ಪ್ರೀತಂಗೌಡ ಮನೆ ಮೇಲೆ ಕಲ್ಲು : ಜೆಡಿಎಸ್‌ನ 5 ಮಂದಿ ಮೇಲೆ ಎಫ್‌ಐಆರ್

ಹಾಸನ, ಫೆಬ್ರವರಿ 14: ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ 5 ಹಾಗೂ ಬಿಜೆಪಿಯ 5 ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ದೇವೇಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರೀತಂ ಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅದರಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಕಲ್ಲು ತಾಗಿ ಆಸ್ಪತ್ರೆಎ ದಾಖಲಸಲಾಗಿತ್ತು. ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಯಾವುದೇ ಪ್ರತಿಭಟನೆ ಮಾಡದಂತೆ ಸ್ಥಿತಿಯನ್ನು ಶಾಂತವಾಗಲು ಪ್ರಯತ್ನಿಸಿದ್ದರು.

ಜೆಡಿಎಸ್​ ಕಾರ್ಯಕರ್ತರಾದ ದಿವಂಗತ ಮಾಜಿ ಶಾಸಕ ಪ್ರಕಾಶ್​ ಅವರ ಪುತ್ರ ಸ್ವರೂಪ್, ಮಾಜಿ ನಗರಸಭಾಧ್ಯಕ್ಷ ಅನಿಲ್, ಹೊಂಗೆರೆ ರಘು, ತಮ್ಲಾಪುರ ಚೇತನ್ ಸೇರಿದಂತೆ 8 ಮಂದಿ ಮೇಲೆ ಎಫ್​ಐಆರ್ ದಾಖಲಾಗಿದ್ದರೆ, ಬಿಜೆಪಿಯ ಹಾಲಿ ನಗರಸಭೆ ಸದಸ್ಯ ಪುನೀತ್ ಸೇರಿ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Fir registered who stone pelted at Preetham gouda home

ಶಾಸಕ ಪ್ರೀತಂ ಗೌಡ ಮನೆ ಬಳಿ ಜೆಡಿಎಸ್ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ಕಲ್ಲು ತೂರಾಟದಲ್ಲಿ ಗಾಯಗೊಂಡಿರುವ ಬಿಜೆಪಿ ಬೆಂಬಲಿಗ ರಾಹುಲ್ ಕಿಣಿಯನ್ನು ಬೆಂಗಳೂರು ಆಸ್ಪತ್ರೆಗೆ ಕರೆತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+