ಹುಲ್ಲಿನ ನಡುವಲ್ಲಿದ್ದ ಹಾವು ಎಳೆದ ವಿಡಿಯೋಕ್ಕೆ ಕೊನೆಯಲ್ಲಿ ಟ್ವಿಸ್ಟ್!

ನವದೆಹಲಿ, ಅಕ್ಟೋಬರ್ 14: ವ್ಯಕ್ತಿಯೊಬ್ಬ ಹುಲ್ಲಿನ ನಡುವಿದ್ದ ಹಾವನ್ನು ಹಿಡಿದೆಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದುಮಾಡಿದೆ.

ಅದರೆ ಈ ವಿಡಿಯೋಕ್ಕೆ ಕೊನೆಯಲ್ಲಿ ಸಿಕ್ಕ ಟ್ವಿಸ್ಟ್ ನಿಂದಾಗಿ ಇದನ್ನು 3 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವ್ಯಕ್ತಿಯೊಬ್ಬ ಹುಲ್ಲಿನ ನಡುವಲ್ಲಿದ್ದ ಹಾವನ್ನು ಹಿಡಿದು ಎಳೆಯುತ್ತಾನೆ. ಅವನ ಜೊತೆಗಿದ್ದ ಇಬ್ಬರ ಬಳಿ ಹತ್ತಿರ ಬರದಂತೆ ಸೂಚನೆ ನೀಡುತ್ತ ಸಕತ್ ಬಿಲ್ಡಪ್ ಸೃಷ್ಟಿಸುತ್ತಾನೆ. ನಂತರ ಹುಲ್ಲಿನ ನಡುವಿನಿಂದ ಕಷ್ಟಪಟ್ಟು ಹಾವನ್ನು ಎಳೆಯುತ್ತಾನೆ. ಅಂತೂ ಹಾವು ಕೈಗೆ ಬಂತು ಎಂದು ನೋಡಿದರೆ, ಕೈಲಿದ್ದ ಹಾವಿನಂಥ ಬೆಲ್ಟ್ ಅನ್ನು ತೆಗೆದು ತನ್ನ ಪ್ಯಾಂಟಿಗೆ ಹಾಕಿಕೊಳ್ತಾನೆ...!

ಈ ವಿಡಿಯೋವನ್ನು ಇದುವರೆಗೆ 3 ಮಿಲಿಯನ್ ಗೂ ಹೆಚ್ಚು ಜನ ನೋಡಿದ್ದಾರೆ. 6.5 ಸಾವಿರ ಜನ ಈ ವಿಡೀಯೋವನ್ನು ಲೈಕ್ ಮಾಡಿದ್ದರೆ, 1.3 ಸಾವಿರ ಜನ ಇದನ್ನು ರೀಟ್ವೀಟ್ ಮಾಡಿದ್ದಾರೆ.

Man Pulls Snake from Grass... What Happens At the End?

ಸೀನ್ ಕೆಂಟ್ ಕಾಮಿಡಿ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+