ಕಾವೇರಿ ಜಲ ವಿವಾದ: ತಮಿಳುನಾಡಿಗೆ ಸುಪ್ರಿಂ ಕೋರ್ಟಿನಲ್ಲಿ ಹಿನ್ನಡೆ

Recommended Video

      ಕಾವೇರಿ ಜಲ ವಿವಾದದ ಬಗ್ಗೆ ಹೊಸ ಸುದ್ದಿ | Oneindia Kannada

      ನವದೆಹಲಿ, ನವೆಂಬರ್ 21: ಸದಾ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುವ ತಮಿಳುನಾಡು ಸರಕಾರಕ್ಕೆ ಈ ಬಾರಿ ಸುಪ್ರಿಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.

      ಈ ವರ್ಷ ಕರ್ನಾಟಕ ಸರಕಾರ ತನಗೆ 63 ಟಿಎಂಸಿ ನೀರು ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರಿಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದ್ದು ವಿಚಾರಣೆಗೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

      SC refused Tamil Nadu govt's application seeking release of 63 tmc of water from Karnataka

      ಇದರಿಂದ ಸದ್ಯಕ್ಕೆ ಕನ್ನಡಿಗರು ನಿರಾಳರಾಗಿದ್ದಾರೆ. ತಮಿಳುನಾಡು ಸರಕಾರ ಮತ್ತೆ ಇನ್ಯಾವ ಕ್ಯಾತೆ ತೆಗೆಯುತ್ತೋ ಕಾದು ನೋಡಬೇಕಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+