ಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿ

ನವದೆಹಲಿ, ಆಗಸ್ಟ್ 29 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಸೆಪ್ಟೆಂಬರ್ 3 ರಿಂದ ಸೆ.7ರ ವರಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಚೀನಾ ಅಧ್ಯಕ್ಷರ ಆಹ್ವಾನ ಮೆರೆಗೆ ಚೀನಾದ ಫುಜಿಯನ್ನಲ್ಲಿ ಸೆಪ್ಟೆಂಬರ್ 3 ರಿಂದ 5 ರವರೆಗೆ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

Recommended Video

      Narendra Modi Gives a Big shock to China Governemnt | Oneindia Kannada
      PM Narendra Modi Will visit to China From September 3-5 For BRICS Summit

      ಡೋಕ್ಲಾಂ ಗಡಿ ವಿವಾದ ಇತ್ಯರ್ಥಗೊಂಡ ನಂತರ ಪ್ರಧಾನಿ ಮೋದಿ ಚೀನಾ ದೇಶಕ್ಕೆ ಭೆಟಿ ನೀಡುತ್ತಿರುವುದು ವಿಶೇಷವಾಗಿದೆ.

      ಬಳಿಕ ಮ್ಯಾನ್ಮಾರ್ ಅಧ್ಯಕ್ಷ ಯು. ಹೆಟಿನ್ ಕ್ವಾವ್ ಅವರ ಆಮಂತ್ರಣದ ಮೆರೆಗೆ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 5 ರಿಂದ ಸೆಪ್ಟಂಬರ್ 7 ರವರೆಗೆ ಮ್ಯಾನ್ಮಾರ ದೇಶಕ್ಕೆ ಭೇಟಿ ನೀಡಲಿದ್ದಾರೆ.

      ಇದು ಮ್ಯಾನ್ಮಾರ್ ಗೆ ಪ್ರಧಾನಿ ಮೋದಿ ಅವರ ಮೊದಲ ದ್ವಿಪಕ್ಷೀಯ ಪ್ರವಾಸವಾಗಿದೆ. ಭೇಟಿಯ ಸಮಯದಲ್ಲಿ, ಅವರು ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಕೌನ್ಸಿಲರ್ ಡಾ ಆಂಗ್ ಸಾನ್ ಸ್ಸು ಕಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+