ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಭೂಕಂಪ
ಅಸ್ಸಾಂ ಸೇರಿದಂತೆ ಭಾರತ ಈಶಾನ್ಯ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪವಾಗಿದೆ. ಭಾರತೀಯ ಹವಾಮಾನ ವಿಜ್ಞಾನ ವಿಭಾಗ(IMD) ಈ ಪ್ರಕಟಣೆ ನೀಡಿದೆ.
ಡಿಸ್ಪುರ್, ಜನವರಿ 03: ಅಸ್ಸಾಂ ಸೇರಿದಂತೆ ಭಾರತ ಈಶಾನ್ಯ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪವಾಗಿದೆ. ಭಾರತೀಯ ಹವಾಮಾನ ವಿಜ್ಞಾನ ವಿಭಾಗ(IMD) ಈ ಪ್ರಕಟಣೆ ನೀಡಿದೆ.
ಭೂಕಂಪದ ಕೇಂದ್ರ ಭಾಗ ಮ್ಯಾನ್ಮಾರ್ ನಲ್ಲಿ ಕಂಡು ಬಂದಿದೆ. ಭಾರತ ಹಾಗೂ ಬಾಂಗ್ಲಾ ಗಡಿ ಮತ್ತು ಮಾನ್ಮಾರ್ ಗಡಿ ಭಾಗದಲ್ಲೂ ಭೂಕಂಪದ ಅನುಭವವಾಗಿದೆ.

ರಿಕ್ಚರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 5.5 ರಿಂದ 5.74ರ ತನಕ ಕಂಡು ಬಂದಿದೆ. ಸದ್ಯದ ಮಾಹಿತಿಯಂತೆ ಯಾವುದೇ ಸಾವು ನೋವು ಸಂಭವಿಸಿಲ್ಲ.(ಒನ್ ಇಂಡಿಯಾ ಸುದ್ದಿ)












Click it and Unblock the Notifications