ಭೂ ರಮೆಯನ್ನು ಕೊಂಡಾಡಿ, ನಿಮ್ಮದೇ ವಿಶ್ವ ಉಳಿಸಿಕೊಳ್ಳಿ

ಬೆಂಗಳೂರು, ಏ.22:ಭೂ ರಮೆಯನ್ನು ಕೊಂಡಾಡಲು, ಜನರಲ್ಲಿ ಜಾಗೃತಿ ಮೂಡಿಸಲು 'ಅರ್ಥ್ ಡೇ' ಪ್ರತಿವರ್ಷದಂತೆ ಈ ವರ್ಷ ಕೂಡಾ ಏ.22ರಂದು ವಿಶ್ವದೆಲ್ಲೆಡೆ ಆಚರಣೆಗೊಳ್ಳುತ್ತಿದೆ. ಜಾಗತಿಕ ತಾಪಮಾನ ಏರಿಕೆ, ಹೆಚ್ಚುತ್ತಿರುವ ಇ ತ್ಯಾಜ್ಯ, ಪ್ರಕೃತಿ ವೈಪರಿತ್ಯಗಳ ನಡುವೆ ಅಳಿದುಳಿದಿರುವ ಭೂಮಿಯನ್ನು ಉಳಿಸಿಕೊಳ್ಳುವ ಹೊಣೆಯೊಂದಿಗೆ ಹಲವೆಡೆ ವಿಶ್ವ ಭೂ ದಿನದ ಸಂಭ್ರಮ ಕಂಡು ಬಂದಿದೆ.

ಭೂಮಿಯ ವಿಚಿತ್ರ ವರ್ತನೆಗಳಿಂದ ಎಚ್ಚೆತ್ತ ಅಮೆರಿಕದ ಸೆನೆಟರ್ ಗೆರಾಯ್ಡ್ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ 'ವಿಶ್ವ ಭೂಮಿ ದಿನ' ಆರಂಭಿಸಿದರು. [ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ]

ಹಲವು ವರ್ಷಗಳ ಕಾಲ ವಿಶ್ವ ಭೂ ದಿನವನ್ನು ಅಮೆರಿಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. 90 ರ ದಶಕದ ನಂತರ ವಿಶ್ವದ ಉಳಿದ ರಾಷ್ಟ್ರಗಳು ಭೂಮಿಯ ಮಹತ್ವವನ್ನು ಸಾರುತ್ತಾ, ಜನಜಾಗೃತ ಮಾಡಲು ಮುಂದಾಗಿವೆ. [ಇರುವೆ ಇಟ್ಕೊಂಡ್ರೆ ತಂಪು ತಂಪು ಕೂಲ್!]

ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಳ ವಿಧಾನಗಳಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಶ್ವ ಭೂ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ಭೂಮಿಯನ್ನು ಆದರಿಸುವ ಈ ದಿನದ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ..[ಭೂಮಿಯನ್ನು ಪ್ರೀತಿಸುವವರು ಈ ಸುದ್ದಿ ಓದಿ]

ಪರಿಸರ ಮಹತ್ವ ಸಾರುವ 'ವಿಶ್ವ ಭೂ ದಿನ'

ಪರಿಸರ ಮಹತ್ವ ಸಾರುವ 'ವಿಶ್ವ ಭೂ ದಿನ'

ವಿಶ್ವಾದ್ಯಂತ ಏಪ್ರಿಲ್ 22ರಂದು 'ವಿಶ್ವ ಭೂ ದಿನ' ಆಚರಿಸಲಾಗುತ್ತದೆ. ಪರಿಸರದ ಮಹತ್ವವನ್ನು ಎತ್ತಿಹಿಡಿಯುತ್ತ ಹೊಸ ಸಂದೇಶವನ್ನು ಸಾರಲಾಗುತ್ತದೆ. ಎಲ್ಲ ಮಾನವರ ಪ್ರಕೃತಿಯೊಂದಿಗೆ ಆರೋಗ್ಯಪೂರ್ಣವಾಗಿ ಸಾಮರಸ್ಯದಿಂದ ಬದುಕುವ ಹಕ್ಕನ್ನು ಉತ್ತೇಜಿಸುವ ಸಂದೇಶ ಎಲ್ಲೆಡೆ ಕೇಳಿ ಬರುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಶ್ವ ಭೂ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ.

