• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು

|

ಹದಿನೇಳನೇ ಲೋಕಸಭೆಗೆ ಚುನಾವಣೆಯ ದಿನಾಂಕ, ಆಯೋಗ ಮಾರ್ಚ್ ತಿಂಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷದ ವಾತಾವರಣವಿದ್ದರೂ, ಚುನಾವಣೆ ಮುಂದೂಡುವುದಿಲ್ಲ ಎಂದು ಆಯೋಗ ಸ್ಪಷ್ಟ ಪಡಿಸಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

16ನೇ ಲೋಕಸಭೆಗೆ (2014) 07.04.204 -12.05.2014ರ ವರೆಗೆ ಒಟ್ಟು ಒಂಬತ್ತು ಹಂತದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 336 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.

ನಿಗದಿಯಂತೆಯೇ ನಡೆಯಲಿದೆ ಲೋಕಸಭೆ ಚುನಾವಣೆ: ಸುನೀಲ್ ಅರೋರಾ

ಕಳೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದ್ದ ತೆಲುಗುದೇಶಂ ಈ ಬಾರಿ ಬಿಜೆಪಿ ಜೊತೆ 'ಟೂ'ಬಿಟ್ಟಿದೆ. ಹದಿನಾರು ಕ್ಷೇತ್ರದಲ್ಲಿ ಟಿಡಿಪಿ ಜಯಸಾಧಿಸಿತ್ತು.

ವೈರಿಗಳು ತಡೆಯಲು ಯತ್ನಿಸುತ್ತಿದ್ದಾರೆ ಆದರೆ ನಾವು ಹೋರಾಡುತ್ತೇವೆ: ಮೋದಿ

ಸದ್ಯ ಬಿಜೆಪಿಯ ಮಾರ್ಗದರ್ಶನ ಮಂಡಲದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕರೂ ಸೇರಿದಂತೆ, ಚುನಾವಣೆಗೆ ಸ್ಪರ್ಧಿಸಿದ್ದ ಬಹುತೇಕ ಮುಖಂಡರು ಹೈಪ್ರೊಫೈಲ್ ಕ್ಷೇತ್ರದಲ್ಲಿ ಗೆದ್ದಿದ್ದರು. ಅವರು ಯಾರುಯಾರು?

ಕ್ಷೇತ್ರ, ರಾಜ್ಯ : ಅರುಣಾಚಲ ಪಶ್ಚಿಮ, ಅರುಣಾಚಲ ಪ್ರದೇಶ

ಕ್ಷೇತ್ರ, ರಾಜ್ಯ : ಅರುಣಾಚಲ ಪಶ್ಚಿಮ, ಅರುಣಾಚಲ ಪ್ರದೇಶ

ಗೆದ್ದ ಅಭ್ಯರ್ಥಿ: ಕಿರಣ್ ರಿಟ್ಜು

ಕ್ಷೇತ್ರ, ರಾಜ್ಯ : ಅರುಣಾಚಲ ಪಶ್ಚಿಮ, ಅರುಣಾಚಲ ಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಟಕಂ ಸಂಜೋಯ್, ಕಾಂಗ್ರೆಸ್

