ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿ

|
Google Oneindia Kannada News

ನವದೆಹಲಿ, ಆ. 31: ಕೊರೊನಾವೈರಸ್ ಸೋಂಕಿನ ನಡುವೆ ಕಾರ್ಯ ನಿರ್ವಹಿಸುತ್ತಿರುವ ದೇಶದೆಲ್ಲೆಡೆ ಬ್ಯಾಂಕುಗಳ ಸೆಪ್ಟೆಂಬರ್ ತಿಂಗಳ ರಜಾದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನವಿರಲಿದೆ.

Recommended Video

ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ

ಓಣಂ, ನಾರಾಯಣ ಗುರು ಜಯಂತಿ, ಭಗತ್ ಸಿಂಗ್ ಜಯಂತಿ ಹೀಗೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ. ಉಳಿದಂತೆ ಸಾರ್ವತ್ರಿಕ ರಜಾ ದಿನಗಳಲ್ಲಿ ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ.

List of Bank Holidays in September 2020

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

* ಸೆಪ್ಟೆಂಬರ್ 01 (ಮಂಗಳವಾರ)-ಓಣಂ/ ಇಂದ್ರ ಜಾತ್ರಾ- ಕೇರಳ/ ಸಿಕ್ಕಿಂ
* ಸೆಪ್ಟೆಂಬರ್ 02 (ಬುಧವಾರ)- ಶ್ರೀನಾರಾಯಣ ಗುರು ಜಯಂತಿ- ಕೇರಳ
* ಸೆಪ್ಟೆಂಬರ್ 06 (ಭಾನುವಾರ)-ವಾರದ ರಜೆ- ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 12 (ಶನಿವಾರ)- ಎರಡನೇ ಶನಿವಾರ- ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 13 (ಭಾನುವಾರ)-ವಾರದ ರಜೆ- ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 01 (ಮಂಗಳವಾರ)-ಓಣಂ/ ಇಂದ್ರ ಜಾತ್ರಾ- ಕೇರಳ/ ಸಿಕ್ಕಿಂ
* ಸೆಪ್ಟೆಂಬರ್ 15 (ಮಂಗಳವಾರ)-ಮಹಾಲಯ ಅಮಾವಾಸ್ಯೆ-ಅನೇಕ ರಾಜ್ಯಗಳಿಗೆ
* ಸೆಪ್ಟೆಂಬರ್ 16 (ಬುಧವಾರ)-ವಿಶ್ವಕರ್ಮ ದಿನ-ರಾಜಸ್ಥಾನ, ಹರ್ಯಾಣ ಹಾಗೂ ಪಂಜಾಬ್
* ಸೆಪ್ಟೆಂಬರ್ 20 (ಭಾನುವಾರ)-ವಾರದ ರಜೆ- ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 21 (ಸೋಮವಾರ)-ಶ್ರೀ ನಾರಾಯಣ ಗುರು ಸಮಾಧಿ-ಕೇರಳ
* ಸೆಪ್ಟೆಂಬರ್ 23 (ಬುಧವಾರ)-ಹುತಾತ್ಮರ ದಿನಾಚರಣೆ-ಹರ್ಯಾಣ
* ಸೆಪ್ಟೆಂಬರ್ 26 (ಶನಿವಾರ)-ನಾಲ್ಕನೇ ಶನಿವಾರ-ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 27 (ಭಾನುವಾರ)-ವಾರದ ರಜೆ- ಎಲ್ಲಾ ರಾಜ್ಯಗಳಿಗೂ ಅನ್ವಯ
* ಸೆಪ್ಟೆಂಬರ್ 28 (ಸೋಮವಾರ)-ಭಗತ್ ಸಿಂಗ್ ಜಯಂತಿ-ಪಂಜಾಬ್

English summary
According to the Reserve Bank of India (RBI), banks in some cities will remain closed on some days in September 2020 to for holidays such as Onam, Narayana Guru Jayanti,Mahalaya Amavaysa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X