮುಂದೂಡಿರುವುದರಿಂದ ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಮಾತುಕತೆ ನಡೆಸಲು ಅವಕಾಶವಿದೆ.[ ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!]

sc won't pass judgment on Jallikattu for a week

ಇಂದು ಬೆಳಿಗ್ಗೆ ತಮಿಳುನಾಡು ಸರಕಾರ ರಾಜ್ಯದಲ್ಲಿ ಜಲ್ಲಿಕಟ್ಟಿಗೆ ಅವಕಾಶ ಕೋರಿ ಕರಡು ಸುಗ್ರೀವಾಜ್ಞೆಯನ್ನು ಗೃಹ ಇಲಾಖೆಗೆ ಕಳುಹಿಸಿತ್ತು. ಇದಾಗಿ ಕೆಲವೇ ಹೊತ್ತಿನಲ್ಲಿ ಕೇಂದ್ರ ಸರಕಾರ ಸುಪ್ರಿಂ ಕೋರ್ಟಿಗೆ ಸದ್ಯಕ್ಕೆ ಆದೇಶ ನೀಡದಂತೆ ಮನವಿ ಮಾಡಿಕೊಂಡಿತ್ತು. ಕೇಂದ್ರದ ಮನವಿ ಪುರಸ್ಕರಿಸಿದ ನ್ಯಾಯಾಲಯದ ಆದೇಶವನ್ನು ವಾರಗಳ ಕಾಲ ಮುಂದೂಡಿದೆ.[1-2 ದಿನದಲ್ಲಿ ನಡೆಯಲಿದೆ ಜಲ್ಲಿಕಟ್ಟು -ಪನ್ನೀರ್ ಸೆಲ್ವಂ] (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Allowing the Centre's request to not pass judgment on the Jallikattu matter for a week, the Supreme Court decided to delay the verdict.
Please Wait while comments are loading...