ಬೆಂಗಳೂರು ಸೇರಿ 4 ಕಡೆ ಒಪಿಜಿ ಗ್ರೂಪ್‌ ಮೇಲೆ ಐಟಿ ದಾಳಿ, 11 ಕೋಟಿ ವಶ

ನವದೆಹಲಿ, ನವೆಂಬರ್ 17: ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಒಪಿಜಿ ಗ್ರೂಪ್‌ ಮೇಲೆ ದಾಳಿ ನಡೆಸಿದ್ದ ವೇಳೆ 11 ಕೋಟಿ ನಗದು ಸೇರಿದಂತೆ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಏಕಕಾಲಕ್ಕೆ ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತದಲ್ಲಿರುವ ಒಪಿಜಿ ಗ್ರೂಪ್‌ ನ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ಮಾಡಿದ್ದರು. ಶೋಧ ಕಾರ್ಯ ಈ ವೇಳೆ 11 ಕೋಟಿ ನಗದ ಹಣ ಸೇರಿದಂತೆ ಲ್ಯಾಪ್‌ ಟಾಪ್‌, ಕಂಪ್ಯೂಟರ್‌ ಮತ್ತು ಡೈರಿಗಳನ್ನು ವಶಕ್ಕೆ ಪಡೆದಿದ್ದು, ಇನ್ನೂ ಶೋಧ ಕಾರ್ಯ ಮುಂದುವರೆದಿದೆ.

IT Dept seizes over Rs. 11 crore cash in ongoing searches on OPG group in various city
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+