ವಿಶ್ವಸಂಸ್ಥೆಯಿಂದ ಪರಿಸರ ರಕ್ಷಣೆ ಸಂದೇಶ

ವಿಶ್ವಸಂಸ್ಥೆಯಿಂದ ಪರಿಸರ ರಕ್ಷಣೆ ಸಂದೇಶ

ಜಗತ್ತಿನ ಎಲ್ಲ ಸರಕಾರಗಳು, ವಾಣಿಜ್ಯ ಸಂಘಟನೆಗಳು ಹಾಗೂ ನಾಗರಿಕರು ಭೂ ಮಾತೆಯನ್ನು ಗೌರವದಿಂದ ಕಾಣಬೇಕು ಮತ್ತು ಆಕೆಯ ಬಗ್ಗೆ ಸೂಕ್ತ ಗಮನ ನೀಡಬೇಕು ಎಂದು ವಿಶ್ವಸಂಸ್ಥೆ ಸಂದೇಶ ಹೊರಡಿಸಿದೆ. ಚಿತ್ರದಲ್ಲಿ: ಶ್ರೀನಗರದ ಟುಲಿಪ್ ಉದ್ಯಾನ

ಮಿರ್ಜಾಪುರ ಶಾಲೆಯಲ್ಲಿ ಪರಿಸರ ಜಾಗೃತಿ

ಮಿರ್ಜಾಪುರ ಶಾಲೆಯಲ್ಲಿ ಪರಿಸರ ಜಾಗೃತಿ

ಉತ್ತರಪ್ರದೇಶದ ಮಿರ್ಜಾಪುರದ ಶಾಲಾ ಮಕ್ಕಳು ವಿಶ್ವ ಭೂ ದಿನ ಆಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ.

ಮೊರಾದಾಬಾದಿನಲ್ಲಿ ವಿಶ್ವ ಭೂ ದಿನಾಚರಣೆ

ಮೊರಾದಾಬಾದಿನಲ್ಲಿ ವಿಶ್ವ ಭೂ ದಿನಾಚರಣೆ

ಮೊರಾದಾಬಾದಿನಲ್ಲಿ ಶಾಲಾ ಮಕ್ಕಳಿಂದ ವಿಶ್ವ ಭೂ ದಿನಾಚರಣೆ

ಶ್ರೀನಗರದಲ್ಲಿ ದಾಲ್ ಸರೋವರದ ಬಳಿ

ಶ್ರೀನಗರದಲ್ಲಿ ದಾಲ್ ಸರೋವರದ ಬಳಿ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ದಾಲ್ ಸರೋವರದ ಬಳಿ ಶಾಲಾ ಮಕ್ಕಳಿಂದ ಪರಿಸರ ಸಂರಕ್ಷತೆ ಜಾಗೃತಿ ಕಾರ್ಯಕ್ರಮ

ವಿಶ್ವ ಭೂ ದಿನಾಚರಣೆ ಸಂಭ್ರಮ

ಸಾಮಾಜಿಕ ಜಾಲ ತಾಣಗಳಲ್ಲಿ ವಿಶ್ವ ಭೂ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ.

ವಿಶ್ವಸಂಸ್ಥೆಯಿಂದ ಪರಿಸರ ಸಂರಕ್ಷಣೆಗಾಗಿ ಸಲಹೆ

ವಿಶ್ವಸಂಸ್ಥೆಯಿಂದ ಪರಿಸರ ಸಂರಕ್ಷಣೆಗಾಗಿ ಸಲಹೆ, ಸೂಚನೆಗಳು ಟ್ವೀಟ್ ಮೂಲಕ ಹರಿದಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+