ಜಮ್ಮುಕಾಶ್ಮೀರ: ಮೂರು ದಿನದಲ್ಲಿ ಇಬ್ಬರು ಯೋಧರ ಆತ್ಮಹತ್ಯೆ!

Posted By:
Subscribe to Oneindia Kannada

ಸೋನ್ವಾರ್, ಮಾರ್ಚ್ 10: ಜಮ್ಮು ಕಾಶ್ಮೀರದ ಸೊನ್ವಾರ್ ಎಂಬಲ್ಲಿ ಸಿಆರ್ ಪಿಎಫ್ ಯೋಧನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು(ಮಾ.10) ಬೆಳಿಗ್ಗೆ ನಡೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಯೋಧನನ್ನು ಸುಖದೇವ್ ಎಂದು ಗುರುತಿಸಲಾಗಿದೆ. ಮಾ.8 ರಂದಷ್ಟೇ ಇಲ್ಲಿನ ಕುಪ್ವಾರ ಜಿಲ್ಲೆಯಲ್ಲಿ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೇನಾ ನೆಲೆ ಮೇಲೆ ಉಗ್ರರದಾಳಿ: ಓರ್ವ ಭಾರತೀಯ ಸೈನಿಕ ಹುತಾತ್ಮ

ರಾಜಸ್ಥಾನದ ಶಂಕರ್ ಸಿಂಗ್ ಎಂಬ ಯೋಧ, ಇಲ್ಲಿನ ವಾರ್ನವ್ ಎಂಬ ಸೇನಾ ಶಿಬಿರದಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

J&K: CRPF jawan allegedly commits suicide

ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅವರ ಆತ್ಮಹತ್ಯೆಗೂ ನಿಖರ ಕಾರಣ ತಿಳಿದುಬಂದಿಲ್ಲ. ಮೂರೇ ದಿನದಲ್ಲಿ ಇಬ್ಬರು ಸೈನಿಕರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಸೈನಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In yet another suicide bid, a Central Reserve Police Force (CRPF) jawan from 79 Battalion allegedly killed himself in Sonwardistrict, early Saturday morning. The jawan has been identified as Sukhdev.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