ಬ್ಲೂ ವ್ಹೇಲ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ, ಸೆಪ್ಟೆಂಬರ್ 15: ಅಪಾಯಕಾರಿ ಆನ್ ಲೈನ್ ಆಟವಾದ ಬ್ಲೂವ್ಹೇಲ್ ಅನ್ನು ನಿಷೇಧಿಸುವಂತೆ ಸಲ್ಲಿಸಿದ್ದ ಅರ್ಜಿಯೊಂದನ್ನು ಇಂದು(ಸೆ.15) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಶೀಘ್ರವಾಗಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚಿಸಿದೆ.

ಜಗತ್ತಿನಾದ್ಯಂತ ಹಲವು ಮಕ್ಕಳ ಸಾವಿಗೆ ಕಾರಣವಾದ ಈ ಬ್ಲೂ ವ್ಹೇಲ್ ಗೇಮ್ ಅನ್ನು ನಿಷೇಧಿಸಬೇಕೆಂಬ ಕುರಿತು ಹಲವು ದಿನದಿಂದ ಚರ್ಚೆ ನಡೆಯುತ್ತಿದೆ.

SC issues notice to Centre on plea seeking complete ban on Blue Whale game

ಇದೊಂದು ಆನ್ ಲೈನ್ ಗೇಮ್ ಆಗಿದ್ದು, 50 ಟಾಸ್ಕ್ ಗಳ ಈ ಗೇಮ್ ಅನ್ನು ಆಟಗಾರ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮುಗಿಸಬೇಕಾಗುತ್ತದೆ. ಎಲ್ಲಾ 50 ಟಾಸ್ಕ್ ಗಳೂ ಒಂದಿಲ್ಲೊಂದು ರೀತಿಯಲ್ಲಿ ಹಿಂಸೆಯನ್ನೇ ಪ್ರಚೋದಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+