J&K 3rd Phase Assembly Election 2024 LIVE:ಕೊನೆಯ ಹಂತದಲ್ಲಿ 65.58% ಮತದಾನ; ಅ. 8ರಂದು ಫಲಿತಾಂಶ
ನವದೆಹಲಿ, ಅಕ್ಟೋಬರ್ 01: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ 2024ಗೆ ಮೂರನೇ ಹಂತದಲ್ಲಿ ಅಂತಿಮ ಮತದಾನವು ಇಂದು ಮಂಗಳವಾರ (ಅಕ್ಟೋಬರ್ 01) ರಂದು ನಡೆಯಲಿದೆ. 90 ವಿಧಾನಸಭಾ ಸೀಟುಗಳಿಗೆ ಮೂರನೇ ಹಂತದ ಮತದಾನವು ಬೆಳಗ್ಗೆಯಿಂದಲೇ ಸಂಜೆವರೆಗೆ ನಡೆಯಲಿದೆ. ಒಟ್ಟು 03 ಹಂತಗಳಲ್ಲಿ ಚುನಾವಣೆ ನಡೆದಿದ್ದು, ಇಂದು ಅಂತಿಮಗೊಳ್ಳಲಿದೆ. ಅ. 08ರಂದು ಫಲಿತಾಂಶ ಹೊರ ಬೀಳಲಿದೆ.
ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ನಡೆದಿತ್ತು. ಇಂದು ಮಂಗಳವಾರ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 3.9 ಮಿಲಿಯನ್ ಮಂದಿ ಚಲಾಯಿಸಲಿದ್ದಾರೆ.

ಒಟ್ಟು 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. 5060 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 20,000 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದೆ. ಸುಸೂತ್ರ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕ್ಷಣ ಕ್ಷಣದ ಅಪ್ಡೇಟ್‌ಗಾಗಿ 'ಒನ್‌ಇಂಡಿಯಾ ಕನ್ನಡ' ನೇರಪ್ರಸಾರ ವೀಕ್ಷಿಸಬಹುದು.
ಜೆ-ಕೆಯಲ್ಲಿ 3 ಹಂತಗಳಲ್ಲಿ ಮತದಾನ ಹೇಗಿತ್ತು?
ಸಂಜೆ 5ರವರೆಗೆ ಶೇ.65.48ರಷ್ಟು ಮತದಾನ
ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಮತದಾನ ನಿರೀಕ್ಷೆ
ಮತದಾನಕ್ಕೆ ಗುಲಾಂ ನಬಿ ಆಜಾದ್ ಕರೆ
56.01% voter turnout recorded till 3 pm in the third and final phase of the Jammu and Kashmir Assembly elections.
— ANI (@ANI) October 1, 2024
Bandipore-53.09%
Baramulla-46.09%
Jammu-56.74%
Kathua- 62.43%
Kupwara-52.98%
Samba-63.24%
Udhampur-64.43% pic.twitter.com/OliQD29iOV
ಜೆ-ಕೆ: ಮತದಾನದಲ್ಲಿ ಉಧಂಪುರಕ್ಕೆ ಅಗ್ರಸ್ಥಾನ
ಕಥುವಾದ ಬಾನಿಯಲ್ಲಿ 35 ಪ್ರತಿಶತ ಮತದಾನ
जम्मू-कश्मीर को एक ऐसी सरकार की जरूरत है, जो विजनरी भी हो और यहाँ की सुरक्षा, शांति व स्थिरता के लिए मजबूत निर्णय भी ले सके। आज यहाँ अंतिम चरण में मतदान करने वाली जनता अपनी वोट की शक्ति से एक ऐसी सरकार बनाएँ, जो जम्मू-कश्मीर को आतंकवाद, अलगाववाद, परिवारवाद और भ्रष्टाचार से दूर…
— Amit Shah (@AmitShah) October 1, 2024
ರಾಜಕೀಯ ಪಕ್ಷಗಳು ಮೂರ್ಖರನ್ನಾಗಿಸುತ್ತಿವೆ: ಜುನೈದ್
#WATCH | Kupwara, J&K: Jammu and Kashmir Workers Party President Mir Junaid says, "...Of course, there is no need to talk to them (Pakistan) until they stop sending terrorists and killing sane people, killing our doctors, engineers. All these political parties have been fooling… pic.twitter.com/X9XfdboXHO
— ANI (@ANI) October 1, 2024
11 ಗಂಟೆಯವರೆಗೆ ಮತದಾನ

ಕಣಿವೆ ಜನರಿಗೆ ಪ್ರಧಾನಿ ಮೇಲೆ ನಂಬಿಕೆ: ದೇವೇಂದ್ರ ಸಿಂಗ್
#WATCH | Pattan: National Conference candidate from Pattan Assembly constituency, Riyaz Bedar says, "...We are an important part of Indian democracy and people are very excited to vote. They want their own government that can raise the issues of the public...I will work to ensure… pic.twitter.com/1nBMPQmP3k
— ANI (@ANI) October 1, 2024
#WATCH | Jammu and Kashmir: After casting his vote, BJP candidate from Nagrota Assembly seat, Devender Singh Rana says, "It is a festival of democracy and people are enthusiastic and people are participating in it with so much enthusiasm and passion. The people of Jammu and… https://t.co/EoY2NF9V7z pic.twitter.com/grFNJd2lK8
— ANI (@ANI) October 1, 2024
ನಿಮ್ಮ ಮತ ಭವಿಷ್ಯದ ಅಡಿಪಾಯ: ರಾಹುಲ್ ಗಾಂಧಿ
#WATCH | Jammu and Kashmir: BJP candidate from Nagrota Assembly seat, Devender Singh Rana casts his vote at a polling booth in Jammu. pic.twitter.com/jy98rMxuQC
— ANI (@ANI) October 1, 2024
ಮತಗಟ್ಟೆಗಳ ಮುಂದೆ ಜನವೋ ಜನ
#WATCH | J&K: People queue up at a polling station in Udhampur to vote in the 3rd & final phase of the Assembly elections today.
— ANI (@ANI) October 1, 2024
Eligible voters in 40 constituencies across 7 districts of the UT are exercising their franchise today. pic.twitter.com/1mZ3Gt5k46












Click it and Unblock the Notifications