ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11.44 ಲಕ್ಷ ಪ್ಯಾನ್ ಕಾರ್ಡ್ ರದ್ದು: ಕೇಂದ್ರ ಸರ್ಕಾರ ಘೋಷಣೆ

ಸುಮಾರು ಹನ್ನೊಂದು ಲಕ್ಷ ಪ್ಯಾನ್ ಕಾರ್ಡ್ ಗಳ ರದ್ದು. ಸಂಸತ್ತಿಗೆ ಕೇಂದ್ರ ವಿತ್ತ ಇಲಾಖೆ ರಾಜ್ಯ ಸಚಿವ ಸಂತೋಷ್ ಹೇಳಿಕೆ.

|
Google Oneindia Kannada News

ನವದೆಹಲಿ, ಆಗಸ್ಟ್ 1: ಸುಮಾರು 11.44 ಲಕ್ಷ ಪ್ಯಾನ್ ಸಂಖ್ಯೆಗಳನ್ನು ರದ್ದುಗೊಳಿಸಿರುವುದಾಗಿ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ. ರಾಜ್ಯಸಭೆಗೆ ಲಿಖಿತ ರೂಪದಲ್ಲಿ ನಡೆದ ವಿವರಣೆಯಲ್ಲಿ ಸಚಿವ ಸಂತೋಷ್ ಅವರು ಹೀಗೆ ತಿಳಿಸಿದ್ದಾರೆ.

ಒಂದೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಸಂಖ್ಯೆಗಳು ಲಗತ್ತಿಸಲ್ಪಟ್ಟಿದ್ದನ್ನು ಗಮನಿಸಿದ ಇಲಾಖೆಯು, ಅಂಥ ಪ್ಯಾನ್ ಸಂಖ್ಯೆಗಳನ್ನು ರದ್ದುಗೊಳಿಸಿರುವುದಾಗಿ ಸಂತೋಷ್ ತಿಳಿಸಿದ್ದಾರೆ.

ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದುನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು

Over 11.44 Lakh PANs Deactivated, Says Junior Finance Minister

ಇದೇ ವರ್ಷ ಜುಲೈ ವೇಳೆಗೆ, 11,44,211 ಇಂಥ ಪ್ಯಾನ್ ಕಾರ್ಡ್ ಸಂಖ್ಯೆಗಳು ಸರ್ಕಾರದ ಗಮನಕ್ಕೆ ಬಂದಿದ್ದಾಗಿ ಅವರು ವಿವರಿಸಿದ್ದಾರೆ.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಪ್ಯಾನ್ ಸಂಖ್ಯೆಗಳು ತೆರಿಗೆದಾರನ ಹೆಗ್ಗುರುತಾಗಿದ್ದು ಒಬ್ಬ ತೆರಿಗೆದಾರನಿಗೆ ಕೇವಲ ಒಂದೇ ಪ್ಯಾನ್ ಕಾರ್ಡ್ ಇರಬೇಕು. ಈ ನಿಯಮ ಉಲ್ಲಂಘನೆಯಾದರೆ, ಅಂಥ ಕಾರ್ಡ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

English summary
More than 11.44 lakh permanent account numbers (PANs) were deleted or de-activated in cases where multiple PANs were found allotted to one person, Parliament was informed today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X