ಅಕ್ರಮ ಅದಿರು ಸಾಗಾಟಕ್ಕೆ ಲಂಚ ಪಡೆದ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಅಮಾನತು

ಚಿತ್ರದುರ್ಗ, ಮೇ 02: ಕೋಟೆನಾಡು ಚಿತ್ರದುರ್ಗದಲ್ಲಿ ಅಕ್ರಮ ಅದಿರು ಸಾಗಾಟಕ್ಕೆ ಸಾಥ್ ನೀಡಿ ಲಂಚ ಪಡೆದು ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳನ್ನು ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.

Recommended Video

      By-Election : BJP candidate MTB Nagaraj bribing money for vote | Oneindia Kannada

      ಜಿಲ್ಲೆಯ ತುರುವನೂರು ಪೊಲೀಸ್ ಠಾಣೆ ಪಿಎಸ್ಐ ಯಶೋಧಮ್ಮ, ಎಎಸ್ಐ ಸುದರ್ಶನ್ ರೆಡ್ಡಿ, ಪೇದೆ ನಾಗರಾಜ್ ಹಾಗೂ ಮತ್ತೋರ್ವ ಪೇದೆ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ. ಅಕ್ರಮ ಅದಿರು ಸಾಗಾಟದ ಪ್ರಕರಣದಲ್ಲಿ ಲಂಚ ಪಡೆದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.

      Police Officers Suspended For Taking Bribe In Chitradura

      ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಈ ಮೂಲಕ ಕಡಿವಾಣ ಬಿದ್ದಂತಾಗಿದ್ದು, ಇತರೆ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಲಾಕ್ ಡೌನ್ ಜಾರಿ ಮುಂದುವರಿದ್ದು, ಇಂತಹ ಒತ್ತಡದಲ್ಲೂ ಜಿಲ್ಲಾ ವರಿಷ್ಠಾಧಿಕಾರಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+