Get Updates
Get notified of breaking news, exclusive insights, and must-see stories!

ಕೆಣಕುವ, ಪ್ರೇರೇಪಿಸುವ ನರೇಂದ್ರ ಮೋದಿ ನುಡಿಮುತ್ತು

ಬೆಂಗಳೂರು, ಜ.15: ಭ್ರಷ್ಟಾಚಾರವನ್ನು ದೇಶದಿಂದ ತೊಲಗಿಸಬೇಕು ಮತ್ತು ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಪಕ್ಷಭೇದ ಮರೆತು ವಿವಿಧ ಕ್ಷೇತ್ರಕ್ಕೆ ಸೇರಿರುವ ಸಾವಿರಾರು ಯುವಕ ಮತ್ತು ಯುವತಿಯರು ಹುಟ್ಟಿಹಾಕಿದ ಸಂಸ್ಥೆ ನಮೋ ಬ್ರಿಗೇಡ್.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೇಡೆ ನಮೋ ಬ್ರಿಗೇಡ್ ತಲೆಯೆತ್ತಿವೆ. ದೇಶದಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಗಲಿದೆ. ಭಾರತ ಸೂಪರ್ ಪವರ್ ಆಗಿ ವಿಜೃಂಭಿಸಲಿದೆ ಎಂಬ ಆಶಾಭಾವದಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿರುವ ನಮೋಬ್ರಿಗೇಡ್ ಈಗ ಮೋದಿ ಅವರ ಉಕ್ತಿಗಳನ್ನು, ಭಾಷಣದ ಸಾರಾಂಶವನ್ನು ಜನತೆಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

'ಬರೀ ಉತ್ತಮ ಆಡಳಿತ ನೀಡದರೆ ಸಾಲದು ; ಅದು ಜನಪರವಾಗಿರಬೇಕು ಮತ್ತು ಪ್ರೋತ್ಸಾಹದಾಯವಾಗಿಯೂ ಇರಬೇಕು. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜನರನ್ನು ತೊಡಗಿಸಿಕೊಳ್ಳುವುದೇ ಒಳ್ಳೆಯ ಆಡಳಿತ' ಎಂದಿರುವ ಸಮರ್ಥ ಭಾರತ ನಿರ್ಮಾಣ ಕನಸು ಹೊತ್ತ ಮೋದಿ ಅವರ ನುಡಿಮುತ್ತುಗಳನ್ನು ಚಿತ್ರಗಳ ಸರಣಿ ಮುಂದಿದೆ ನೋಡಿ...[ದೇಶ ಮೋದಿಫೈ ಆಗಬೇಕು. ಏಕೆಂದರೆ?]

ಮೋದಿ ಅವರ ಆಯ್ದ ನುಡಿಮುತ್ತುಗಳು

ಮೋದಿ ಅವರ ಆಯ್ದ ನುಡಿಮುತ್ತುಗಳು

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನುಡಿಮುತ್ತುಗಳು

ದೀಪದಂತೆ ಪ್ರಜ್ವಲಿಸುವಂತೆ ಮೋದಿ ಕರೆ

ದೀಪದಂತೆ ಪ್ರಜ್ವಲಿಸುವಂತೆ ಮೋದಿ ಕರೆ

ನಮೋ ಬ್ರಿಗ್ರೇಡ್ ಪ್ರಕಟಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನುಡಿಮುತ್ತುಗಳು

ಪ್ರಜಾಪ್ರಭುತ್ವದ ಅಡಿಪಾಯ ಯಾವುದು?

ಪ್ರಜಾಪ್ರಭುತ್ವದ ಅಡಿಪಾಯ ಯಾವುದು?

ಪ್ರಜಾಪ್ರಭುತ್ವದ ಅಡಿಪಾಯ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿಕೆ

ಸಾರ್ವತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ಮೋದಿ

ಸಾರ್ವತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ಮೋದಿ

ಸಾರ್ವತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉಕ್ತಿ

ಸಮಾಜದಲ್ಲಿ ಸಮಾನತೆ, ಬಲಾಢ್ಯತೆ ಬಗ್ಗೆ ಮೋದಿ

ಸಮಾಜದಲ್ಲಿ ಸಮಾನತೆ, ಬಲಾಢ್ಯತೆ ಬಗ್ಗೆ ಮೋದಿ

ಸಮಾಜದಲ್ಲಿ ಸಮಾನತೆ, ಬಲಾಢ್ಯತೆ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ರಾಷ್ಟ್ರ ಮೊದಲು ಎಂಬ ಧರ್ಮ ಪಾಲಿಸಿ

ರಾಷ್ಟ್ರ ಮೊದಲು ಎಂಬ ಧರ್ಮ ಪಾಲಿಸಿ

ಎಲ್ಲರ ಜೊತೆ, ಎಲ್ಲರ ವಿಕಾಸ, ರಾಷ್ಟ್ರ ಮೊದಲು ಎಂಬುದು ನಮ್ಮ ಸರ್ಕಾರದ ಧರ್ಮವಾಗಲಿ-ಮೋದಿ

ದೇಶದ ಅರ್ಥವ್ಯವಸ್ಥೆಯಲ್ಲಿ ಆಶಾವಾದದ ಕೊರತೆ

ದೇಶದ ಅರ್ಥವ್ಯವಸ್ಥೆಯಲ್ಲಿ ಆಶಾವಾದದ ಕೊರತೆ

ದೇಶದ ಅರ್ಥವ್ಯವಸ್ಥೆಗೆ ಪಾರ್ಶ್ವವಾಯು ಹೊಡೆದಿದೆ. ಆಶಾಭಾವನೆ ಕೊರತೆ ಎದುರಿಸುತ್ತಿದೆ

ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ

ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ

ಸಮಾಜದಲ್ಲಿ ಒಳ್ಳೆಯ ಬದುಕಿಗೆ ಅಭಿವೃದ್ಧಿಗೆ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿದೆ, ಆದರೆ,

