ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ

ದಾವಣಗೆರೆ , ಜೂನ್ 17 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದಿಂದ ಜನರ ಬೇಡಿಕೆಗೆ ಅನುಗುಣವಾಗಿ ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಜೂನ್ 17ರ ಬುಧವಾರಿಂದ ಬಸ್‌ ಸಂಚಾರ ಪ್ರಾರಂಭವಾಗಿದೆ.

Recommended Video

      History of India China border dispute | Oneindia Kannada

      ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ವಿವಿಧ ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ ಎಂದು ದಾವಣಗೆರೆ ವಿಭಾಗ ಹೇಳಿದೆ. ನೂತನ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗ ಮಾಡಿಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಮನವಿ ಮಾಡಿದ್ದಾರೆ.

      ಬುಧವಾರದಿಂದಲೇ ಬಸ್‌ಗಳು ಸಂಚಾರ ಆರಂಭಿಸಿವೆ. ದಾವಣಗೆರೆ ನಗರದಿಂದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚಾರವನ್ನು ಆರಂಭಿಸಿವೆ. ಬಸ್ ಸಂಚಾರ ನಡೆಸುವ ಮಾರ್ಗಗಳ ವಿವರ ಇಲ್ಲಿದೆ.

      KSRTC New Bus Service In Several Routes

      * ದಾವಣಗೆರೆ-ಕೊಟ್ಟೂರು via ಮೇಗಳಗೆರೆ, ಕಂಬತ್ತಳ್ಳಿ, ಅರಸೀಕೆರೆ, ಮತ್ತಿಹಳ್ಳಿ

      * ದಾವಣಗೆರೆ-ಭದ್ರಾವತಿ via ಹದಡಿ, ತ್ಯಾವಣಗಿ, ನಲ್ಲೂರು, ಚನ್ನಗಿರಿ, ಜೋಳದಾಳು

      * ದಾವಣಗೆರೆ-ಉಜ್ಜನಿ via ಅಣಜಿ, ಕುರುಡಿ, ಕಿತ್ತೂರು, ಪಲ್ಲಾಗಟ್ಟೆ, ಸೊಕ್ಕೆ

      * ದಾವಣಗೆರೆ-ಚಳ್ಳಕೆರೆ via ಅಣಜಿ, ಬಿಳಿಚೋಡು, ಜಗಳೂರು, ಮುಷ್ಟೂರು, ನಾಯಕನಹಟ್ಟಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+