ಮಹಾರಾಷ್ಟ್ರ ಸೇನಾ ಡಿಪೋದಲ್ಲಿ ಸ್ಫೋಟ: ಆರು ಮಂದಿ ಬಲಿ

ವಾರ್ಧಾ(ಮಹಾರಾಷ್ಟ್ರ), ನವೆಂಬರ್ 20: ಮಹಾರಾಷ್ಟ್ರದ ವಾರ್ಧಾದ ಪುಲ್ಗಾಂವ್ ಸೇನಾ ಡಿಪೋವೊಂದರಲ್ಲಿ ನಡೆದ ಸ್ಫೋಟದಲ್ಲಿ ಆರು ಜನ ಮೃತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ವಾರ್ಧಾದ ಮಿಲಿಟರಿ ಫೈರಿಂಗ್ ರೇಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಳೆಯ ಸ್ಫೋಟಕಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎನ್ನಲಾಗಿದೆ.

Explosion in Army depot in wardha, Maharashtra: Several dead

23 ಮಿಮಿ ಯ ಶೆಲ್ ಅನ್ನು ವಿಲೇವಾರಿಗೆಂದು ಕೊಂಡೊಯ್ಯುವ ವೇಳೆಯಲ್ಲಿ ಅದು ಸಿಡಿದ ಪರಿಣಾಮ ಈ ಘಟನೆ ನಡೆದಿದೆ. ನಾಗ್ಪುರದಿಂದ 80 ಕಿಮೀ ದೂರದಲ್ಲಿರುವ ಡಿಪೋದ ಬಯಲೊಂದರಲ್ಲಿ ಘಟನೆ ನಡೆದಿದೆ. ಇದೇ ಪುಲ್ಗಾಂವ್ ಡಿಪೋದಲ್ಲಿ 2016 ರಂದು ನಡೆದಿದ್ದ ಇಂಥದೇ ಸ್ಫೋಟದಲ್ಲಿ 16 ಜನ ಮೃತರಾಗಿದ್ದರು.

ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು

ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+