ರಂಜಾನ್ ಉಪವಾಸ ಅಂತ್ಯ, ಸಂಭ್ರಮಾಚರಣೆ ಆರಂಭ

ಬೆಂಗಳೂರು, ಜು.28: ವಿಶ್ವದೆಲ್ಲೆಡೆ ಇರುವ ಮುಸ್ಲಿಂ ಬಾಂಧವರು ರಂಜಾನ್ ಮಾಸದ ಅಂತ್ಯದ ಆಚರಣೆಗೆ ಅಣಿಗೊಳ್ಳುತ್ತಿದ್ದಾರೆ. ಕರ್ನಾಟಕದ ಕರಾವಳಿ ಹಾಗೂ ಕೇರಳ ರಾಜ್ಯದಲ್ಲಿ ಈದ್ ಉಲ್ ಫಿತ್ರ್ ಮಂಗಳವಾರ ಆರಂಭವಾಗಲಿದೆ. ಏಷ್ಯಾದ ಬಹುತೇಕ ಕಡೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ..

ಏಷ್ಯಾದಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷಿಯಾದಲ್ಲಿ ರಂಜಾನ್ ಸಂಬಂಧ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ವಿಶ್ವದ ಜನಸಂಖ್ಯೆಯ ಶೇ 22ರಷ್ಟಿರುವ ಮುಸ್ಲಿಮ್ ಸಮುದಾಯ ಈದ್ ಹಬ್ಬಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.. ದಾನ ಧರ್ಮ ಸದ್ಭಾವನೆಗಳನ್ನು ವೃದ್ಧಿಸುವ ಈ ಹಬ್ಬ ಬಡವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಈದ್ ಅಂಗವಾಗಿ ಇಫ್ತಾರ್ ಕೂಟಗಳು, ದಾನ ಕಾರ್ಯಗಳು ಎಲ್ಲೆಡೆ ನಡೆದಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಶುಕ್ರವಾದ ಸಂಭ್ರಮದಿಂದ ಈದ್ ಆಚರಿಸಲು ಮುಸ್ಲಿಮರು ಅಣಿಯಾಗಿದ್ದಾರೆ.. ಈದ್ ಉಲ್ ಫಿತ್ರ್ ತಯಾರಿ ಚಿತ್ರಗಳು ಇಲ್ಲಿದೆ ನೋಡಿ..

ಪಾಟ್ನದಲ್ಲಿ ಮಕ್ಕಳಿಂದ ಈದ್ ಸಂಭ್ರಮಾಚರಣೆ

ಪಾಟ್ನದಲ್ಲಿ ಮಕ್ಕಳಿಂದ ಈದ್ ಸಂಭ್ರಮಾಚರಣೆ

ಪಾಟ್ನದಲ್ಲಿ ಮಕ್ಕಳಿಂದ ಈದ್ ಸಂಭ್ರಮಾಚರಣೆ ಆರಂಭಗೊಂಡಿದ್ದು ಹೀಗೆ ಚಿತ್ರ : ಪಿಟಿಐ

ನಾಗ್ಪುರದಲ್ಲಿ ಸಿಹಿ ಶ್ಯಾವಿಗೆ ವ್ಯಾಪಾರ

ನಾಗ್ಪುರದಲ್ಲಿ ಸಿಹಿ ಶ್ಯಾವಿಗೆ ವ್ಯಾಪಾರ

ನಾಗ್ಪುರದಲ್ಲಿ ಬಣ್ಣ ಬಣ್ಣದ ಸಿಹಿ ಶ್ಯಾವಿಗೆ ವ್ಯಾಪಾರ ಜೋರಾಗಿ ನಡೆದಿದೆ.

