ಜನವರಿ 14ರಂದು 293 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
ನವದೆಹಲಿ, ಜನವರಿ 14: ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆ ಹಾಗೂ ಕಾರ್ಯಾಚರಣೆಗೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೆ ಶನಿವಾರ 293 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಇನ್ನೂ 82 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕಿದೆ. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕು.
ಇಂದು ( ಜನವರಿ 14) ರದ್ದಾದ ರೈಲುಗಳ ಪಟ್ಟಿ
00107 , 01315 , 01316 , 01367 , 01368 , 01371 , 01372 , 01605 , 01606 , 01607 , 01608 , 01609 , 01610 , 01620 , 01623 , 01625 , 01626 , 01823 , 01824 , 03085 , 03086 , 03359 , 03360 , 03592 , 03650 , 04029 , 04030 , 04041 , 04042 , 04129 , 04130 , 04148 , 04149 , 04263 , 04264 , 04267 , 04268 , 04303 , 04304 , 04305 , 04306 , 04319 , 04320 , 04335 , 04336 , 04337 , 04338 , 04379 , 04380 , 04403 , 04404 , 04408 , 04421 , 04424 , 04464 , 04549 , 04550 , 04568 , 04577 , 04601 , 04602 , 04625 , 04647 , 04648 , 04901 , 04902 , 04909 , 04910 , 04912 , 04913 , 04916 , 04919 , 04938 , 04941 , 04946 , 04959 , 04974 , 04975 , 04977 , 04978 , 04987 , 04988 , 04997 , 04999 , 05000 , 05035 , 05036 , 05039 , 05040 , 05091 , 05092 , 05093 , 05094 , 05117 , 05118 , 05135 , 05136 , 05145 , 05146 , 05153 , 05155 , 05156 , 05334 , 05366 , 05445 , 05446 , 05459 , 05460 , 05470 , 05471 , 05517 , 05518 , 05591 , 05592 , 06623 , 06624 , 06802 , 06803 , 06921 , 06922 , 06923 , 06924 , 06925 , 06926 , 06934 , 06937 , 06941 , 06942 , 06958 , 06959 , 06964 , 06967 , 06977 , 06980 , 06982 , 06991 , 06994 , 06995 , 06996 , 07278 , 07462 , 07463 , 07795 , 07977 , 07979 , 08167 , 08168 , 08881 , 09108 , 09109 , 09110 , 09113 , 09369 , 09370 , 09476 , 09481 , 09483 , 09484 , 09491 , 09492 , 10101 , 10102 , 11409 , 11410 , 11651 , 11652 , 12033 , 12034 , 12179 , 12180 , 12226 , 12241 , 12242 , 12357 , 12369 , 12523 , 12988 , 13241 , 13309 , 13310 , 13343 , 13344 , 14003 , 14005 , 14006 , 14213 , 14214 , 14217 , 14218 , 14235 , 14236 , 14265 , 14266 , 14505 , 14506 , 14524 , 14617 , 14618 , 14673 , 15035 , 15036 , 15053 , 15054 , 15081 , 15082 , 15084 , 15105 , 15106 , 15111 , 15112 , 15128 , 15129 , 15130 , 15159 , 15203 , 15204 , 15909 , 17309 , 17310 , 17333 , 17334 , 19611 , 20937 , 20948 , 20949 , 22148 , 22165 , 22441 , 22442 , 22803 , 22959 , 22960 , 22985 , 25035 , 25036 , 36011 , 36012 , 36031 , 36032 , 36033 , 36034 , 36035 , 36036 , 36037 , 36038 , 36083 , 36084 , 36827 , 36840 , 37305 , 37306 , 37307 , 37308 , 37319 , 37327 , 37330 , 37338 , 37343 , 37348 , 37411 , 37412 , 37415 , 37416 , 38031 , 38032 , 38033 , 38034 , 38036 , 38305 , 38310 , 38313 , 38923 , 38924 , 47110 , 47111 , 47119 , 47135 , 47137 , 47156 , 47158 , 47160 , 47177 , 47181 , 47183 , 47185 , 47186 , 47201 , 47212 , 47214 , 47216 , 47217 , 47218 , 52539

ನಿಮ್ಮ ನಿಲ್ದಾಣದ ಕೋಡ್ ಅನ್ನು ಹೀಗೆ ಪರಿಶೀಲಿಸಿ
1- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - irctchelp.in
2- ನಿಲ್ದಾಣದ ಕೋಡ್ ಮೇಲೆ ಕ್ಲಿಕ್ ಮಾಡಿ
3- ನೀವು ನಿಲ್ದಾಣದ ಕೋಡ್ ಅನ್ನು ಕಂಡುಕೊಳ್ಳುತ್ತೀರಿ ಮತ್ತು ಹೆಚ್ಚಿನ ಅಪ್‌ಡೇಟ್‌ಗಳನ್ನು ಪಡೆಯುತ್ತೀರಿ

ರೈಲಿನ ಲೈವ್ ಲೋಕೇಶನ್ ಹೀಗೆ ಪರಿಶೀಲಿಸಿ
1- ಅಧಿಕೃತ ವೆಬ್‌ಸೈಟ್ https://www.irctchelp.in/live-train-running-status/ ಗೆ ಭೇಟಿ ನೀಡಿ
2- ಒದಗಿಸಿದ ಟೆಕ್ಸ್ಟ್ ಬಾಕ್ಸ್‌ನಲ್ಲಿ ರೈಲು ಸಂಖ್ಯೆಯನ್ನು ನಮೂದಿಸಿ.
3- DD-MM-YYYY ಫಾರ್ಮ್ಯಾಟ್‌ನಲ್ಲಿ ದಿನಾಂಕವನ್ನು ಆಯ್ಕೆ ಮಾಡಿ ಅಥವಾ ನಮೂದಿಸಿ
4- ಫಲಿತಾಂಶವನ್ನು ಕೋಷ್ಟಕ ರೂಪದಲ್ಲಿ ಪಡೆಯಲು search ಬಟನ್ ಒತ್ತಿರಿ
5- SMS ಮೂಲಕ ಪರಿಶೀಲಿಸಲು - 139 ಗೆ 'AD' ಎಂದು SMS ಕಳುಹಿಸಿ
6- ಭಾರತೀಯ ರೈಲ್ವೇ ವಿಚಾರಣೆ ಸಂಖ್ಯೆಯನ್ನು ಸಂಪರ್ಕಿಸಲು 139ಕ್ಕೆ ಕರೆ ಮಾಡಿ












Click it and Unblock the Notifications