ಶೋಫಿಯಾನ್ ಎನ್ಕೌಂಟರ್ ನಲ್ಲಿ ಕುಖ್ಯಾತ ಹಿಜ್ಬುಲ್ ಉಗ್ರ ಸೆರೆ, ಇಬ್ಬರ ಸಾವು

ಜಮ್ಮು ಮತ್ತು ಕಾಶ್ಮೀರ, ಸೆಪ್ಟೆಂಬರ್ 10: ಇಲ್ಲಿನ ಶೋಫಿಯಾನ್ ನಲ್ಲಿ ಶನಿವಾರ ಸಂಜೆಯಿಂದ ನಡೆಯುತ್ತಿದ್ದ ಆಹೋರಾತ್ರಿ ಎನ್ಕೌಂಟರ್ ಇಂದು ಕೊನೆಯಾಗಿದೆ.

ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರು ಅಸುನೀಗಿದ್ದರೆ, ಓರ್ವ ಉಗ್ರನನ್ನು ಸೆರೆ ಹಿಡಿಯಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎನ್ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಸೆರೆ ಹಿಡಿಯಲಾಗಿದೆ.

One Terrorist Caught and Two Killed In Jammu And Kashmir's Shopian Encounter

ಬಂಧಿತ ಉಗ್ರನನ್ನು ಆದಿಲ್ ಧರ್ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಸೇರಿದ್ದ. ಇನ್ನು ತಾರಿಕ್ ಅಹ್ಮದ್ ಭಟ್ ಮತ್ತು ಮತ್ತೋರ್ವ ಉಗ್ರ ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ.

One Terrorist Caught and Two Killed In Jammu And Kashmir's Shopian Encounter

ಶೋಫಿಯಾನ್ ನ ಬಾರ್ಬಾಗ್ ಗ್ರಾಮದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ಸಂಜೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+