ವಿಡಿಯೋ: ಜಾರ್ಖಂಡ್ ಸ್ಪೀಕರ್ ಮೇಲೆ ಶೂ ಎಸೆದ ಶಾಸಕರು

Posted By:
Subscribe to Oneindia Kannada

ರಾಂಚಿ, (ಜಾರ್ಖಂಡ್) ನವೆಂಬರ್, 24: ತರಕಾರಿ ಮಾರುಕಟ್ಟೆಯಲ್ಲಿ ಮಾರಾಮಾರಿ ಮಾಡಿಕೊಳ್ಳುವಂತೆ ಜಾರ್ಖಂಡ್ ನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಶಾಸಕರು ಪರಸ್ಪರ ಬಡಿದಾಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Jharkhand : Shoe hurled at assembly speaker in assembly

ಛೋಟಾನಾಗ್ಪುರ್ ಟೆನೆನ್ಸಿ ಕಾಯ್ದೆ ವಿರೋಧಿಸಿ ಪ್ರತಿಪಕ್ಷ ಶಾಸಕರು ಆಡಳಿತ ಪಕ್ಷದ ವಿರುದ್ಧ ಗುಂಡಾ ವರ್ತನೆ ತೋರಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಪೀಕರ್ ಮೇಲೆ ಶೂ ಎಸೆದು ತಮ್ಮ ದರ್ಪ ಮೆರೆದಿದ್ದಾರೆ.

ಪರಸ್ಪರ ಕುರ್ಚಿಗಳನ್ನು ಎಸೆದು, ಕಾಗದ ಪತ್ರಗಳನ್ನು ಹರಿದು ಹಾಕಿ ವಿಧಾನಸಭೆಯನ್ನು ರಣಾಂಗಣವಾಗಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opposition MLAs in Jharkhand hurled shoes at Assembly Speaker to mark their protest against amendment in Chhotanagpur tenancy act. The protesting MLAs also threw chairs at each other.
Please Wait while comments are loading...