ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ಮುಳುಗಡೆ, 6 ಮಂದಿ ಸಾವು

Recommended Video

      Uttar Pradesh : six people drown in Saryu river | Oneindia Kannada

      ಲಕ್ನೋ, ಅಕ್ಟೋಬರ್ 07 : ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ಬಹ್ರೇಚ್ ಜಿಲ್ಲೆಯ ಬೆಹ್ತಾದಲ್ಲಿ ಸರಯೂ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ 6 ಮಂದಿ ಜಲ ಸಮಾಧಿಯಾಗಿದ್ದಾರೆ.

      ದೋಣಿ ಮುಳುಗಿದ ಮಾಹಿತಿ ತಿಳಿದ ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿದ್ದ 6 ಮಂದಿಯ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕಳೆದ 1 ತಿಂಗಳಲ್ಲಿ 2ನೇ ದೋಣಿ ದುರಂತ ಇದಾಗಿದೆ.

      6 die as boat capsizes in Uttar Pradesh

      ಸೆಪ್ಟಂಬರ್ 14 ರಂದು ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಮಂದಿ ನೀರು ಪಾಲಾಗಿದ್ದರು. ಆ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+