• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ

By Mahesh
|

ನವದೆಹಲಿ, ಆಗಸ್ಟ್ 27: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 98 ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಎಂ ವೆಂಕಯ್ಯ ನಾಯ್ಡು ಅವರು ಗುರುವಾರ ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ 24 ರಾಜ್ಯ ರಾಜಧಾನಿಗಳಿವೆ.

ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿದೆ.

ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆಗಿದ್ದರೆ, ಯೋಜನೆಯಲ್ಲಿ ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ಅಗ್ರ ಸ್ಥಾನ ಸಿಕ್ಕಿದೆ. ಉತ್ತರ ಪ್ರದೇಶದ 13 ಮತ್ತ ತಮಿಳುನಾಡಿನ 12 ನಗರಗಳು ಯೋಜನೆಗೆ ಆಯ್ಕೆಯಾಗಿವೆ.[ಸ್ಮಾರ್ಟ್ ಸಿಟಿಗಳ ಪಟ್ಟಿ ಪ್ರಕಟ, ಯಾವ ರಾಜ್ಯಕ್ಕೆ ಎಷ್ಟು?]

ಸ್ಮಾರ್ಟ್ ಸಿಟಿ : ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಸಿಟಿ) ವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು. ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರಿಗೆ ಸಂಪರ್ಕ, ಮಾಹಿತಿ ಮತ್ತು ತಂತ್ರಜ್ಞಾನ ಸಂಪರ್ಕ, ಇ ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು. ಸರ್ಕಾರದ ಸೌಲಭ್ಯಗಳು ಎಲ್ಲಾ ನಾಗರಿಕರಿಗೂ ಸುಲಭವಾಗಿ ತಲುಪಿಸುವುದು.

Full list of 98 smart cities Venkaiah Naidu

98 ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು, ಕೋಲ್ಕತ್ತಾ ಹಾಗೂ ಪಾಟ್ನ ನಗರಗಳನ್ನು ಸೇರಿಸಲಾಗಿಲ್ಲ. ಅದರೆ, ಬೆಂಗಳೂರು ಅಮೃತ್ ಯೋಜನೆಗೆ ಆಯ್ಕೆಯಾಗಿದೆ. 98 ನಗರಗಳ ಪಟ್ಟಿ ಇಲ್ಲಿದೆ:
* ಮಂಗಳೂರು
* ಹುಬ್ಬಳ್ಳಿ-ಧಾರವಾಡ
* ಶಿವಮೊಗ್ಗ
* ದಾವಣಗೆರೆ
* ಬೆಳಗಾವಿ
* ತುಮಕೂರು
* ಪೋರ್ಟ್ ಬ್ಲೇರ್
* ವಿಶಾಖಪಟ್ಟಣಂ
* ತಿರುಪತಿ
* ಕಾಕಿನಾಡ
* ಪಸಿಘಾಟ್
* ಗುವಾಹಟಿ
* ಮುಜಾಫರ್ ನಗರ
* ಭಗಲ್ ಪುರ್
* ಬಿಹಾರ್ ಶಾರಿಫ್
* ಚಂದೀಗಢ
* ರಾಯಪುರ
* ಬಿಲಾಸ್ ಪುರ್
* ಡಿಯು
* ಸಿಲ್ವಾಸ್ಸಾ
* ಎಡಿಎಂಸಿ
* ಪಣಜಿ
* ಗಾಂಧಿನಗರ್
* ಅಹಮದಾಬಾದ್
* ಸೂರತ್
* ವಡೋದರಾ
* ರಾಜ್ ಕೋಟ್
* ದಹೋಡ್
* ಕರ್ನಾಲ್
* ಫರೀದಾಬಾದ್
* ಧರ್ಮಶಾಲಾ
* ರಾಂಚಿ
* ಕೊಚ್ಚಿ
*ಕವರಟ್ಟಿ
* ಭೋಪಾಲ್
* ಇಂದೋರ್
* ಜಬಲ್ ಪುರ್
* ಗ್ವಾಲಿಯಾರ್
* ಸಾಗರ್
* ಸತ್ನಾ
* ಉಜ್ಜಯಿನಿ
* ನವಿ ಮುಂಬೈ
* ನಾಸೀಕ್
* ಥಾಣೆ
* ಗ್ರೇಟರ್ ಮುಂಬೈ
* ಅಮರಾವತಿ
* ಸೋಲಾಪುರ್
* ನಾಗ್ಪುರ್
* ಕಲ್ಯಾಣ್-ದೊಂಬಿವಿಲಿ
* ಔರಂಗಾಬಾದ್
* ಪುಣೆ
* ಇಂಫಾಲ್
* ಶಿಲ್ಲಾಂಗ್
* ಐಜ್ವಾಲ್
* ಕೊಹಿಮಾ
* ಭುವನೇಶ್ವರ್
* ರೌರ್ಕೆಲಾ
* ಔಲರ್ಗರೆಟ್
* ಲೂಧಿಯಾನಾ
* ಜಲಂಧರ್
* ಅಮೃತ್ ಸರ್
* ಜೈಪುರ್
* ಉದಯ್ ಪುರ್
* ಕೋಟಾ
* ಅಜ್ಮೇರ್
* ನಾಮ್ಚಿ
* ತಿರುಚನಾಪಳ್ಳಿ
* ತಿರುನಲ್ವೇಲಿ
* ದಿಂಡಿಗಲ್
* ತಂಜಾವೂರ್
* ತಿರುಪ್ಪೂರ್
* ಸೇಲಂ
* ವೆಲ್ಲೂರು
* ಕೊಯಮತ್ತೂರು
* ಮದುರೈ
* ಈರೋಡ್
* ತೂತ್ತುಕುಡಿ
* ಚೆನ್ನೈ
* ಗ್ರೇಟರ್ ಹೈದರಾಬಾದ್
* ಗ್ರೇಟರ್ ವಾರಂಗಲ್
* ಅಗರ್ತಲ
* ಮೊರದಾಬಾದ್
* ಅಲಿಘರ್
* ಸಹರನ್ ಪುರ್
* ಬರೇಲಿ
* ಝಾನ್ಸಿ
* ಕಾನ್ಪುರ್
* ಅಲಹಾಬಾದ್
* ಲಕ್ನೋ
* ವಾರಣಾಸಿ
* ಗಾಜಿಯಾಬಾದ್
* ಅಗ್ರಾ
* ರಾಮ್ ಪುರ್
* ಡೆಹ್ರಾಡೂನ್
* ನ್ಯೂ ಟೌನ್ ಕೋಲ್ಕತ್ತಾ
* ಬಿಧನ್ನಾನಗರ್
* ದುರ್ಗಾಪುರ್
* ಹಲ್ಡಿಯಾ
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು smart city ಸುದ್ದಿಗಳುView All

English summary
Union Minister of Urban Development, Housing and Urban Poverty Alleviation and Parliamentary Affairs M Venkaiah Naidu today released list of 98 cities for Smart City project. including 24 state capitals, which are to be developed as smart cities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more