ಬಿಗ್ ಬಾಸ್ ನ ಪರಮ ಬೋರಿಂಗ್ ಸ್ಪರ್ಧಿ ಬಿಜೆಪಿಗೆ ಎಂಟ್ರಿ

Posted By:
Subscribe to Oneindia Kannada

ಲಕ್ನೋ, ಜನವರಿ 24: ಕಲರ್ಸ್ ವಾಹಿನಿಯ ಜನಪ್ರಿಯ ಹಾಗೂ ವಿವಾದಿತ ರಿಯಾಲಿಟಿ ಸೋ ಬಿಗ್ ಬಾಸ್ ಶೋನ 9ನೇ ಆವೃತ್ತಿಯಲ್ಲಿ ಪರಮ ಬೋರಿಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಟಿ ರಿಮಿ ಸೇನ್ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ.

'ಪ್ರಧಾನಿ ಮೋದಿ ಅವರಿಂದ ಸ್ಪೂರ್ತಿ ಪಡೆದು ನಾನು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಪಕ್ಷ ನೀಡುವ ಯಾವುದೇ ಕಾರ್ಯವನ್ನು ಮಾಡಲು ಸಿದ್ಧ' ಎಂದು ರಿಮಿ ಸೇನ್ ಹೇಳಿದರು.

Actor Rimi Sen joins BJP ahead of upcoming UP assembly elections

ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ 50 ದಿನಗಳ ಕಾಲ ಯಾವುದೇ ಟಾಸ್ಕ್ ಮಾಡದೇ ಕಾಲ ದೂಡಿದ್ದ ಧೂಮ್ ಚಿತ್ರ ಖ್ಯಾತಿಯ ನಟಿ ರಿಮಿ ಸೇನ್ ಗೆ ಬಿಗ್ ಬಾಸ್ ವಿಜೇತ ಪ್ರಿನ್ಸ್ ನರುಲಾಗಿಂತ ಹೆಚ್ಚಿನ ಪ್ರಮಾಣದ ಪೇಮೆಂಟ್ ಪಡೆದು ಸುದ್ದಿಯಾಗಿದ್ದರು.

ಬೆಂಗಾಲಿ ಬೆಡಗಿ ರಿಮಿ ಸೇನ್ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Rimi Sen today joined BJP ahead of upcoming Uttar Pradesh assembly elections 2017. I am inspired by PM Modi and will fulfill all responsibilities given she said after joining the party.
Please Wait while comments are loading...