Get Updates
Get notified of breaking news, exclusive insights, and must-see stories!

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

Recommended Video

      Bengaluru : ಸಂಚಾರಿ ನಿಯಮದಲ್ಲಿ ಬದಲಾವಣೆ | ದಂಡದ ಮೊತ್ತ ಏರಿಕೆ | Oneindia Kannada

      ನವದೆಹಲಿ, ಆಗಸ್ಟ್ 01: ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಹೆಚ್ಚಿನ ಮೊತ್ತದ ದಂಡ ವಿಧಿಸುವುದು ಸೇರಿದಂತೆ ಹಲವಾರು ತಿದ್ದುಪಡಿಗಳಿದ್ದ ಮೋಟಾರು ವಾಹನ ಮಸೂದೆ 2019 ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಕಾನೂನು ರೂಪದಲ್ಲಿ ಟ್ರಾಫಿಕ್ ಪೊಲೀಸ್ ಕೈ ಸೇರಲಿದೆ.

      ಈ ಹಿಂದೆ ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ಮಾಡಿ ಲೋಕಸಭೆಯಲ್ಲಿ ಮಂಡನೆ ಮಾಡಲಾಗಿತ್ತು. 2017ರಲ್ಲಿಯೇ ಇದನ್ನು ಮಂಡನೆ ಮಾಡಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಮಸೂದೆಗೆ ಸೋಲುಂಟಾಗಿತ್ತು.

      Motor Vehicles Bill passed: Here are the new traffic fines you should know

      ಸಂಚಾರ ನಿಯಮ ಉಲ್ಲಂಘನೆಗೆ ದುಪ್ಪಟ್ಟು ದಂಡವನ್ನು ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ನೀಡಲಾಗಿದೆ. ಈ ಮಸೂದೆ ಜಾರಿಗೆ ಬಂದರೆ ಸರ್ಕಾರ ಜನರ ವಿರೋಧವನ್ನು ಎದುರಿಸುವ ಸಾಧ್ಯತೆ ಇದೆ. ಡಿಎಲ್ ಇಲ್ಲದೆ ವಾಹನ ಓಡಿಸಿದರೆ ವಿಧಿಸುತ್ತಿದ್ದ ದಂಡವನ್ನು 500 ರಿಂದ 5000ಕ್ಕೆ ಏರಿಕೆ ಮಾಡಲಾಗುತ್ತದೆ. ಟಿಕೆಟ್ ರಹಿತ ಪ್ರಯಾಣದ ದಂಡ 200 ರೂ. ನಿಂದ 500ಕ್ಕೆ ಏರಿಕೆಯಾಗಲಿದೆ.

      Here Are The New Traffic Fines You Should Know

      ತ್ರಿಬಲ್ ರೈಡಿಂಗ್ ಮಾಡಿದರೆ ವಿಧಿಸುತ್ತಿದ್ದ 100 ರೂ. ದಂಡವನ್ನು 2 ಸಾವಿರಕ್ಕೆ ಏರಿಕೆ ಮಾಡಲಾಗುತ್ತದೆ. ಡಿಎಲ್ ಕ್ಯಾನ್ಸಲ್ ಮಾಡುವ ಅವಕಾಶವೂ ಇದೆ. ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 1000 ರೂ. ಇದ್ದ ದಂಡದ ಮೊತ್ತ 2 ಸಾವಿರಕ್ಕೆ ಏರಿಕೆಯಾಗಲಿದೆ. ಸೀಟ್ ಬೆಲ್ಟ್ ಹಾಕಿಲ್ಲದಿದ್ದರೆ 1000 ರೂ. ದಂಡ ವಿಧಿಸುವ ಅವಕಾಶವಿದೆ.

      ಹೊಸ ಸಂಚಾರ ಉಲ್ಲಂಘನೆ ಪ್ರಸ್ತಾವಿತ ದಂಡ

      Offence/Section Old Fine New Fine (Proposed)
      General(177) Rs.100 Rs 500
      Rules of road regulation violation (new 177A) Rs.100 Rs 500
      Travelling without a ticket (178) Rs. 200 Rs 500
      Disobedience of orders of authorities (179) Rs.500 Rs 2000
      Unauthorized use of vehicles without licence (180) Rs.1000 Rs 5000
      Driving without licence (181) Rs.500 Rs 5000
      Driving without qualification (182 Rs. 500 Rs 10,000
      Oversized vehicles (182B) New Rs 5000
      Over speeding (183) Rs.400

      Rs 1000 for LMV, Rs 2000 forMedium Passenger Vehicle

      Dangerous driving penalty (184) Rs.1,000 Upto Rs 5000
      Drunken driving (185) Rs .2000 Rs 10,000
      Speeding/ Racing (189) Rs. 500 Rs 5,000
      Vehicle without permit (192A) Upto Rs.5000 Upto Rs 10,000
      Aggregators (violations of licencing conditions) (193) New Rs 25,000 to Rs 1,00,000
      Overloading (194) Rs 2,000, and Rs 1,000 per extra tonne Rs 20,000, and Rs 2,000 per extra tonne
      Overloading of Passengers (194A) N.A. Rs 1000 per extra passenger
      Seat Belt (194 B) Rs 100 Rs 1,000
      Overloading of two-wheelers (194 C) Rs 100 2,000 , Disqualification of licence for 3 months
      Not providing way for emergency vehicles (194E) New Rs 10,000
      Driving without insuarance (196) Rs 1,000 Rs 2,000
      Offences by Juveniles (199) New Guardian/ Owner shall be deemed guilty. Rs 25,000 with 3 years imprisonment. Juvenile to be tried under JJ Act. Registration of Motor Vehicle to be cancelled.
      Power of officers to impound documents (206) N.A. Suspension of driving licence under sections 183, 184, 185, 189, 190, 194C, 194D, 194E,
      Offences committed by enforcing authorities (210B) N.A. Twice the penalty under the relevant section

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+