ಮಹಾರಾಷ್ಟ್ರದಲ್ಲಿ ಪೀಠೋಪಕರಣ ಕಾರ್ಖಾನೆಯಲ್ಲಿ ಬೆಂಕಿ

ಅಕೋಲಾ, ಫೆಬ್ರವರಿ 05: ಮಹಾರಾಷ್ಟ್ರಕ್ಕೂ ಅಗ್ನಿ ಅವಘಡಕ್ಕೂ ಬಿಡದ ನಂಟು ಅನ್ನಿಸುತ್ತೆ. ಇಂದು(ಫೆ.5) ಬೆಳ್ಳಂಬೆಳಿಗ್ಗೆ ಇಲ್ಲಿನ ಅಕೊಲಾದ ಪೀಠೋಪಕರಣ ಕಾರ್ಖಾನೆಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ.

2017 ರ ಡಿ.28 ರಂದು ಮುಂಬೈನ ಕಮಲ್ ಮಿಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ 14 ಜನ ಮೃತರಾಗಿದ್ದರು. ಅಷ್ಟೇ ಅಲ್ಲ, ಮುಂಬೈನ ಮೈಮೂನ್ ಕಟ್ಟಡದಲ್ಲಿ ಜ.4 ರಂದು ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 4 ನ ಮೃತರಾಗಿದ್ದರು.

Maharashtra: Fire breaks out at furniture factory

ಬೆಂಕಿ ದುರಂತ ಮತ್ತು ಕಟ್ಟಡ ಕುಸಿತದ ಘಟನೆಗಳು ವಾಣಿಜ್ಯನಗರಿಯಲ್ಲಿ ಮತ್ತೆ ಮತ್ತೆ ನಡೆಯುತ್ತಿದ್ದು, ಮುಂಬೈ ನಗರ ಎಷ್ಟು ಅಸುರಕ್ಷಿತ ಎಂಬುದನ್ನು ಸಾಬೀತುಪಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+