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿದೆ, ಆದರೆ,

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿದೆ, ಆದರೆ, ಜನರ ಪಾಲ್ಗೊಳ್ಳುವಿಕೆ, ಉತ್ತಮ ಆಡಳಿತ ಕೈ ಸೇರಿಸಬೇಕು

ಸಾಮೂಹಿಕ ಪ್ರಯತ್ನ ಬೇಕೇ ಬೇಕು

ಸಾಮೂಹಿಕ ಪ್ರಯತ್ನ ಬೇಕೇ ಬೇಕು

ಏನಾದರೂ ಸಾಧಿಸಬೇಕಾದರೆ ಸಾಮೂಹಿಕ ಪ್ರಯತ್ನ ಬೇಕೇ ಬೇಕು

ಜೀವ ತುಂಬುವಿಕೆ ಕೆಲಸವಾಗಬೇಕಿದೆ

ಜೀವ ತುಂಬುವಿಕೆ ಕೆಲಸವಾಗಬೇಕಿದೆ

ಫೈಲ್ ನಲ್ಲಿ ಲೈಫ್ ತರುವುದಕ್ಕೆ ನನ್ನ ಹೋರಾಟ- ಮೋದಿ

ನನ್ನ ಅನುಭವದಿಂದ ಹೇಳುತ್ತೇನೆ

ನನ್ನ ಅನುಭವದಿಂದ ಹೇಳುತ್ತೇನೆ

3000 ದಿನಗಳ ಸೇವೆ ಸಲ್ಲಿಸಿರುವ ನನ್ನ ಅನುಭವದಿಂದ ಹೇಳುತ್ತೇನೆ, ಇಲ್ಲಿ ಅಸಾಧ್ಯವೆನ್ನುವ ಮಾತೇ ಇಲ್ಲ.

ಬರೀ ಉತ್ತಮ ಆಡಳಿತ ನೀಡದರೆ ಸಾಲದು

ಬರೀ ಉತ್ತಮ ಆಡಳಿತ ನೀಡದರೆ ಸಾಲದು

ಬರೀ ಉತ್ತಮ ಆಡಳಿತ ನೀಡದರೆ ಸಾಲದು ; ಅದು ಜನಪರವಾಗಿರಬೇಕು ಮತ್ತು ಪ್ರೋತ್ಸಾಹದಾಯವಾಗಿಯೂ ಇರಬೇಕು

ಉತ್ತಮ ಆಡಳಿತವೆಂದರೆ ಉತ್ತಮ ರಾಜಕೀಯ

ಉತ್ತಮ ಆಡಳಿತವೆಂದರೆ ಉತ್ತಮ ರಾಜಕೀಯ

ಉತ್ತಮ ಆಡಳಿತವೆನ್ನುವುದು ಕೆಟ್ಟ ರಾಜಕೀಯ ಎಂಬ ಅನಿಸಿಕೆಗೆ ಬದಲಾಗಿ, ಉತ್ತಮ ಆಡಳಿತವೆಂದರೆ ಉತ್ತಮ ರಾಜಕೀಯ ಎಂದು ಅರಿಯಬೇಕು

ಜಾತ್ಯಾತೀತವಾದದ ಸೆರಗಿನಲ್ಲಿ ಕಾಂಗ್ರೆಸ್

ಜಾತ್ಯಾತೀತವಾದದ ಸೆರಗಿನಲ್ಲಿ ಕಾಂಗ್ರೆಸ್

ಜಾತ್ಯಾತೀತವಾದದ ಸೆರಗಿನಲ್ಲಿ ಕಾಂಗ್ರೆಸ್ ಬಚ್ಚಿಟ್ಟುಕೊಂಡು ಬಿಡುತ್ತದೆ

ಮೋದಿ ದೃಷ್ಟಿಯಲ್ಲಿ ಜಾತ್ಯಾತೀಯತೆ

ಮೋದಿ ದೃಷ್ಟಿಯಲ್ಲಿ ಜಾತ್ಯಾತೀಯತೆ

ಮೋದಿ ದೃಷ್ಟಿಯಲ್ಲಿ ಜಾತ್ಯಾತೀಯತೆ ಎಂದರೆ ಮೊದಲು ಭಾರತ

CM ಎಂದರೆ Chief Minister ಅಲ್ಲ

CM ಎಂದರೆ Chief Minister ಅಲ್ಲ

CM ಎಂದರೆ Chief Minister ಅಲ್ಲ Common Man

ಮೋದಿ ಪಾಲಿಗೆ ರಾಜಕೀಯ ಎಂದರೆ...

ಮೋದಿ ಪಾಲಿಗೆ ರಾಜಕೀಯ ಎಂದರೆ...

ಮೋದಿ ಪಾಲಿಗೆ ರಾಜಕೀಯ ಎಂದರೆ ಆಕಾಂಕ್ಷೆಯಲ್ಲ

ಯುಪಿಎಗೆ ಯುವಕರ ಬಗ್ಗೆ ಕಾಳಿಜಿಯೇ ಇಲ್ಲ

ಯುಪಿಎಗೆ ಯುವಕರ ಬಗ್ಗೆ ಕಾಳಿಜಿಯೇ ಇಲ್ಲ

ಯುಪಿಎ ಸರ್ಕಾರಕ್ಕೆ ಯುವಕರ ಬಗ್ಗೆ ಕಾಳಿಜಿಯೇ ಇಲ್ಲ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+