• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಪತಿಯಿಂದ ಹೊರಟ ಸ್ಪೈಸ್ ಜೆಟ್ ವಿಮಾನ ತುರ್ತು ಲ್ಯಾಂಡಿಂಗ್

|

ಹೈದರಾಬಾದ್, ಜುಲೈ 17: ಕೆಲ ತಾಂತ್ರಿಕ ದೋಷದಿಂದಾಗಿ ತಿರುಪತಿಯಿಂದ ಹೊರಟ ಸ್ಪೈಸ್ ಜೆಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಆಗಸದಲ್ಲಿ ಕೈಕೊಟ್ಟ ಇಂಧನ ವಿಸ್ತಾರ ವಿಮಾನ ಪೈಲಟ್ ಮಾಡಿದ್ದೇನು?

ವಿಮಾನವು 40 ಮಂದಿ ಪ್ರಯಾಣಿಕರನ್ನು ಹೊತ್ತು ಹೈದರಾಬಾದಿನಿಂದ ಆಂಧ್ರಪ್ರದೇಶದ ರೇಣಿಗುಂಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.

ಆಗ ತಾನೇ ಟೇಕ್ ಆಫ್ ಆಗಿತ್ತು, ತಕ್ಷಣ ಪೈಲಟ್‌ಗೆ ವಿಮಾನದಲ್ಲಿ ಕೆಲ ತಾಂತ್ರಿಕ ದೋಷವಿರುವುದು ಪೈಲಟ್‌ ಗಮನಕ್ಕೆ ಬಂದಿತ್ತು, ಯಾವುದೇ ಅಪಘಾತ ಸಂಭವಿಸದಂತೆ ಎಚ್ಚರಿಕೆವಹಿಸಿ, ಏರ್ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ,ಆಹಿತಿ ನೀಡಿ ತಕ್ಷಣವೇ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

English summary
After finding Some Technical snag SpiceJet turns back to Tirupati. Tirupati airport had to turn around and make an emergency landing after the pilot detected a technical snag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X