ಮಲ್ಲಿಕಾರ್ಜುನ ಖರ್ಗೆ ಕೊಡುಗೆ : 72 ಹೊಸ ರೈಲು

ನವದೆಹಲಿ, ಫೆ.12 : ಹಿರಿಯ ಕಾಂಗ್ರೆಸ್ಸಿಗ, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಮಧ್ನಾಹ್ನ ಚುಟುಕಾಗಿ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಮಂಡಿಸಿದ ಚೊಚ್ಚಲ ರೈಲ್ವೆ ಬಜೆಟ್ ಗೆ. ಈ ತಾತ್ಕಾಲಿಕ ಬಜೆಟ್ (ಲೇಖಾನುದಾನ) ಜೂನ್ ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ.

ಕಳೆದ ಬಜೆಟ್ ನಲ್ಲಿ ಹೊಸ ರೈಲು, ಎಕ್ಸ್ ಪ್ರೆಸ್ ರೈಲು, ಹೊಸ ಮಾರ್ಗಗಳ ಜತೆಗೆ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಸಿಕ್ಕಿದ್ದು ಬಿಟ್ಟರೆ ಕರ್ನಾಟಕ ರಾಜ್ಯಕ್ಕೇನು ಮತ್ತೇನು ಉಪಯೋಗವಾಗಿರಲಿಲ್ಲ. [ಕರ್ನಾಟಕದ ನಿರೀಕ್ಷೆಗಳೇನು?]

ಈ ಬಾರಿಯ ಖರ್ಗೆ ಬಜೆಟ್ ನಲ್ಲಿ 72 ಹೊಸ ರೈಲುಗಳನ್ನು ಪರಿಚಯಿಸಲಾಗುತ್ತಿದೆ. 17 ಪ್ರೀಮಿಯಂ ಟ್ರೈನ್, 38 ಎಕ್ಸ್ ಪ್ರೆಸ್ ರೈಲು, 10 ಪ್ಯಾಸೆಂಜರ್ ರೈಲು, 4 MEMU, 3 DEMU ರೈಲುಗಳನ್ನು ನೀಡಲಾಗಿದೆ. ಮೂರು ರೈಲುಗಳ ಮಾರ್ಗ ವಿಸ್ತರಿಸಲಾಗಿದೆ. ಮೂರು ರೈಲುಗಳ ಅವಧಿಯನ್ನು ಹೆಚ್ಚಿಸಲಾಗಿದೆ. ಸಂಪೂರ್ಣ ವಿವರ ಮುಂದೆ ಓದಿ...[ಕರ್ನಾಟಕ ಕೇಳಿದ್ದೇನು? ಸಿಕ್ಕಿದ್ದೇನು?]

72 ಹೊಸ ರೈಲುಗಳು, 38 ಏಕ್ಸ್ ಪ್ರೆಸ್ ಟೈನ್ಸ್

72 ಹೊಸ ರೈಲುಗಳು, 38 ಏಕ್ಸ್ ಪ್ರೆಸ್ ಟೈನ್ಸ್

ಪ್ರಿಮಿಯಂ ರೈಲುಗಳು :
i. ಹೌರಾ-ಪುಣೆ ಎಸಿ ಎಕ್ಸ್ ಪ್ರೆಸ್ (Bi-weekly) via ನಾಗಪುರ, ಮನ್ಮಾದ್
ii. ಕಾಮಾಖ್ಯ- ನವದೆಹಲಿ AC ಎಕ್ಸ್ ಪ್ರೆಸ್ (Weekly) via ಛಾಪ್ರ, ವಾರಣಸಿ
iii. ಕಾಮಾಖ್ಯ- ಚೆನ್ನೈ AC ಎಕ್ಸ್ ಪ್ರೆಸ್ (Weekly) via ಮಾಲ್ಡ, ಹೌರಾ
iv. ಮುಂಬೈ-ಹೌರಾ AC ಎಕ್ಸ್ ಪ್ರೆಸ್ (Bi-weekly) via ನಾಗಪುರ, ರಾಯಪುರ
v. ಮುಂಬೈ -ಪಾಟ್ನಾ AC ಎಕ್ಸ್ ಪ್ರೆಸ್ (Bi-weekly) via ಖಾಂಡ್ವಾ, ಇತ್ರಾಸಿ, ಮಾಣಿಕ್ ಪುರ
vi. ನಿಜಾಮುದ್ದೀನ್-ಮಡಂಗಾವ್ AC ಎಕ್ಸ್ ಪ್ರೆಸ್ (Bi-weekly) via ಕೋಟಾ, ವಾಸೈ ರಸ್ತೆ
vii. ಸೀಲ್ಡಾ- ಜೋಧಪುರ AC ಎಕ್ಸ್ ಪ್ರೆಸ್ (Bi-weekly) via ಮುಘಲ್ ಸರೈ
viii. ಯಶವಂತಪುರ-ಜೈಪುರ AC Express (Weekly) via ಗುಲ್ಬರ್ಗಾ, ಪುಣೆ, ವಾಸೈ
ix. ಅಹಮದಾಬಾದ್- ದೆಹಲಿ ಸರೈ ರೊಹಿಲ್ಲಾ ಎಕ್ಸ್ ಪ್ರೆಸ್ (Tri-weekly) via ಪಲನ್ಪುರ, ಅಜ್ಮೇರ್, ರೇವಾರಿ
x. ಬಾಂದ್ರಾ ಅಮೃತಸರ್ Express (Weekly) Via ಕೋಟಾ, ನವದೆಹಲಿ, ಅಂಬಲಾ

