ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವೆಬ್ ಸೈಟ್‌ನಲ್ಲಿ ಹೆಸರು

|
Google Oneindia Kannada News

ನವದೆಹಲಿ, ಏಪ್ರಿಲ್ 4; ಕೇಂದ್ರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ರಾಜ್ಯಗಳಿಗೆ ಹೊಸ ಅಧಿಕಾರವನ್ನು ಕೊಡಲಾಗಿದೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಹೆಸರನ್ನು ರಾಜ್ಯ ಸಾರಿಗೆ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಕುಡಿದು ವಾಹನ ಚಾಲನೆ, ಅತಿಯಾದ ವೇಗ, ರೇಸ್‌ ಮಾಡುವವರು, ಅಪಾಯಕಾರಿ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರ ಹೆಸರನ್ನು ನೇಮ್ ಎಂಡ್ ಶೇಮ್ ಎಂಬ ಪಟ್ಟಿಯಡಿ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಮೇ 31ರ ತನಕ ಚರ್ಚ್‌ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಮೇ 31ರ ತನಕ ಚರ್ಚ್‌ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ

ಒಂದು ವೇಳೆ ಡಿಎಲ್ ಅಮಾನತು ಮಾಡಿದ ಒಂದು ತಿಂಗಳಿನಲ್ಲಿ ವಾಹನ ಸವಾರ ಮನವಿ ಮಾಡದಿದ್ದರೆ ಆ ಹೆಸರನ್ನು ಬಹಿರಂಗಗೊಳಿಸಲಾಗುತ್ತದೆ. ಇದಕ್ಕಾಗಿಯೇ ಸಾರಿಗೆ ಇಲಾಖೆ ವೆಬ್ ಸೈಟ್‌ನಲ್ಲಿ ಬೇರೆ ವಿಭಾಗವನ್ನೇ ಮಾಡಲಾಗುತ್ತಿದೆ.

ಏಪ್ರಿಲ್ ತಿಂಗಳಿನಿಂದ ಟೊಯೊಟಾ ಕಿರ್ಲೋಸ್ಕರ್ ವಾಹನ ಬೆಲೆ ಏರಿಕೆ ಏಪ್ರಿಲ್ ತಿಂಗಳಿನಿಂದ ಟೊಯೊಟಾ ಕಿರ್ಲೋಸ್ಕರ್ ವಾಹನ ಬೆಲೆ ಏರಿಕೆ

Name In Website Person Who Repeat Offender For Traffic Rules Violations

ಇದು ಪಿಡಿಎಫ್ ಮಾದರಿಯಲ್ಲೂ ಲಭ್ಯವಿದ್ದು, ಜನರು ಡೌನ್ ಲೋಡ್ ಮಾಡಿಕೊಂಡು ಶೇರ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದಾಗಿ ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಿ ಹೆಸರು ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ.

ಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವುಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು

ಡಿಎಲ್ ಪಡೆಯಲು ಇರುವ ಕನಿಷ್ಠ ವ್ಯಾಸಂಗದ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ. ವಾಹನ ಮಾರಾಟ ಮಾಡುವವರೇ ನೋಂದಣಿ ಮಾಡಿಸಿಕೊಡುವ ಅವಕಾಶವನ್ನು ಸಹ ನೀಡಲು ಚಿಂತಿಸಲಾಗಿದೆ. ಇದರಿಂದಾಗಿ ಆರ್‌ಟಿಓ ಕಚೇರಿಗೆ ಹೋಗುವುದು ತಪ್ಪಲಿದೆ.

English summary
Transport departments will be putting out a list of persons who are repeat offenders for traffic violations such as drunk driving, speeding, racing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X