ಗಾಜಿಯಾಬಾದಿನ ಫ್ಯಾಕ್ಟರಿಯಲ್ಲಿ ಬೆಂಕಿ, 13 ಮಂದಿ ದಹನ!
id='top-searched-articles'>
ಗಾಜಿಯಾಬಾದ್(ಉತ್ತರಪ್ರದೇಶ),
ನವೆಂಬರ್ 11: ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ನಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯೊಂದಕ್ಕೆ ಬೆಂಕಿ ಬಿದ್ದಿರುವ ಘಟನೆ ಶುಕ್ರವಾರ ಸಂಭವಿಸಿದೆ. ಈ ದುರ್ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿಗೆ ತೀವ್ರ ಗಾಯಗಳಾಗಿವೆ.id="toptextpromo"> id='are-slot-1' class='oiad oi-axt oiadv'>
ಶುಕ್ರವಾರ
ಮುಂಜಾನೆ 5.30 ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ.#Firstvisuals: 10 dead after fire broke out in a garment factory in Sahibabad (UP). pic.twitter.com/A06ozqCngk
— ANI UP (@ANINewsUP) November 11, 2016
ಇಲ್ಲಿ ತನಕ ಘಟನಾ ಸ್ಥಳದಲ್ಲಿ 13 ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯ ಜಾರಿಯಲ್ಲಿದೆ. ಬೆಂಕಿ ನಂದಿಸಲಾಗಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಅಬ್ದುಲ್ ಅಬ್ಬಾಸ್ ಹುಸೇನ್ ಹೇಳಿದ್ದಾರೆ.












Click it and Unblock the Notifications