ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸಿನ ಉನ್ನತ ಶಿಕ್ಷಣಕ್ಕೆ ನನಸಿನ ಅವಕಾಶ

|
Google Oneindia Kannada News

ಬೆಂಗಳೂರು, ನವೆಂಬರ್ 01: ಯುನೈಟೆಡ್ ಸ್ಟೇಟ್ಸ್ ಕನಸಿನ ಉನ್ನತ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ಇಲ್ಲಿದೆ.
ನೀವು ಮೊದಲು ಮೂರು ವಾರಗಳ ಲೇಖನ ಸರಣಿಯನ್ನು ಪರಿಶೀಲಿಸಿದರೆ ನಿಮಗೆ ಇದರ ಪಾರದರ್ಶಕತೆ ಅರ್ಥವಾಗುತ್ತದೆ. ಪ್ರೌಢಶಾಲೆ, ಕಾಲೇಜು ಡಿಗ್ರಿಯನ್ನು ಮುಗಿಸಿದವರಿಗೆ ಸರಣಿಯ ಅವಕಾಶ ಹೆಚ್ಚು.

ಇಂದು ಜಾಗತಿಕವಾಗಿ ಶಿಕ್ಷಣ ವಿಶಾಲವಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಭವಿಷ್ಯದ ಉದ್ಯೋಗಗಳಿಗೆ ಅವಕಾಶ ಹೆಚ್ಚುತ್ತಿದೆ. ಹೀಗಾಗಿ ಅಮೇರಿಕಾ ಅಭೂತ ಪೂರ್ವವಾದ ಅವಕಾಶಗಳನ್ನು ನೀಡುತ್ತಿದ್ದು ಇಲ್ಲಿ ಭಾರತೀಯರೇ 1.3 ಲಕ್ಷದಷ್ಟು ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತು ತಮ್ಮ ಪ್ರತಿಭೆಯನ್ನು ಪ್ರಚುರ ಪಡಿಸಿಕೊಳ್ಳುತ್ತಿದ್ದಾರೆ.

education

ವಿದ್ಯಾರ್ಥಿಗಳು ಇಲ್ಲಿನ ವಿದ್ಯಾಲಯಗಳಲ್ಲಿ ಸೇರಲು ಸುಮಾರು 12-18 ತಿಂಗಳುಗಳ ಕಾಲ ಪ್ರಿಪರೇಶನ್ ನಡೆಸುತ್ತಾರೆ. ಹತ್ತು ತಿಂಗಳ ಮುಂಚಿತವಾಗಿಯೇ ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ. ಕೆಲವು ವಿದ್ಯಾನಿಲಯಗಳಲ್ಲಿ ಮುಂದಿನ ವರ್ಷಕ್ಕೆ ಈಗಿನಿಂದಲೇ ಪ್ರವೇಶ ಕಾಯ್ದಿರಿಸಲಾಗಿರುತ್ತದೆ.

ಈ ಮಾದರಿಯ 4.500ಕ್ಕೂ ಹೆಚ್ಚು ವಿದ್ಯಾನಿಲಯಗಳು ಇಲಿದ್ದು ಇದರಲ್ಲಿ ನಿಮ್ಮ ಓದಿನ ಅನುಕೂಲ, ಅರ್ಹತೆ, ಕ್ಯಾಂಪಸ್, ವಾತಾವರಣ, ಪ್ರದೇಶ, ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಶಿಕ್ಷಣವನ್ನು ಪಡೆಯಲು ಅವಕಾಶವಿದೆ ಇದಕ್ಕೆ ನೀವು ವಿದ್ಯಾಲಯಗಳ ವೆಬ್‍ಸೈಟ್‍ಗಳನ್ನು ವೀಕ್ಷಿಸಬಹುದಾಗಿದೆ.

