ಜಾರಿ ನಿರ್ದೇಶನಾಲಯದಿಂದ ಶಬ್ಬೀರ್ ಶಾ ಆಪ್ತನ ಬಂಧನ

ಕಾಶ್ಮೀರ, ಆಗಸ್ಟ್ 6: ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಆಪ್ತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಶಬ್ಬೀರ್ ಶಾ ಆಪ್ತ ಅಸ್ಲಾಮ್ ವನಿ ಬಂಧಿತನಾಗಿದ್ದು ಆತನನ್ನು ದೆಹಲಿಗೆ ಕರೆತರಲಾಗುವುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಹುರಿಯತ್ ನಾಯಕರಿಂದ ಭಯೋತ್ಪಾದನೆಗೆ ಹಣದ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

Aslam Wani, close aide of separatist Shabir Shah arrested by ED from Srinagar

ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹುರಿಯತ್ ನಾಯಕರು ಭಯೋತ್ಪಾದನೆಗೆ ಹಣ ಹೂಡುತ್ತಿರುವ ಪ್ರಕರಣದ ತನಿಖೆ ನಡೆಸುತ್ತಿದ್ದು ಒಬ್ಬೊಬ್ಬರಾಗಿ ಹುರಿಯತ್ ನಾಯಕರನ್ನು ಬಂಧಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+