ಮಹಾರಾಷ್ಟ್ರ: ಹಿರಿಯ ಪೊಲೀಸ್ ಅಧಿಕಾರಿಯಿಂದಲೇ ರೇಪ್

ರೂಪದರ್ಶಿಯೊಬ್ಬರು ಐಪಿಎಸ್ ಅಧಿಕಾರಿ ಸುನೀಲ್ ಪರಸ್ಕಾರ್ ಅವರು ಹಲವು ಬಾರಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.[ಗೋವಾ : ಪೋಲಿ ಚಿತ್ರ ನೋಡುವ ಕಾಲೇಜು ಹುಡುಗರು]
ಮುಂಬೈ ಉತ್ತರ ವಿಭಾಗದದಲ್ಲಿ ಪರಸ್ಕಾರ್ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕೆಲವು ಕೆಲಸಕ್ಕಾಗಿ ರೂಪದರ್ಶಿ ಅವರ ಸಹಾಯ ಕೇಳಿದ್ದರು. ಈ ಕೆಲಸವನ್ನು ಪೂರ್ಣಗೊಳಿಸಲು ಪರಸ್ಕಾರ್ ಮಲವನಿ ಹೊಟೇಲ್‌ನಲ್ಲಿ ಹಲವು ಬಾರಿ ತಮ್ಮ ಮೇಲೆ ಅತ್ಯಾಚಾರ ಮಾಡುತ್ತಿದ್ದರು ಎಂದು ರೂಪದರ್ಶಿ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಡಿಐಜಿ ಆಗಿ (ನಾಗರಿಕ ಹಕ್ಕುಗಳ ರಕ್ಷಣೆ ವಿಭಾಗ) ಸೇವೆ ಸಲ್ಲಿಸುತ್ತಿರುವ ಪರಾಸ್ಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ











Click it and Unblock the Notifications