ನೀವು ಯಾವ ಆಯ್ಕೆಯನ್ನು ನಿರ್ಣಯಿಸದೇ ಹೊದಲ್ಲಿ ಕಲೆ ಮತ್ತು ವಿಜ್ಞಾನ ಕಾಲೇಜುಗಳನ್ನು ಆಯ್ಕೆಮಾಡಿಕೊಳ್ಳಬಹುದು.
ನಿಮ್ಮ ಮೊದಲ ಎರಡು ವರ್ಷ ವಿಷಯದ ವ್ಯಾಪಕ ಅಧ್ಯಯನ ನಡೆಸಲಾಗುತ್ತದೆ ಇದರಲ್ಲಿ ಅವರನ್ನು ಮೇಜರ್ ಎಂದು ಕರೆಯಲಾಗುತ್ತದೆ. ಮತ್ತೆರಡು ವರ್ಷ ಕಮ್ಯುನಿಟಿ ಕಾಲೇಜಿನಲ್ಲಿ ಅಸೋಸಿಯೇಟ್ ಪದವಿ ದೊರೆಯುತ್ತದೆ. ಇನ್ನು ಕೊನೆಯ 3ಮತ್ತು 4ನೇ ವರ್ಷ ಉನ್ನತ ಶಿಕ್ಷಣವಾಗುತ್ತದೆ.

ಮತ್ತೊಂದೆಡೆಯಿಂದ ವಿವಿಗಳಲ್ಲಿ ಸಂಶೋಧನೆ ಜತೆಗೆ ಪ್ರಮಾಣೀಕೃತ ಪರೀಕ್ಷೆಗಳನ್ನು ನಡೆಸುತ್ತವೆ. ಒಂದು ಬ್ಯಾಚುಲರ್ ಪ್ರೋಗ್ರಾಂ ಎಸ್‍ಎಟಿ ಮತ್ತು ಆಂಗ್ಲ ಭಾಷೆಯ ಪ್ರಾವೀಣ್ಯತೆಯನ್ನು ಪಡೆದು ಮಾಸ್ಟರ್ಸ್ ಅಥವಾ ಪಿಎಚ್‍ಡಿ ಮಾಡಲು ಜಿಆರ್‍ಇ ಅಥವಾ ಜಿಎಂಎಟಿ ಪರೀಕ್ಷೆ ಅಗತ್ಯವಿರುತ್ತದೆ.

ನಿಮ್ಮ ಶಾಲೆ ಮತ್ತೆ ಕಾಲೇಜಿನ ಗುಣಮಟ್ಟದ ಪರೀಕ್ಷೆಗಳಲ್ಲಿ ಅಂಕಗಳು ಮುಖ್ಯ. ಅಂತೆಯೇ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸಾಧನೆ ಮಾಡಿದರೆ ನಿಮ್ಮ ಆಯ್ಕೆಗಳನ್ನು ವಿಸ್ತಾರಗೊಳಿಸಲು ವಿವಿಗಳು ಆಸಕ್ತಿ ತೋರುತ್ತವೆ. ಅಲ್ಲದೆ ವಿದ್ಯಾರ್ಥಿವೇತನವನ್ನೂ ನೀಡುತ್ತದೆ.
ನೀವು ಕನಸನ್ನು ಕಾರ್ಯಗತಗೊಳಿಸಲು ನಿಮ್ಮ ಪೋಷಕರು ಎಜುಕೇಷನ್ ಯುಎಸ್‍ಎ ಅಮೇರಿಕಾ ವ್ಯಾಸಂಗ ಮಾಡಿಸಲು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಆಪ್ ಸಹಾಯ ಪಡೆಯಬಹುದಾಗಿದೆ. ಅಮೆರಿಕಾ ಸರ್ಕಾರದಿಂದ ಅನುದಾನವು ಸಿಗುತ್ತದೆ.

English summary
who those in high schools or close to finishing a college degree, this series will enrich you with crystal clear idea on pursuing higher studies in the United States. Welcome to the land of opportunity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X