ಪ್ರೀಮಿಯಂ ಹೊಸ ರೈಲುಗಳ ಪಟ್ಟಿ 2

ಪ್ರೀಮಿಯಂ ಹೊಸ ರೈಲುಗಳ ಪಟ್ಟಿ 2

xi. ಬಾಂದ್ರಾ (T) - ಕತ್ರಾ ಎಕ್ಸ್ ಪ್ರೆಸ್ (Weekly) via ಕೋಟಾ, ನವದೆಹಲಿ, ಅಂಬಾಲ
xii. ಗೋರಖ್ ಪುರ್ - ನವದೆಹಲಿ ಎಕ್ಸ್ ಪ್ರೆಸ್ (Bi-weekly) via ಲಖ್ನೋ, ಮೊರಾದಾಬಾದ್
xiii. ಕತ್ರಾ - ಹೌರಾ ಎಕ್ಸ್ ಪ್ರೆಸ್ (Weekly) via ಮುಘಲ್ ಸರೈ, ವಾರಣಾಸಿ, ಸಹರಣ್ ಪುರ್
xiv. ಮುಂಬೈ - ಗೋರಖ್ ಪುರ ಎಕ್ಸ್ ಪ್ರೆಸ್ ( Bi-weekly) via ಖಾಂಡ್ವ, ಝಾನ್ಸಿ,ಕಾನ್ಪುರ
xv. ಪಾಟ್ನ- ಬೆಂಗಳೂರು (Weekly) via ಮುಘಲ್ ಸರೈ, ಛೋಕಿ, ಮಾಣಿಕ್ ಪುರ, ನಾಗ್ಪುರ
xvi. ಯಶವಂತಪುರ - ಕತ್ರಾ ಎಕ್ಸ್ ಪ್ರೆಸ್ (Weekly) via ಗುಲ್ಬರ್ಗಾ, ಕಾಚೆಗುಡ, ನಾಗ್ಪುರ, ನವದೆಹಲಿ
xvii. ತಿರುವನಂತಪುರಂ- ಬೆಂಗಳೂರು (ಯಶವಂತಪುರ) (Bi- weekly) via ಈರೋಡು, ತಿರುಪತ್ತೂರು

ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -1

ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -1

i. ಅಹಮದಾಬಾದ್- ಕತ್ರಾ ಎಕ್ಸ್ ಪ್ರೆಸ್ (Weekly) via ಪಲನ್ ಪುರ್ ಜೈಪುರ, ರೆವಾರಿ, ಹಿಸಾರ್,ಬಟಿಂಡಾ, ಅಮೃತಸರ್
ii. ಅಹಮದಾಬಾದ್ - ಲಖ್ನೋ Jn ಎಕ್ಸ್ ಪ್ರೆಸ್ (Weekly) via ಪಲನ್ ಪುರ್ , ಜೈಪುರ, ಬಂಡಿಕುಯಿ, ಮಥುರಾ, ಕಸ್ ಗಂಜ್
iii. ಅಹಮದಾಬಾದ್ - ಅಲಹಾಬಾದ್ ಎಕ್ಸ್ ಪ್ರೆಸ್ (Weekly) via ಜಲಗಾಂವ್, ಖಾಂಡ್ವ, ಇತ್ರಾಸಿ,ಸತ್ನಾ, ಮಾಣಿಕ್ ಪುರ
iv. ಅಮೃತಸರ್ - ಗೋರಖ್ ಪುರ (Weekly) via ಸಹರಣ್ ಪುರ, ಮೊರಾದಾಬಾದ್, ಸಿತಾಪುರ್ Cantt.
v. ಔರಂಗಾಬಾದ್ - ರೇನಿಗುಂಟ ಎಕ್ಸ್ ಪ್ರೆಸ್ (Weekly) via ಪರ್ಭಾನಿ, ಬೀದರ್, ವಿಕಾರಾಬಾದ್
vi. ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ (Daily) via ಬಂಗಾರಪೇಟೆ, ಜೋಳಾರಪೇಟೆ
vii. ಬಾಂದ್ರಾ (T) - ಲಖ್ನೋ Jn ಎಕ್ಸ್ ಪ್ರೆಸ್ (Weekly) via ಕೋಟಾ, ಮಥುರಾ, ಕಾಸ್ ಗಂಜ್
viii. ಬರೇಲಿ - ಭೋಪಾಲ್ ಎಕ್ಸ್ ಪ್ರೆಸ್ (Weekly) via ಛಾಂದೋಸಿ, ಆಲಿಘರ್, ತುಂಡ್ಲಾ, ಆಗ್ರಾ
ix.ಭಾವನಗರ್ - ಬಾಂದ್ರಾ ಎಕ್ಸ್ ಪ್ರೆಸ್ (Weekly) via ಅಹಮದಾಬಾದ್
x. ಭಾವನಗರ್ - ದೆಹಲಿ ಸರೈ ರೊಹಿಲ್ಲಾ ಲಿಂಕ್ ಎಕ್ಸ್ ಪ್ರೆಸ್ (Weekly)

ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -2

ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -2

xi. ಗಾಂಧಿಧಮ್- ಪುರಿ ಎಕ್ಸ್ ಪ್ರೆಸ್ (Weekly)
xii. ಗೋರಖ್ ಪುರ- ಪುಣೆ ಎಕ್ಸ್ ಪ್ರೆಸ್ (Weekly) via ಲಕ್ನೋ, ಕಾನ್ಪುರ, ಬಿನಾ, ಮನ್ಮದ್
xiii. ಗುಂಟೂರು-ಕಾಚೆಗುಡ ಡಬ್ಬಲ್ ಡೆಕ್ಕರ್ ಎಕ್ಸ್ ಪ್ರೆಸ್ (Bi-weekly);
xiv. ಹೌರಾ -ಯಶವಂತಪುರ AC ಎಕ್ಸ್ ಪ್ರೆಸ್ (Weekly)via ಭುವನೇಶ್ವರ್, ಗುದೂರು, ಕಾಟ್ಪಡಿ
xv. ಹುಬ್ಬಳ್ಳಿ-ಮುಂಬೈ ಎಕ್ಸ್ ಪ್ರೆಸ್ (weekly) via ಬಿಜಾಪುರ, ಶೋಲಾಪುರ
xvi. ಹೈದರಾಬಾದ್-ಗುಲ್ಬರ್ಗಾ ಇಂಟರ್ ಸಿಟಿ (Daily)
xvii. ಜೈಪುರ - ಛಂದೀಗಢ ಇಂಟರ್ ಸಿಟಿ (Daily) via ಝಜ್ಜರ್;
xviii. ಕಾಚೆಗುಡ - ತಿರುಪತಿ ಡಬ್ಬಲ್ ಡೆಕ್ಕರ್ ಎಕ್ಸ್ ಪ್ರೆಸ್ (Bi Weekly);
xix. ಕೋಟಾ- ಜಮ್ಮು ತವಿ ಎಕ್ಸ್ ಪ್ರೆಸ್ (Weekly) via ನವದೆಹಲಿ, ಅಂಬಲಾ
xx. ಕಾನ್ಪುರ - ಬಾಂದ್ರಾ (T) (Weekly) via ಕಸ್ ಗಂಜ್, ಮಥುರಾ, ಕೋಟಾ
xxi. ಲಖ್ನೋ-ಕಥಗೊಡಂ ಎಕ್ಸ್ ಪ್ರೆಸ್ (Tri-weekly)
xxii. ಮಂಡಲಿಹ್- ಜಬಲ್ ಪುರ್ ಎಕ್ಸ್ ಪ್ರೆಸ್ (Weekly) via ಅಲಹಾಬಾದ್, ಮಾಣಿಕ್ ಪುರ, ಸತ್ನಾ

