Morbi cable bridge : ಗುಜರಾತಿನ ಮೊರ್ಬಿ ತೂಗು ಸೇತುವೆ ಕುಸಿತ ಹಲವರು ನೀರುಪಾಲು ಶಂಕೆ

ಗುಜರಾತ್, ಅಕ್ಟೋಬರ್ 30: ಕೇಬಲ್ ಬ್ರಿಡ್ಜ್ ಒಂದು ಕುಸಿದು ಬಿದ್ದ ಪರಿಣಾಮ ನೂರಾರು ಮಂದಿ ಪ್ರವಾಸಿಗರು ತೊಂದರೆಗೆ ಸಿಲುಕಿರುವ ಘಟನೆ ಗುಜರಾತ್‌ ರಾಜ್ಯದ ಮೊರ್ಬಿಯಲ್ಲಿ ಭಾನವಾರ ಸಂಜೆ ನಡೆದಿದೆ. ಇದರಲ್ಲಿ ಕೆಲವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಮೊರ್ಬಿ ಪಟ್ಟಣದಲ್ಲಿ ಕಂಗೊಳಿಸುತ್ತಿದ್ದ ಕೇಬಲ್ ಬ್ರಿಡ್ಜ್ ಬಹುತೇಕ ಮುಳುಗಿದೆ. ನೂರಾರು ಮಂದಿ ನೀರಿನಲ್ಲಿ ಮುಳಗಿ ಹೋಗಿದ್ದಾರೆ. ಕೆಲವರು ಬ್ರಿಡ್ಜ್ ಕೇಬಲ್ ಹಿಡಿದು ಬದುಕಲು ಪ್ರಯತ್ನಿಸುತ್ತಿರುವ ಮನಕಲಕುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ನೀರುಪಾಲಾದ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

Morbi bridge collapse in Gujarat several people drown in river suspected

ಈ ಮೊರ್ಬಿ ಸೇತುವೆ 2001ರಿಂದ ಸಾಕಷ್ಟು ಹಾಳಾಗಿತ್ತು ಎನ್ನಲಾಗಿದೆ. ಸ್ಥಳೀಯ ನಾಗರಿಕ ಸಂಸ್ಥೆಗಳು ಆಗಾಗ ಸೇತುವೆಯನ್ನು ದುರಸ್ತಿ ಮಾಡುತ್ತಲೇ ಬಂದಿತ್ತು. ಇದೀಗ ಸಾರ್ವಜನಿಕರು ಸಂಚರಿಸುತ್ತಿರುವ ಹೊತ್ತಿನಲ್ಲೇ ಬ್ರಿಡ್ಜ್ ಕುಸಿದು ಬಿದ್ದು, ಆತಂಕ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+