ಮಾರ್ಚ್ 04ರಂದು 250 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ

ಇಂದು (ಶನಿವಾರ) ಓಡಬೇಕಿದ್ದ 240 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆ ಹಾಗೂ ಕಾರ್ಯಾಚರಣೆಗೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೆ ಶುಕ್ರವಾರ 250 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಇನ್ನೂ 90 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕಿದೆ. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕು.

cancels 250 trains

ರದ್ದಾದ ರೈಲುಗಳ ಪಟ್ಟಿಯು ಹಲವಾರು ಭಾರತೀಯ ನಗರಗಳಾದ ಕಾನ್ಪುರ, ಅಸನ್ಸೋಲ್, ದೆಹಲಿ, ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಬಕ್ಸರ್, ಅಮರಾವತಿ, ವಾರ್ಧಾ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಮಧುರೈ, ರಾಮೇಶ್ವರಂ, ಇತ್ಯಾದಿಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.

ಮಾರ್ಚ್ 4 ರಂದು (ಶನಿವಾರ) ಸಂಪೂರ್ಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
01825, 01826, 03085, 03086, 03359, 03360, 03591, 03592, 03649, 04041, 04042, 04139, 04203, 04204, 04204, 04204 . 05247, 05334, 05366, 05489, 05490, 05491, 05492, 05517, 05518, 05591, 05592, 05685, 05686, 05591, 05592, 05685 09437, 09438, 09459, 09460, 09475, 09476, 09481, 09482, 09487, 09488, 09491, 09492, 09497, 09488, 09491, 09492, 09497, 09498 12246, 12277, 12278, 12503, 12529, 12530, 12531, 12532, 12605, 12668, 12703, 12744, 12821, 12822, 12863, 12744,

cancels 250 trains

12744, 12821, 12822, 12863, 12864, 12875 14213, 14214, 14223, 14224, 14234, 14235, 14236, 14331, 14332, 14521, 14522, 14819, 14820, 14821, 14822, 14522, 14819, 14820, 14821, 14822, 15009, 150101 15120, 15203, 15204, 16213, 16214, 16731, 16732, 16779, 16845, 16846, 17236, 17237, 17238, 17347, 17348, 18046, 18104 20601, 20931, 20948, 20949, 22306, 22531, 22532, 22623, 22627, 22628, 22667, 22832, 22959, 22960, 31411 36036 , 36037 , 36038 , 36071 , 36072 , 36085 , 36086 , 36825 , 37011 , 37012 , 37343 , 373354 743

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+