xxiii. ಮಲ್ಡಾ ಟೌನ್ - ಅನಂದ್ ವಿಹಾರ್ ಎಕ್ಸ್ ಪ್ರೆಸ್ (Weekly) via ಅಮೇಥಿ, ರಾಯ್ ಬರೇಲಿ
xxiv. ಮನ್ನರ್ ಗುಡಿ- ಜೋಧಪುರ್ (Weekly) via, ಜೈಪುರxxv. ಮುಂಬೈ - ಚೆನ್ನೈ ಎಕ್ಸ್ ಪ್ರೆಸ್ (Weekly) via ಪುಣೆ, ಗುಲ್ಬರ್ಗಾ, ವಾಡಿ
xxvi. ಮುಂಬೈ - ಗೋರಖಪುರ ಎಕ್ಸ್ ಪ್ರೆಸ್ (Weekly) via ಗೊಂಡಾ, ಬಲ್ ರಾಮ್ ಪುರ್, ಬರ್ಹಾನಿ (after gauge conversion);
xxvii. ಮುಂಬೈ - ಕರ್ಮಾಲಿ AC ಎಕ್ಸ್ ಪ್ರೆಸ್ (Weekly) via ರೊಹ
xxviii. ನಾಂದೇಡ್ - ಔರಂಗಬಾದ್ ಎಕ್ಸ್ ಪ್ರೆಸ್ (Weekly) via ಪೂರ್ನ, ಪರ್ಭಾನಿ
xxix. ನಾಗಪುರ - ರೆವಾ ಎಕ್ಸ್ ಪ್ರೆಸ್ (Weekly) via ಸತ್ನಾ
ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -3

ಹೊಸ ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -3

xxx. ನಾಗರಕೊಯಿಲ್ -ಕಾಚೆಗುಡ ಎಕ್ಸ್ ಪ್ರೆಸ್ (Weekly) via ಕರೂರ್, ನಮಕ್ಕಲ್, ಸೇಲಂ
xxxi. ಪುಣೆ - ಲಖ್ನೋ ಎಕ್ಸ್ ಪ್ರೆಸ್ (Weekly) via ಖಾಂಡ್ವಾ, ಭೋಪಾಲ್, ಬಿನಾ, ಝಾನ್ಸಿ, ಕಾನ್ಪುರ
xxxii. ರಾಮ್ ನಗರ್ - ಛಂದೀಗಢ ಎಕ್ಸ್ ಪ್ರೆಸ್ (Weekly) via ಮೊರದಾಬಾದ್, ಸಹರಣ್ ಪುರ್

xxxiii.ರಾಂಚಿ- ನ್ಯೂ ಜಲ್ ಪೈಗುರಿ ಎಕ್ಸ್ ಪ್ರೆಸ್(Weekly) via ಝಾಂಜಾ, ಕಾತಿಹರ್
xxxiv. ಸಿಕಂದರಾಬಾದ್- ವಿಶಾಖಪಟ್ಟಣ್ಣಂ AC ಎಕ್ಸ್ ಪ್ರೆಸ್ (Weekly) via ಕಾಜಿಪೆಠ್, ವಿಜಯವಾಡ
xxxv. ಸಂತ್ರಗಛಿ- ಅನಂದವಿಹಾರ್ ಎಕ್ಸ್ ಪ್ರೆಸ್(Weekly)
xxxvi. ಶ್ರೀಗಂಗನಗರ್- ಜಮ್ಮು ತವಿ ಎಕ್ಸ್ ಪ್ರೆಸ್(Weekly) via ಅಬೊಹರ್, ಬಟಿಂಡಾ, ಧುರಿ
xxxvii. ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್ ಪ್ರೆಸ್(Bi-weekly) one day via ಕೊಟ್ಟಾಯಂ and one day via ಅಲೆಪ್ಪಿ
xxxviii. ವಾರಣಾಸಿ- ಮೈಸೂರು ಎಕ್ಸ್ ಪ್ರೆಸ್ (Bi-weekly) via ವಾಡಿ, ದೌಂಡ್