ಗೆಲುವಿನ ಅಂತರ: 41,738

ಕ್ಷೇತ್ರ, ರಾಜ್ಯ : ದರ್ಭಾಂಗ್, ಬಿಹಾರ

ಕ್ಷೇತ್ರ, ರಾಜ್ಯ : ದರ್ಭಾಂಗ್, ಬಿಹಾರ

ಗೆದ್ದ ಅಭ್ಯರ್ಥಿ : ಕೀರ್ತಿ ಆಜಾದ್

ಕ್ಷೇತ್ರ, ರಾಜ್ಯ : ದರ್ಭಾಂಗ್, ಬಿಹಾರ

ಸೋತ ಅಭ್ಯರ್ಥಿ, ಪಕ್ಷ: ಮೊಹಮ್ಮದ್ ಆಲಿ ಫತ್ಮಿ, ಆರ್ಜೆಡಿ

ಗೆಲುವಿನ ಅಂತರ: 35,043

ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ

ಕ್ಷೇತ್ರ, ರಾಜ್ಯ : ಸರಣ್ , ಬಿಹಾರ

ಕ್ಷೇತ್ರ, ರಾಜ್ಯ : ಸರಣ್ , ಬಿಹಾರ

ಗೆದ್ದ ಅಭ್ಯರ್ಥಿ : ರಾಜೀವ್ ಪ್ರತಾಪ್ ರೂಢಿ

ಕ್ಷೇತ್ರ, ರಾಜ್ಯ : ಸರಣ್ , ಬಿಹಾರ

ಸೋತ ಅಭ್ಯರ್ಥಿ, ಪಕ್ಷ: ರಾಬ್ರಿ ದೇವಿ, ಆರ್ಜೆಡಿ

ಗೆಲುವಿನ ಅಂತರ: 40,948

ಕ್ಷೇತ್ರ, ರಾಜ್ಯ : ಹಾಜೀಪುರ, ಬಿಹಾರ

ಕ್ಷೇತ್ರ, ರಾಜ್ಯ : ಹಾಜೀಪುರ, ಬಿಹಾರ

ಗೆದ್ದ ಅಭ್ಯರ್ಥಿ : ರಾಮ್ ವಿಲಾಸ್ ಪಾಸ್ವಾನ್

ಕ್ಷೇತ್ರ, ರಾಜ್ಯ : ಹಾಜೀಪುರ, ಬಿಹಾರ

ಸೋತ ಅಭ್ಯರ್ಥಿ, ಪಕ್ಷ: ಸಂಜೀವ್ ಪ್ರಸಾದ್ ತೋನಿ, ಕಾಂಗ್ರೆಸ್

ಗೆಲುವಿನ ಅಂತರ: 225,500

ಲೋಕಸಭೆ: ಬಿಜೆಪಿಗೆ ಹೈಯೆಸ್ಟ್- ಕಾಂಗ್ರೆಸ್ಸಿಗೆ ಲೋಯೆಷ್ಟು?

