ಯಾವ ಯಾವ ದೇಶಗಳಲ್ಲಿ ತ್ರಿವಳಿ ತಲಾಖ್ ನಿಷೇಧ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 22: ತ್ರಿವಳಿ ತಲಾಖ್ ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು
ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠದಲ್ಲಿ 3:2 ರಲ್ಲಿ ತ್ರಿವಳಿ ತಲಾಖ್ ತನ್ನ ಮಾನ್ಯತೆಯನ್ನು ಕಳೆದುಕೊಂಡಿದೆ. ಭಾರತದಲ್ಲಿ ಇನ್ನೂ ಇದಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಆದರೆ, ತ್ರಿವಳಿ ತಲಾಖ್ ಪದ್ಧತಿ ಯಾವ ಯಾವ ದೇಶಗಳಲ್ಲಿ ನಿಷೇಧಗೊಂಡಿದೆ ಎಂಬುದನ್ನು ಪಟ್ಟಿಯಲ್ಲಿ ನೋಡಿ...

List of countries where triple Talaq is banned

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್ ನೇತೃತ್ವದ ಐದು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠ 6 ದಿನಗಳ ಕಾಲ ವಿಚಾರಣೆ ನಡೆಸಿ ಮೇ 18ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈಗ ಆಗಸ್ಟ್ 22ರಂದು ತೀರ್ಪು ನೀಡಿದೆ.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ನ್ಯಾ. ಖೇಹರ್, ಅಬ್ದುಲ್ ನಜೀರ್ ಪರ, ಕುರಿಯನ್, ರೋಹ್ಟಿಂಗನ್ ನಾರಿಮನ್, ಉದಯ್ ಲಲಿತ್ ವಿರೋಧ ನಿಂತಿದ್ದರಿಂದ 3ː2 ನಲ್ಲಿ ತಲಾಖ್ ಗೆ ಮಾನ್ಯತೆ ಸಿಗಲಿಲ್ಲ. ಆರು ತಿಂಗಳಿನಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ಕಾನೂನು ರೂಪಿಸಬೇಕಿದೆ.

ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

ತ್ರಿವಳಿ ತಲಾಖ್ ಇಸ್ಲಾಂ ವಿರೋಧಿ ಎಂದು ಪರಿಗಣಿಸಿರುವ ದೇಶಗಳು:

ಭಾರತ
ಪಾಕಿಸ್ತಾನ
ಬಾಂಗ್ಲಾದೇಶ
ಟರ್ಕಿ
ಸೈಪ್ರಸ್
ಟುನಿಷಿಯಾ
ಅಲ್ಜೆರಿಯಾ
ಮಲೇಷಿಯನ್ ಸ್ಟೇಟ್ ಆಫ್ ಸರಾವಾಕ್
ಶ್ರೀಲಂಕಾ
ಜೋರ್ಡನ್
ಇಂಡೋನೇಷಿಯಾ
ಯುಎಇ
ಕತಾರ್,
ಸೂಡನ್
ಮೊರಕ್ಕೋ
ಇರಾಕ್
ಬ್ರೂನೈ
ಮಲೇಷಿಯಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court today delivered a historic verdict and struck down triple talaq. Declaring it as unconstitutional, the court has asked the centre to come up a law to government Muslim marriage and divorce within six months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