• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರಾಂತ್ಯದಲ್ಲಿ ಚೆನ್ನೈ ಸೇರಿದಂತೆ ಮೂರು ರಾಜ್ಯಗಳಲ್ಲಿ ಮಳೆ

|
   ಮುಂದಿನ ಎರೆಡು ದಿನಗಳಲ್ಲಿ ಚೆನ್ನೈ ಸೇರಿದಂತೆ ಮೂರು ರಾಜ್ಯಗಳಲ್ಲಿ ಮಳೆ

   ಚೆನ್ನೈ, ಡಿಸೆಂಬರ್ 14: ವಾರಾಂತ್ಯದಲ್ಲಿ ಚೆನ್ನೈ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ.

   ಶನಿವಾರ ಮತ್ತು ಭಾನುವಾರ ಚೆನ್ನೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರದಿಂದ ಮಂಗಳವಾರದವರೆಗೆ ಪುದುಚೆರಿ, ತಮಿಳುನಾಡಿನಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ .

   ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಸುರಿಯಲಿದೆ ಭಾರಿ ಮಳೆ

   ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ 75.5 ಮಿ.ಮೀ. ಮಳೆ ಡಿಸೆಂಬರ್ 3, 1923 ರಂದು ದಾಖಲಾಗಿತ್ತು. ಏತನ್ಮಧ್ಯೆ, ಪಾಲಂ ಹವಾಮಾನ ಕೇಂದ್ರವು ಕಳೆದ 24 ಗಂಟೆಗಳಲ್ಲಿ ಸಾರ್ವಕಾಲಿಕ ಡಿಸೆಂಬರ್ ಗರಿಷ್ಠ 40.2 ಮಿ.ಮೀ. ಮಳೆಯಾಗಿದೆ. ಡಿಸೆಂಬರ್ 3, 1967 ರಂದು 33.7 ಮಿ.ಮೀ ಮಳೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ತಮಿಳುನಾಡಿನ ಹಲವೆಡೆ ತುಂತುರು ಮಳೆ ಆರಂಭ

   ತಮಿಳುನಾಡಿನ ಹಲವೆಡೆ ತುಂತುರು ಮಳೆ ಆರಂಭ

   ತಮಿಳುನಾಡಿನ ಹಲವೆಡೆ ಶನಿವಾರ ಬೆಳಗ್ಗೆಯಿಂದ ತುಂತುರು ಮಳೆ ಆರಂಭವಾಗಿದೆ. ಥೂಥುಕುಡಿ, ಶಿವಗಂಗಾ, ರಾಮಣಾಥಪುರಂ, ನಾಗಪಟ್ಟಣಂ,ತಾಂಜಾವೂರ್ ಹಾಗೂ ತಿರುವರೂರ್ ನಲ್ಲಿ ಭಾರಿ ಮಳೆಯಾಲಿದೆ.

   ತಿರುನಲ್‌ವೇಲಿಯಲ್ಲಿ ಶುಕ್ರವಾರ 17 ಮಿ.ಮೀನಷ್ಟು ಮಳೆ

   ತಿರುನಲ್‌ವೇಲಿಯಲ್ಲಿ ಶುಕ್ರವಾರ 17 ಮಿ.ಮೀನಷ್ಟು ಮಳೆ

   ತಿರುನಲ್‌ವೇಲಿಯಲ್ಲಿ ಶುಕ್ರವಾರ ಅಧಿಕ ಎಂದರೆ 17 ಮಿ.ಮೀನಷ್ಟು ಮಳೆಯಾಗಿದೆ. ನಾಗಪಟ್ಟಣಂನಲ್ಲಿ 7.4 ಮಿ.ಮೀ, ರಾಮನಾಥಪುರಂನಲ್ಲಿ 2.4 ಮಿ.ಮೀ ಮಳೆಯಾಗಿದೆ.

   ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ

   ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ

   ಬೆಂಗಳೂರು ಹೊರವಲಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ.

   22 ವರ್ಷದಲ್ಲೇ ಈ ತಿಂಗಳು ಅಧಿಕ ಮಳೆ

   22 ವರ್ಷದಲ್ಲೇ ಈ ತಿಂಗಳು ಅಧಿಕ ಮಳೆ

   ಕಳೆದ 22 ವರ್ಷದಲ್ಲಿ 24 ಗಂಟೆಗಳಲ್ಲಿ ಕಾಣದ ಮಳೆಯನ್ನು ದೆಹಲಿ ಶುಕ್ರವಾರ ಕಂಡಿದೆ.

   ನಗರದ ಅಧಿಕೃತವೆಂದು ಪರಿಗಣಿಸಲಾದ ಸಫ್ದರ್ಜಂಗ್ ವೀಕ್ಷಣಾಲಯವು 33.5 ಮಿ.ಮೀ ಮಳೆಯಾಗಿದೆ, ಇದು 1997 ರ ಡಿಸೆಂಬರ್‌ನಲ್ಲಿ 70 ಮಿ.ಮೀ. ನಂತರ ಎರಡನೇ ಅತಿ ಹೆಚ್ಚು, ಸಂಜೆ 5:30 ರವರೆಗೆ ಆಗಿದೆ.

   English summary
   Rain is expected in several states including Chennai, Delhi and Karnataka over the weekend.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X