ಹೊಸ ಪ್ಯಾಸೆಂಜರ್ ರೈಲುಗಳ ಪಟ್ಟಿ

ಹೊಸ ಪ್ಯಾಸೆಂಜರ್ ರೈಲುಗಳ ಪಟ್ಟಿ

i. ಬಿನಾ- ಕತ್ನಿ ಪ್ಯಾಸೆಂಜರ್ (Daily)
ii. ಡೆಕರ್ ಗಾಂವ್-ನಹರ್ಲ ಗಾಂವ್ (Daily) ಹೊಸ ಮಾರ್ಗ ಪೂರ್ಣವಾದ ಮೇಲೆ
iii. ಗುಣಪುರ್-ವಿಶಾಖಪಟ್ಟಣಂ (Daily)
iv. ಹುಬ್ಬಳ್ಳಿ- ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ (Daily)
v. ಜೈಪುರ- ಫುಲೆರಾ ಪ್ಯಾಸೇಂಜರ್ (Daily)
vi. ಮನ್ನರ್ ಗುಡಿ-ಮಾಯಿಲ್ ದುಥುರೈ(Daily)
vii. ಪುಣಲೂರ್ - ಕನ್ಯಾಕುಮಾರಿ ಪ್ಯಾಸೇಂಜರ್ (Daily) via ಕೊಲ್ಲಂ, ತಿರುವನಂತಪುರಂ
viii. ಸಂಬಳ್ ಪುರ್-ಭಾವನಿಪಟ್ನ ಪ್ಯಾಸೇಂಜರ್ (Daily)
ix. ಟಾಟಾ ನಗರ್ -ಛಾಕುಲಿಯಾ ಪ್ಯಾಸೇಂಜರ್(Daily)
x. ತಿರುಚೆಂಡೂರ್-ತಿರುನಲ್ವೇಲಿ ಪ್ಯಾಸೆಂಜರ್ (Daily)

ಹೊಸ MEMU ಹಾಗೂ DEMU ರೈಲುಗಳು

ಹೊಸ MEMU ಹಾಗೂ DEMU ರೈಲುಗಳು

i. ಆನಂದ್ - ಡಾಕೊರ್ (Daily 2 services)
ii. ಅನುಪ್ಪರ್-ಅಂಬಿಕಾಪುರ್ (6 days a week)
iii. ದೆಹಲಿ - ರೊಹ್ಟಕ್ ಪ್ಯಾಸೇಂಜರ್ (Daily 2 services)
iv. ಸಂತ್ರಾಗಛಿ - ಝಾರ್ಗ್ರಾಮ್ (5 days a week)

DEMU Trains :
i. ಮೊರ್ಬಿ - ಮಲಿಯಾ ಮಿಯಾನಾ
ii. ರತ್ಲಾಂ- ಫತೆಹಾಬಾದ್ ಛಾಂದ್ರವಾತಿ ಗಂಜ್ (Daily) after gauge conversion
iii. ರೇವರಿ-ರೋಹ್ಟಕ್ (Daily)

ರೈಲು ಮಾರ್ಗ ವಿಸ್ತರಣೆ, ಅವಧಿ ಬದಲು

ರೈಲು ಮಾರ್ಗ ವಿಸ್ತರಣೆ, ಅವಧಿ ಬದಲು

Extension of Trains
i. 14705/14706 ದೆಹಲಿ ಸರೈ ರೊಹಿಲ್ಲ - ಸುಜನ್ ಗರ್ ಎಕ್ಸ್ ಪ್ರೆಸ್ -ಜೋಧಪುರ
ii. 15281/15282 ಪಾಟ್ನ-ಸಹರ್ಸ ಎಕ್ಸ್ ಪ್ರೆಸ್- ಮುರಳಿಗಂಜ್
iii. 15013 / 15014 ಕಥಗೊಡಂ- ಭಗತ್ ಕಿ ಕೋತಥಿ ರಾಣಿಖಏತ್ ಎಕ್ಸ್ ಪ್ರೆಸ್ -ಜೈಸ್ಲ್ಮೇರ್