ಕ್ಷೇತ್ರ, ರಾಜ್ಯ : ಪಾಟ್ನಾ ಸಾಹೇಬ್, ಬಿಹಾರ

ಕ್ಷೇತ್ರ, ರಾಜ್ಯ : ಪಾಟ್ನಾ ಸಾಹೇಬ್, ಬಿಹಾರ

ಗೆದ್ದ ಅಭ್ಯರ್ಥಿ : ಶತ್ರುಘ್ನ ಸಿನ್ಹಾ

ಕ್ಷೇತ್ರ, ರಾಜ್ಯ : ಪಾಟ್ನಾ ಸಾಹೇಬ್, ಬಿಹಾರ

ಸೋತ ಅಭ್ಯರ್ಥಿ, ಪಕ್ಷ: ಕುಣಾಲ್ ಸಿಂಗ್, ಕಾಂಗ್ರೆಸ್

ಗೆಲುವಿನ ಅಂತರ: 265,805

ಕ್ಷೇತ್ರ, ರಾಜ್ಯ : ಗಾಂಧಿನಗರ, ಗುಜರಾತ್

ಕ್ಷೇತ್ರ, ರಾಜ್ಯ : ಗಾಂಧಿನಗರ, ಗುಜರಾತ್

ಗೆದ್ದ ಅಭ್ಯರ್ಥಿ : ಎಲ್ ಕೆ ಅಡ್ವಾಣಿ

ಕ್ಷೇತ್ರ, ರಾಜ್ಯ : ಗಾಂಧಿನಗರ, ಗುಜರಾತ್

ಸೋತ ಅಭ್ಯರ್ಥಿ, ಪಕ್ಷ: ಕೀರ್ತಿಭಾಯ್ ಪಟೇಲ್, ಕಾಂಗ್ರೆಸ್

ಗೆಲುವಿನ ಅಂತರ: 483,120

ಕ್ಷೇತ್ರ, ರಾಜ್ಯ : ಅಹಮದಾಬಾದ್ ಪೂರ್ವ, ಗುಜರಾತ್

ಕ್ಷೇತ್ರ, ರಾಜ್ಯ : ಅಹಮದಾಬಾದ್ ಪೂರ್ವ, ಗುಜರಾತ್

ಗೆದ್ದ ಅಭ್ಯರ್ಥಿ : ಪರೇಶ್ ರಾವಲ್

ಕ್ಷೇತ್ರ, ರಾಜ್ಯ : ಅಹಮದಾಬಾದ್ ಪೂರ್ವ, ಗುಜರಾತ್

ಸೋತ ಅಭ್ಯರ್ಥಿ, ಪಕ್ಷ: ಹಿಮ್ಮತ್ ಸಿಂಗ್ ಪಟೇಲ್, ಕಾಂಗ್ರೆಸ್

ಗೆಲುವಿನ ಅಂತರ: 326,633

ಕ್ಷೇತ್ರ, ರಾಜ್ಯ : ಉತ್ತರಕನ್ನಡ, ಕರ್ನಾಟಕ

ಕ್ಷೇತ್ರ, ರಾಜ್ಯ : ಉತ್ತರಕನ್ನಡ, ಕರ್ನಾಟಕ

ಗೆದ್ದ ಅಭ್ಯರ್ಥಿ : ಅನಂತ್ ಕುಮಾರ್ ಹೆಗಡೆ

ಕ್ಷೇತ್ರ, ರಾಜ್ಯ : ಉತ್ತರಕನ್ನಡ, ಕರ್ನಾಟಕ

ಸೋತ ಅಭ್ಯರ್ಥಿ, ಪಕ್ಷ: ಪ್ರಶಾಂತ್ ದೇಶಪಾಂಡೆ, ಕಾಂಗ್ರೆಸ್

ಗೆಲುವಿನ ಅಂತರ: 140,700

ಕ್ಷೇತ್ರ, ರಾಜ್ಯ : ಬೆಂಗಳೂರು ಉತ್ತರ, ಕರ್ನಾಟಕ

ಕ್ಷೇತ್ರ, ರಾಜ್ಯ : ಬೆಂಗಳೂರು ಉತ್ತರ, ಕರ್ನಾಟಕ

ಗೆದ್ದ ಅಭ್ಯರ್ಥಿ : ಡಿ ವಿ ಸದಾನಂದ ಗೌಡ

ಕ್ಷೇತ್ರ, ರಾಜ್ಯ : ಬೆಂಗಳೂರು ಉತ್ತರ, ಕರ್ನಾಟಕ

ಸೋತ ಅಭ್ಯರ್ಥಿ, ಪಕ್ಷ: ಸಿ ನಾರಾಯಣಸ್ವಾಮಿ, ಕಾಂಗ್ರೆಸ್

ಗೆಲುವಿನ ಅಂತರ: 229,764

ಬೆಂಗಳೂರು ಉತ್ತರ: ಸದಾನಂದ ಗೌಡರಿಗೆ ಭರ್ಜರಿ ಜಯ

ಕ್ಷೇತ್ರ, ರಾಜ್ಯ : ಗ್ವಾಲಿಯರ್, ಮಧ್ಯಪ್ರದೇಶ

ಕ್ಷೇತ್ರ, ರಾಜ್ಯ : ಗ್ವಾಲಿಯರ್, ಮಧ್ಯಪ್ರದೇಶ

ಗೆದ್ದ ಅಭ್ಯರ್ಥಿ : ನರೇಂದ್ರ ಸಿಂಗ್ ತೋಮರ್

ಕ್ಷೇತ್ರ, ರಾಜ್ಯ : ಗ್ವಾಲಿಯರ್, ಮಧ್ಯಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಅಶೋಕ್ ಸಿಂಗ್ , ಕಾಂಗ್ರೆಸ್

ಗೆಲುವಿನ ಅಂತರ: 29,699

ಕ್ಷೇತ್ರ, ರಾಜ್ಯ : ವಿಧಿಶಾ, ಮಧ್ಯಪ್ರದೇಶ

ಕ್ಷೇತ್ರ, ರಾಜ್ಯ : ವಿಧಿಶಾ, ಮಧ್ಯಪ್ರದೇಶ

ಗೆದ್ದ ಅಭ್ಯರ್ಥಿ : ಸುಷ್ಮಾ ಸ್ವರಾಜ್

ಕ್ಷೇತ್ರ, ರಾಜ್ಯ : ವಿಧಿಶಾ, ಮಧ್ಯಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಲಕ್ಷ್ಮಣ್ ಸಿಂಗ್ , ಕಾಂಗ್ರೆಸ್

