'ದ್ರೌಪದಿಯನ್ನ 5 ಮಂದಿ 20 ಪೈಸೆಗೆ ಹಂಚಿಕೊಂಡಂತೆ ಹಂಚಿಕೊಳ್ಳುತ್ತಿದ್ದಾರೆ'

Posted By:
Subscribe to Oneindia Kannada

ಧಾರವಾಡ, ಜನವರಿ 02: ವಾಸ್ತವದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ನಿರಂತರ ಶೋಷಣೆ ಬಗ್ಗೆ ಗದಗ ತೋಂಟದಾರ್ಯ ಮಠದ ಡಾ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡದ ಡಾ ಸಿದ್ದಲಿಂಗ ಸ್ವಾಮೀಜಿ, "ಹೆಣ್ಣುನ್ನ ಪೂಜಿಸುತ್ತೇವೆ, ಗೌರವಿಸುತ್ತೆವೆ. ಆದರೆ ವಾಸ್ತವದಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Gadag Tontadarya Mutt Swamiji expressed displeasure over atrocity on women

ಮಹಾಭಾರತದಲ್ಲಿ ದ್ರೌಪದಿಯನ್ನ 5 ಮಂದಿ 20 ಪೈಸೆಗೆ ಹಂಚಿಕೊಂಡಂತೆ ಹಂಚಿಕೊಂಡಿದ್ದಾರೆ. ರಾಮಾಯಣದಲ್ಲೂ ಸೀತೆ ನೋವನ್ನು ಅನುಭವಿಸಿದ್ದಾಳೆ.

ಮಹಾಭಾರತ ರಾಮಾಯಣ ಕಾಲಕ್ಕಿಂತ ಹೆಚ್ಚು ನರಕವನ್ನ ಪೆಶ್ವೆಗಳ ಕಾಲದಲ್ಲಿ ಮಹಿಳೆಯರು ಅನುಭವಿಸಿದ್ದಾರೆ. ಆ ಕಾಲದಲ್ಲಿ ಮಹಿಳೆಯರನ್ನು ಜೀವಂತವಾಗಿ ಸುಡಲಾಗುತ್ತಿತ್ತು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gadag Tontadarya Mutt Dr Siddalinga Swamiji expressed displeasure over exploitation on women. We give a respect to women, but now continuously atrocity on women said Siddalinga Swamiji in Dharwad on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