ಪಕ್ಷವಿರೋಧಿ ಚಟುವಟಿಕೆ: ಗುಜರಾತಿನಲ್ಲಿ 24 ಬಿಜೆಪಿ ಸದಸ್ಯರ ಅಮಾನತು

Posted By:
Subscribe to Oneindia Kannada
   ಗುಜರಾತಿನಲ್ಲಿ 24 ಬಿಜೆಪಿ ಸದಸ್ಯರ ಅಮಾನತು | Oneindia Kannada

   ಅಹ್ಮದಾಬಾದ್, ಡಿಸೆಂಬರ್ 02: ಗುಜರಾತ್ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗ ಭಾರತೀಯ ಜನತಾ ಪಕ್ಷ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 24 ಕ್ಕೂ ಹೆಚ್ಚು ಸದಸ್ಯರನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಖಡಕ್ ಸಂದೇಶ ನೀಡಿದೆ.

   ಸಂಸದರಾದ ಭುಪೇಂದರ್ ಸಿನ್ಹಾ ಪ್ರಭಾತ್ ಸಿನ್ಹಾ ಸೋಲಂಕಿ, ಕಾನ್ಯೆ ಪಟೇಲ್, ಬಿಮಲ್ ಶಾ ಸೇರಿದಂತೆ ಇನ್ನೂ 21 ಜನರನ್ನು ಅಮಾನತು ಮಾಡಲಾಗಿದೆ.

   Anti-party activities: Gujarat BJP suspends 24 members

   ಗುಜರಾತ್ ಮುಖ್ಯಮಂತ್ರಿ ರೇಸ್ ನ ಮುಂಚೂಣಿಯಲ್ಲಿ ನಿತಿನ್ ಪಟೇಲ್

   ಡಿಸೆಂಬರ್ 9 ಮತ್ತು 14 ರಂದು ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೆಲವು ಬಿಜೆಪಿ ನಾಯಕರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Ahead of high-voltage Gujarat Assembly elections, the Bharatiya Janata Party (BJP) state unit has suspended 24 of its members for their involvement in anti-party activities.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