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ ಈದ್ ಹಬ್ಬಕ್ಕಾಗಿ ಭರ್ಜರಿ ತಯಾರಿ, ಖರೀದಿ ನಡೆದಿದೆ

 ಬಾಂಗ್ಲಾದೇಶಿ ಮುಸ್ಲಿಮರು ಹಬ್ಬಕ್ಕೆ ಮನೆಗೆ

ಬಾಂಗ್ಲಾದೇಶಿ ಮುಸ್ಲಿಮರು ಹಬ್ಬಕ್ಕೆ ಮನೆಗೆ

ಬಾಂಗ್ಲಾದೇಶಿ ಮುಸ್ಲಿಮರು ಹಬ್ಬಕ್ಕೆ ಮನೆಗೆ ಹೊರಟಲು ಟಿಕೆಟ್ ತೆಗೆದುಕೊಳ್ಳುವ ಸಾಹಸ ಮಾಡುತ್ತಿದ್ದಾರೆ.

ಜಕಾರ್ತದ ಬಂದರಿನಲ್ಲಿ ಸಾಮೂಹಿಕ ಪ್ರಾರ್ಥನೆ

ಜಕಾರ್ತದ ಬಂದರಿನಲ್ಲಿ ಸಾಮೂಹಿಕ ಪ್ರಾರ್ಥನೆ

ಇಂಡೋನೇಷಿಯಾದ ಜಕಾರ್ತದ ಬಂದರಿನಲ್ಲಿ ಈದ್ ಅಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ. AP/PTI

ಗಡಿಭಾಗದಲ್ಲಿ ಈದ್ ಸಂಭ್ರಮ ಹಂಚಿಕೆ

ಗಡಿಭಾಗದಲ್ಲಿ ಈದ್ ಸಂಭ್ರಮ ಹಂಚಿಕೆ

ದಕ್ಷಿಣ ದಿನಜ್ ಪುರ: ಗಡಿ ಭದ್ರತಾ ಪಡೆಯ ಐಜಿ ಎಸ್ ಕೆ ಸೂದ್(ಬಲ) ಅವರು ಬಾಂಗ್ಲಾದೇಶದ ಅಧಿಕಾರಿ ಜತೆ ಸಿಹಿ ಹಂಚಿಕೊಂಡು ಈದ್ ಸಂಭ್ರಮ ಆಚರಿಸಿಕೊಂಡಿದ್ದಾರೆ.

ಅಲಹಾಬಾದಿನಲ್ಲಿ ಮುಸ್ಲಿಂ ಮಹಿಳೆಯರು

ಅಲಹಾಬಾದಿನಲ್ಲಿ ಮುಸ್ಲಿಂ ಮಹಿಳೆಯರು

ಅಲಹಾಬಾದಿನಲ್ಲಿ ಮುಸ್ಲಿಂ ಮಹಿಳೆಯರು ಈದ್ ಗಾಗಿ ಶಾಪಿಂಗ್ ಮಾಡುತ್ತಿದ್ದಾರೆ.

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ

ಶ್ರೀನಗರದ ಲಾಲ್ ಚೌಕ್ ಬಜಾರಿನಲ್ಲಿ ಈದ್ ಹಬ್ಬಕ್ಕಾಗಿ ಭರ್ಜರಿ ತಯಾರಿ, ಖರೀದಿ ನಡೆದಿದೆ. PTI Photo by S Irfan

ರೈಲ್ವೆ ಇಂಜಿನ್ ಮೇಲೆ ಹತ್ತಿದ ಮುಸ್ಲಿಮರು

ರೈಲ್ವೆ ಇಂಜಿನ್ ಮೇಲೆ ಹತ್ತಿದ ಮುಸ್ಲಿಮರು

ರೈಲ್ವೆ ಇಂಜಿನ್ ಮೇಲೆ ಹತ್ತಿದ ಮುಸ್ಲಿಮರು ಢಾಕಾದಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ. AP/PTI

ಸ್ಪೀಕರ್ ಸುಮಿತ್ರಾ ಮಹಾಜನ್ ಈದ್ ಶುಭ ಹಾರೈಕೆ

ಸ್ಪೀಕರ್ ಸುಮಿತ್ರಾ ಮಹಾಜನ್ ಈದ್ ಶುಭ ಹಾರೈಕೆ

ಇಂದೋರ್ ನಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಈದ್ ಶುಭ ಹಾರೈಕೆ ಸ್ವೀಕರಿಸಿದ ಬೊಹ್ರಾ ಸಮುದಾಯದವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+