Increase in Frequency:
i. 16571/16572 ಬೀದರ್ - ಯಶವಂತಪುರ ಎಕ್ಸ್ ಪ್ರೆಸ್ 3 ದಿನಗಳಿಂದ ಪ್ರತಿದಿನ
ii. 17225/17226 ಹುಬ್ಬಳ್ಳಿ - ವಿಜಯವಾಡ ಎಕ್ಸ್ ಪ್ರೆಸ್ 3 ದಿನಗಳಿಂದ ಪ್ರತಿದಿನ
iii. 17319/17320 ಹುಬ್ಬಳ್ಳಿ - ಸಿಕಂದರಾಬಾದ್ ಎಕ್ಸ್ ಪ್ರೆಸ್ 3 ದಿನಗಳಿಂದ ಪ್ರತಿದಿನ

ಸಮೀಕ್ಷೆಗೆ 19 ಹೊಸ ಮಾರ್ಗಗಳು ಪ್ರಸ್ತಾವನೆ

ಸಮೀಕ್ಷೆಗೆ 19 ಹೊಸ ಮಾರ್ಗಗಳು ಪ್ರಸ್ತಾವನೆ

2014-15ರಲ್ಲಿ ಐದು ಚಾಲ್ತಿಯಲ್ಲಿರುವ ಹೊಸ ಮಾರ್ಗ ಸಮೀಕ್ಷೆ ಜತೆಗೆ 19 ಹೊಸ ಮಾರ್ಗಗಳ ಸಮೀಕ್ಷೆ ನಡೆಯಲಿದೆ

ಹೊಸ ಮಾರ್ಗಗಳು:
i. ತಿಪಟೂರು- ದುದ್ದ
ii. ನಿಮಚ್-ಸಿಂಗೋಲಿ-ಕೋಟಾ
iii. ದಹೋದ್-ಮೊದಸ
iv. ಕರಡ್-ಕಡೆಗಾಂವ್-ಲೆನಾರೆ-ಖಾರ್ಸುಂದಿ-ಅಟ್ಟಪಡಿ- ದಿಗಂಚಿ - ಮಹುದ್ - ಪಂಧರ್ಪುರ್
v. ಈಥಾ - ಆಲಿಘರ್
vi. ಕರ್ನಾಲ್ - ಯಮುನಾ ನಗರ ವಯಾ ಅಸಂದಿಹ್
vii. ತ್ರಿವೇಂಡ್ರ-ನಗರಿ ಹೊಸ ಮಾರ್ಗ ಪುದುಚೇರಿಗೆ ವಿಸ್ತರಣೆ
viii. ಚಳ್ಳಕೆರೆ-ಹಿರಿಯೂರು- ಹುಳಿಯೂರು-ಚಿಕ್ಕನಾಯಕನಹಳ್ಳಿ- ಕೆಬಿ ಕ್ರಾಸ್-ತುರುವೇಕೆರೆ-ಚನ್ನರಾಯಪಟ್ಟಣ
ix. ಬೆಟುಲ್- ಚಂದುರ್ ಬಜಾರ್- ಅಮರಾವತಿ
x. ಛಾಕಿಯಾ-ಕೆಸರಿಯಾ (ಕೈಥ್ ವಾಲಿಯಾ)

