ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಅಭಿವೃದ್ಧಿಯಾಗಲಿದೆ ರೈಲ್ವೆ ಇಲಾಖೆ ವೆಬ್ ಸೈಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 25 : ಭಾರತೀಯ ರೈಲ್ವೆ ತನ್ನ ವೆಬ್‌ ಸೈಟ್‌ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿದೆ. ಟಿಕೆಟ್ ಬುಕ್ಕಿಂಗ್‌ಗೆ ಅನುಕೂಲವಾಗುವಂತೆ ಮೊಬೈಲ್ ಅಪ್ಲಿಕೇಶನ್‌ನನ್ನು ಬಿಡುಗಡೆ ಮಾಡಲಿದೆ.

ವೆಬ್‌ಸೈಟ್‌ನಲ್ಲಿ ಹಲವಾರು ಹೊಸ ಅನುಕೂಲಗಳನ್ನು ಕಲ್ಪಿಸಲು ಇಲಾಖೆ ಮುಂದಾಗಿದೆ. ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಆಗುವ ದುರುಪಯೋಗವನ್ನು ತಡೆಯುವಂತೆ ರೂಪಿಸಲಾಗುತ್ತದೆ.

ಇನ್ಮುಂದೆ ವೇಗವಾಗಿ ಓಡಲಿವೆ ಭಾರತೀಯ ರೈಲುಗಳು

New rail app, website: Check features here

ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ರೈಲು ಆಗಮನದ ಮತ್ತು ನಿರ್ಗಮನದ ನಿಖರ ಸಮಯವನ್ನು ತಿಳಿಸುವ ಯೋಜನೆ ರೂಪಿಸಲಾಗಿದೆ. ರೈಲು ಬರುವುದು ತಡವಾದರೂ ಅದರ ಬಗ್ಗೆ ಮಾಹಿತಿ ನೀಡುವಂತೆ ಅಪ್ಲಿಕೇಶನ್ ರೂಪಿಸಲಾಗುತ್ತಿದೆ.

ರೈಲು ಬೋಗಿ ಮೇಲಿಂದ ಕಾಣೆಯಾಗಲಿದೆ ಕಾಗದದ ಪಟ್ಟಿರೈಲು ಬೋಗಿ ಮೇಲಿಂದ ಕಾಣೆಯಾಗಲಿದೆ ಕಾಗದದ ಪಟ್ಟಿ

ಇಸ್ರೋ ನೆರವು ಪಡೆದು ಹಲವು ಕ್ಷಣ-ಕ್ಷಣದ ಮಾಹಿತಿ ನೀಡುವ ವ್ಯವಸ್ಥೆಯನ್ನು ಸೇರಿಸಲಾಗುತ್ತಿದೆ. ರೈಲ್ವೆ ಟಿಕೆಟ್ ಬುಕ್ ಮಾಡುವ ಬಗ್ಗೆ ಹಲವು ಗೊಂದಲಗಳಿದ್ದು, ಅವುಗಳನ್ನು ಸರಳೀಕರಿಸಲು ಇಲಾಖೆ ಮುಂದಾಗಿದೆ.

ಭಾರತೀಯ ರೈಲ್ವೆ ವೆಬ್ ಸೈಟ್

English summary
The Railways is set to revamp its website and launch a new Anrdoid based mobile application. The app would ensure faster and easier ticket booking
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X