ಚಿಕ್ಕಮಗಳೂರು: ಮಾಜಿ ಸಚಿವ ಜಾರ್ಜ್ ಪುತ್ರನ ಆಪ್ತನಿಂದ ಕಳ್ಳಬೇಟೆ

ಚಿಕ್ಕಮಗಳೂರು, ಆಗಸ್ಟ್ 26: ಮಾಜಿ ಸಚಿವ ಕೆ.ಜೆ ಜಾರ್ಜ್ ಪುತ್ರನ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಗೌಡ ಪ್ರಾಣಿಗಳ ಕಳ್ಳ ಬೇಟೆ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Recommended Video

      Coronaದಿಂದ ಗುಣಮುಖರಾದ SP Balasubrahmanyam . ಈಗ ಪ್ರಜ್ಞಾಸ್ತಿಥಿಗೆ ಮರಳಿದ್ದಾರೆ | Oneindia Kannada

      ಮಾಜಿ ವನ್ಯಜೀವಿ ವಾರ್ಡನ್, ಕಾಂಗ್ರೆಸ್ ಪಕ್ಷದ ಮುಖಂಡನೇ ಪ್ರಾಣಿ ಬೇಟೆ ಮಾಡಿದ್ದು, ಕಾಡು ಪ್ರಾಣಿಗಳಾದ ಕಡವೆ ಹಾಗೂ ಬರ್ಕಾವನ್ನು ಬೇಟೆಯಾಡಿದ್ದಾರೆ. ಕಳ್ಳ ಬೇಟೆಯಲ್ಲಿ ನಾಲ್ವರನ್ನು ಬಂಧಿಸಿದ್ದು, ಓರ್ವ ಆರೋಪಿ ನಾಪತ್ತೆಯಾಗಿದ್ದಾನೆ.

      Chikkamagaluru: Animal Hunting From A Former Wildlife Warden

      ಮಾಜಿ ವನ್ಯಜೀವಿ ಮಂಡಳಿ ವಾರ್ಡನ್ ಸತೀಶ್ ಗೌಡ ಪರಾರಿಯಾಗಿದ್ದು, ರಕ್ಷಕರೆನ್ನಿಸಿಕೊಂಡಿದ್ದವರಿಂದಲೇ ಪ್ರಾಣಿ ಬೇಟೆ ಮಾಡಲಾಗಿದೆ. ಮುತ್ತೋಡಿ ಸಮೀಪದ ಹೊನ್ನಾಳದಲ್ಲಿ ವೈಲ್ಡ್ ಲೈಫ್ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

      Chikkamagaluru: Animal Hunting From A Former Wildlife Warden

      ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಹೊನ್ನಾಳದಲ್ಲಿ ಪ್ರಾಣಿ ಬೇಟೆಯ ನಂತರ ವಾಹನದಲ್ಲಿ ಸಾಗಿಸುತ್ತಿದ್ದಾಗ ನಾಲ್ವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+