ಗೆಲುವಿನ ಅಂತರ: 410,698

ಕ್ಷೇತ್ರ, ರಾಜ್ಯ : ಇಂದೋರ್, ಮಧ್ಯಪ್ರದೇಶ

ಕ್ಷೇತ್ರ, ರಾಜ್ಯ : ಇಂದೋರ್, ಮಧ್ಯಪ್ರದೇಶ

ಗೆದ್ದ ಅಭ್ಯರ್ಥಿ : ಸುಮಿತ್ರಾ ಮಹಾಜನ್

ಕ್ಷೇತ್ರ, ರಾಜ್ಯ : ಇಂದೋರ್, ಮಧ್ಯಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಸತ್ಯನಾರಾಯಣ ಪಟೇಲ್ , ಕಾಂಗ್ರೆಸ್

ಗೆಲುವಿನ ಅಂತರ: 466,901

ಕ್ಷೇತ್ರ, ರಾಜ್ಯ : ನಾಗಪುರ, ಮಹಾರಾಷ್ಟ್ರ

ಕ್ಷೇತ್ರ, ರಾಜ್ಯ : ನಾಗಪುರ, ಮಹಾರಾಷ್ಟ್ರ

ಗೆದ್ದ ಅಭ್ಯರ್ಥಿ : ನಿತಿನ್ ಜಯರಾಂ ಗಡ್ಕರಿ

ಕ್ಷೇತ್ರ, ರಾಜ್ಯ : ನಾಗಪುರ, ಮಹಾರಾಷ್ಟ್ರ

ಸೋತ ಅಭ್ಯರ್ಥಿ, ಪಕ್ಷ: ವಿಲಾಸ್ ಮುಟ್ಟೇಂವರ್ , ಕಾಂಗ್ರೆಸ್

ಗೆಲುವಿನ ಅಂತರ: 284,848

ಕ್ಷೇತ್ರ, ರಾಜ್ಯ : ಮುಂಬೈ ಉತ್ತರ ಸೆಂಟ್ರಲ್, ಮಹಾರಾಷ್ಟ್ರ

ಕ್ಷೇತ್ರ, ರಾಜ್ಯ : ಮುಂಬೈ ಉತ್ತರ ಸೆಂಟ್ರಲ್, ಮಹಾರಾಷ್ಟ್ರ

ಗೆದ್ದ ಅಭ್ಯರ್ಥಿ : ಪೂನಂ ಮಹಾಜನ್

ಕ್ಷೇತ್ರ, ರಾಜ್ಯ : ಮುಂಬೈ ಉತ್ತರ ಸೆಂಟ್ರಲ್, ಮಹಾರಾಷ್ಟ್ರ

ಸೋತ ಅಭ್ಯರ್ಥಿ, ಪಕ್ಷ: ಪ್ರಿಯಾ ದತ್ , ಕಾಂಗ್ರೆಸ್

ಗೆಲುವಿನ ಅಂತರ: 186,771

ಕ್ಷೇತ್ರ, ರಾಜ್ಯ : ಕನ್ಯಾಕುಮಾರಿ, ತಮಿಳುನಾಡು

ಕ್ಷೇತ್ರ, ರಾಜ್ಯ : ಕನ್ಯಾಕುಮಾರಿ, ತಮಿಳುನಾಡು

ಗೆದ್ದ ಅಭ್ಯರ್ಥಿ : ಪೊನ್ ರಾಧಾಕೃಷ್ಣನ್

ಕ್ಷೇತ್ರ, ರಾಜ್ಯ : ಕನ್ಯಾಕುಮಾರಿ, ತಮಿಳುನಾಡು

ಸೋತ ಅಭ್ಯರ್ಥಿ, ಪಕ್ಷ: ವಸಂತ ಕುಮಾರ್ , ಕಾಂಗ್ರೆಸ್

ಗೆಲುವಿನ ಅಂತರ: 128,662

ಕ್ಷೇತ್ರ, ರಾಜ್ಯ : ಸಿಕಂದರಾಬಾದ್, ತೆಲಂಗಾಣ

ಕ್ಷೇತ್ರ, ರಾಜ್ಯ : ಸಿಕಂದರಾಬಾದ್, ತೆಲಂಗಾಣ

ಗೆದ್ದ ಅಭ್ಯರ್ಥಿ : ಬಂಡಾರು ದತ್ತಾತ್ರೇಯ