ಸಮೀಕ್ಷೆ ಡಬ್ಲಿಂಗ್ ಹೊಸ ಮಾರ್ಗಗಳು ಪಟ್ಟಿ 2

ಸಮೀಕ್ಷೆ ಡಬ್ಲಿಂಗ್ ಹೊಸ ಮಾರ್ಗಗಳು ಪಟ್ಟಿ 2

xi. ಮಿರಜ್ - ಕವಥೆಮಹಂಕಲ್- ಜಾಥ್- ಬಿಜಾಪುರ
xii. ಪುಣೆ- ಬರಾಮತಿ ವಯಾ ಸಸ್ವಾದ್, ಜೆಜುರಿ, ಮೊರೆಗಾಂವ್
xiii. ಇತಾವಾಹ್ ಭೊಗ್ನಿಪುರ್ - ಘಾಟಂಪುರ - ಜಹನಾಬಾದ್ - ಬಾಕೆವಾರ್ - ಬಿಂದ್ಕಿ ರಸ್ತೆ
xiv. ಹಲ್ದದೌರ್ -ಧಮಂಪುರ್
xv. ಬೆಳಗಾವಿ- ಹುಬ್ಬಳ್ಳಿ ವಯಾ ಕಿತ್ತೂರು
xvi. ಪುಣೆ- ಅಹಮದಾನಗರ via ಕೆಗ್ ದಾಂವ್ ಕಾಸ್ತಿ
xvii. ಬಳ್ಳಾರಿ- ಲಿಂಗಸುಗೂರು ವಯಾ ಸಿರಗುಪ್ಪ, ಸಿಂಧನೂರು
xviii. ಗಾತನಾಂದೂರ್ -ಶ್ರೀಗೊಂದ ರಸ್ತೆ / ದೌಂಡ್ ವಯಾ ಕೈಜ್, ಮಂಜರ್ ಸುಂಭ, ಪಟೋಡ and ಜಾಮ್ ಖೇಡ್
xix. ಬಿರಾರಿ-ಮಹಾಟೋನಿ-ಮರ್ವಾರಾ- ಮಂದಂನ್ಪುರ -ಧಮೊನಿ- ಸಾಗರ್
ಡಬ್ಲಿಂಗ್:
i. ಲಾತೂರ್ ರಸ್ತೆ - ಕುರುಡ್ವಾಡಿ
ii. ಪುಣೆ-ಕೊಲ್ಹಾಪುರ
iii. ಅಲಹಾಬಾದ್-ಪ್ರತಾಪ್ ಗರ್
iv. ಸೇಲಂ-ಒಮಾಲೂರ್
v. ಪ್ರಭಾನಿ-ಪಾರ್ಲಿ

 ಪೂರ್ಣಗೊಂಡ ಮಾರ್ಗಗಳು, ಗೇಜ್ ಪರಿವರ್ತನೆ

ಪೂರ್ಣಗೊಂಡ ಮಾರ್ಗಗಳು, ಗೇಜ್ ಪರಿವರ್ತನೆ

ಹೊಸ ಮಾರ್ಗಗಳು:
a. ಕರೂರು- ಸೇಲಂ (85 Km)
b. ಕೊಡರ್ಮ- ನವಾದಿಹ (34 Km)
c. ಲಲಿತ್ ಪುರ್ - ತಿಲಕ್ ಘರ್ (51.5 Km)
d. ನ್ಯೂ ಮೊರಿಂದ- (54 Km) ಅಲ್ಲಿಂದ ಚಂದೀಗಢ-ಲೂಧಿಯಾನ ಮಾರ್ಗ ಸಂಪೂರ್ಣ
e. ಕಾಜಿಗುಂದ್- ಬನಿಹಾಲ್ (19 Km)
f. ಕಡೂರು- ಚಿಕ್ಕಮಗಳೂರು (46 Km)

ಗೇಜ್ ಪರಿವರ್ತನೆ:
a. ಹನುಮಗರ್- ಶ್ರೀಗಂಗಾನಗರ (64Km)
b. ಮನಮದುರೈ- ವಿರುದುನಗರ (67 Km)
c. ಡರುಮ್ ಮಧೇಪುರ- ಮುರ್ಲಿ ಗಂಜ್ (22 Km)
d. ಕೋಲಾರ- ಚಿಕ್ಕಬಳ್ಳಾಪುರ (85 Km)
e. ರಂಗೀಯ-ರಂಗಪರ ಉತ್ತರ ಡೆಕಾರ್ ಗಾಂವ್ (145 Km)
ಡಬ್ಲಿಂಗ್:
a. ಪನಸ್ಕುರ-ಶ್ಯಾಮ್ ಚಕ್ (27 km) 3rd ಲೈನ್
b. ಮುರಿ-ಟುಲಿನ್ (1.5 km) Doubling 2nd ಸೇತುವೆ ಸುವರ್ಣರೇಖ ನದಿ ಮೇಲೆ
c. ಜಿರಾತ್ -ಅಂಬಿಕಾ ಕಲ್ನಾ (20.23 km)
d. ಮಗ್ರಹಾಟ್-ಡೈಮಂಡ್ ಹಾರ್ಬರ್ (15 km)
e. ಕುರ್ಸೆಲ-ಕರಗೋಲ (17 km)
f. ಕತೆರಾಹ್ -ಕೋಸಿ ಕ್ಯಾಬಿನ್ (4km)
g. ಮದ್ದೂರು-ಮಂಡ್ಯ (19 km)
h. ಬೀರೂರು- ಅಜ್ಜಂಪುರ (18km)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+