ಕ್ಷೇತ್ರ, ರಾಜ್ಯ : ಸಿಕಂದರಾಬಾದ್, ತೆಲಂಗಾಣ

ಸೋತ ಅಭ್ಯರ್ಥಿ, ಪಕ್ಷ: ಅಂಜನ್ ಕುಮಾರ್ ಯಾದವ್ , ಕಾಂಗ್ರೆಸ್

ಗೆಲುವಿನ ಅಂತರ: 254,735

ಕ್ಷೇತ್ರ, ರಾಜ್ಯ : ಮಥುರಾ, ಉತ್ತರಪ್ರದೇಶ

ಕ್ಷೇತ್ರ, ರಾಜ್ಯ : ಮಥುರಾ, ಉತ್ತರಪ್ರದೇಶ

ಗೆದ್ದ ಅಭ್ಯರ್ಥಿ : ಹೇಮಾಮಾಲಿನಿ

ಕ್ಷೇತ್ರ, ರಾಜ್ಯ : ಮಥುರಾ, ಉತ್ತರಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಜಯಂತ್ ಚೌಧುರಿ , ಆರ್ ಎಲ್ಡಿ

ಗೆಲುವಿನ ಅಂತರ: 330,743

ಕ್ಷೇತ್ರ, ರಾಜ್ಯ : ಸುಲ್ತಾನ್ ಪುರ, ಉತ್ತರಪ್ರದೇಶ

ಕ್ಷೇತ್ರ, ರಾಜ್ಯ : ಸುಲ್ತಾನ್ ಪುರ, ಉತ್ತರಪ್ರದೇಶ

ಗೆದ್ದ ಅಭ್ಯರ್ಥಿ : ವರುಣ್ ಗಾಂಧಿ

ಕ್ಷೇತ್ರ, ರಾಜ್ಯ : ಸುಲ್ತಾನ್ ಪುರ, ಉತ್ತರಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಪವನ್ ಪಾಂಡೆ , ಬಿಎಸ್ಪಿ

ಗೆಲುವಿನ ಅಂತರ: 178,902

ಕ್ಷೇತ್ರ, ರಾಜ್ಯ : ಕಾನ್ಪುರ, ಉತ್ತರಪ್ರದೇಶ

ಕ್ಷೇತ್ರ, ರಾಜ್ಯ : ಕಾನ್ಪುರ, ಉತ್ತರಪ್ರದೇಶ

ಗೆದ್ದ ಅಭ್ಯರ್ಥಿ : ಡಾ. ಮುರಳಿ ಮನೋಹರ್ ಜೋಷಿ

ಕ್ಷೇತ್ರ, ರಾಜ್ಯ : ಕಾನ್ಪುರ, ಉತ್ತರಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಶ್ರೀಪ್ರಕಾಶ್ ಜೈಸ್ವಾಲ್ , ಕಾಂಗ್ರೆಸ್

ಗೆಲುವಿನ ಅಂತರ: 222,946

ಕ್ಷೇತ್ರ, ರಾಜ್ಯ : ಝೂನ್ಸಿ, ಉತ್ತರಪ್ರದೇಶ

ಕ್ಷೇತ್ರ, ರಾಜ್ಯ : ಝೂನ್ಸಿ, ಉತ್ತರಪ್ರದೇಶ

ಗೆದ್ದ ಅಭ್ಯರ್ಥಿ : ಉಮಾಭಾರತಿ

ಕ್ಷೇತ್ರ, ರಾಜ್ಯ : ಝೂನ್ಸಿ, ಉತ್ತರಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಚಂದ್ರಪಾಲ್ ಸಿಂಗ್ ಯಾದವ್ , ಎಸ್ಪಿ

ಗೆಲುವಿನ ಅಂತರ: 190,467

ಕ್ಷೇತ್ರ, ರಾಜ್ಯ : ವಾರಣಾಸಿ, ಉತ್ತರಪ್ರದೇಶ

ಕ್ಷೇತ್ರ, ರಾಜ್ಯ : ವಾರಣಾಸಿ, ಉತ್ತರಪ್ರದೇಶ

ಗೆದ್ದ ಅಭ್ಯರ್ಥಿ : ನರೇಂದ್ರ ಮೋದಿ

ಕ್ಷೇತ್ರ, ರಾಜ್ಯ : ವಾರಣಾಸಿ, ಉತ್ತರಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಅರವಿಂದ್ ಕೇಜ್ರಿವಾಲ್ , ಆಮ್ ಆದ್ಮಿ ಪಾರ್ಟಿ

ಗೆಲುವಿನ ಅಂತರ: 371,784

ಕ್ಷೇತ್ರ, ರಾಜ್ಯ : ಅಸನ್ ಸೋಲ್, ಪ.ಬಂಗಾಳ

ಕ್ಷೇತ್ರ, ರಾಜ್ಯ : ಅಸನ್ ಸೋಲ್, ಪ.ಬಂಗಾಳ

ಗೆದ್ದ ಅಭ್ಯರ್ಥಿ : ಬಾಬುಲಾಲ್ ಸುಪ್ರಿಯೋ

ಕ್ಷೇತ್ರ, ರಾಜ್ಯ : ಅಸನ್ ಸೋಲ್, ಪ.ಬಂಗಾಳ

ಸೋತ ಅಭ್ಯರ್ಥಿ, ಪಕ್ಷ: ಬಾಬುಲಾಲ್ ಸುಪ್ರಿಯೋ , ಟಿಎಂಸಿ

ಗೆಲುವಿನ ಅಂತರ: 70,480

ಕ್ಷೇತ್ರ, ರಾಜ್ಯ : ಚಂಡೀಗಢ, ಕೇಂದ್ರಾಡಳಿತ ಪ್ರದೇಶ

ಕ್ಷೇತ್ರ, ರಾಜ್ಯ : ಚಂಡೀಗಢ, ಕೇಂದ್ರಾಡಳಿತ ಪ್ರದೇಶ

ಗೆದ್ದ ಅಭ್ಯರ್ಥಿ : ಕಿರಣ್ ಅನುಪಮ್ ಖೇರ್

ಕ್ಷೇತ್ರ, ರಾಜ್ಯ : ಚಂಡೀಗಢ, ಕೇಂದ್ರಾಡಳಿತ ಪ್ರದೇಶ

ಸೋತ ಅಭ್ಯರ್ಥಿ, ಪಕ್ಷ: ಪವನ್ ಕುಮಾರ್ ಬನ್ಸಾಲ್ , ಕಾಂಗ್ರೆಸ್

ಗೆಲುವಿನ ಅಂತರ: 69,642

ಕ್ಷೇತ್ರ, ರಾಜ್ಯ : ಚಾಂದ್ನಿ ಚೌಕ್, ನವದೆಹಲಿ

ಕ್ಷೇತ್ರ, ರಾಜ್ಯ : ಚಾಂದ್ನಿ ಚೌಕ್, ನವದೆಹಲಿ

ಗೆದ್ದ ಅಭ್ಯರ್ಥಿ : ಡಾ. ಹರ್ಷವರ್ಧನ್

ಕ್ಷೇತ್ರ, ರಾಜ್ಯ : ಚಾಂದ್ನಿ ಚೌಕ್, ನವದೆಹಲಿ

ಸೋತ ಅಭ್ಯರ್ಥಿ, ಪಕ್ಷ: ಅಶುತೋಷ್ , ಆಮ್ ಆದ್ಮಿ ಪಾರ್ಟಿ

ಗೆಲುವಿನ ಅಂತರ: 136,320

English summary
List of High Profile loksabha seats won by BJP in 2014. This list includes LK Advani, Narendra Modi, Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X